ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Transportation

ADVERTISEMENT

ಖಾಸಗಿ ಬಸ್‌ ಟಿಕೆಟ್‌ ದರ ಭಾರಿ ಏರಿಕೆ; ಮತ ಚಲಾವಣೆಗೆ ಬಂದವರು ಮರಳಿ ಹೋಗಲು ಪರದಾಟ

ಬಳ್ಳಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಬಸ್‌, ಟ್ರಾವೆಲ್ಸ್‌ಗಳು ಮೇ 7ರ ಮತದಾನದ ಬಳಿಕ ಟಿಕೆಟ್‌ ದರವನ್ನು ಮೂರ್ನಾಲ್ಕು ಪಟ್ಟು ಏರಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Last Updated 11 ಮೇ 2024, 4:00 IST
ಖಾಸಗಿ ಬಸ್‌ ಟಿಕೆಟ್‌ ದರ ಭಾರಿ ಏರಿಕೆ; ಮತ ಚಲಾವಣೆಗೆ ಬಂದವರು ಮರಳಿ ಹೋಗಲು ಪರದಾಟ

ಬಸ್‌ ಇಳಿಯುವಾಗ ಬಿದ್ದು, ಮಹಿಳೆ ಸಾವು

ತುರುವೇಕೆರೆ: ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಪ್ರಯಾಣಿಕ ಮಹಿಳೆ ಇಳಿಯುವಾಗ ಆಯ ತಪ್ಪಿ ಬಸ್ಸಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಶನಿವಾರ  ಸಂಜೆ...
Last Updated 24 ಮಾರ್ಚ್ 2024, 7:55 IST
ಬಸ್‌ ಇಳಿಯುವಾಗ ಬಿದ್ದು, ಮಹಿಳೆ ಸಾವು

ನಾನ್‌ ಸ್ಟಾಪ್‌ ಬಸ್‌ ನಿಲುಗಡೆಗೆ ಆಗ್ರಹಿಸಿ ಧರಣಿ

ಮಲೇಬೆನ್ನೂರು: ಪಟ್ಟಣದ ಮೂಲಕ ಶಿವಮೊಗ್ಗ ದಾವಣಗೆರೆಗೆ ಸಂಚರಿಸುವ ನಾನ್ ಸ್ಟಾಪ್‌ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆ ಮಾಡುವಂತೆ ಆಗ್ರಹಿಸಿ ದಲಿತ...
Last Updated 4 ಮಾರ್ಚ್ 2024, 16:34 IST
fallback

ಹಿಂಬಾಕಿ ಪಾವತಿಸಲು ಸಾರಿಗೆ ನೌಕರರ ಆಗ್ರಹ

ನಾಲ್ಕು ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
Last Updated 19 ಫೆಬ್ರುವರಿ 2024, 23:30 IST
ಹಿಂಬಾಕಿ ಪಾವತಿಸಲು ಸಾರಿಗೆ ನೌಕರರ ಆಗ್ರಹ

‘ಸಾರಥಿ’ಗೆ ತಾಂತ್ರಿಕ ಸಮಸ್ಯೆ: ಜನರ ಪರದಾಟ

ಸಾರಿಗೆ ಇಲಾಖೆಯ ‘ಸಾರಥಿ’ ವೆಬ್‌ಸೈಟ್‌ನಲ್ಲಿ ಒಂದು ವಾರದಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದ ಡಿಎಲ್‌, ಎಲ್‌ಎಲ್‌ಆರ್‌ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
Last Updated 7 ಫೆಬ್ರುವರಿ 2024, 16:30 IST
‘ಸಾರಥಿ’ಗೆ ತಾಂತ್ರಿಕ ಸಮಸ್ಯೆ: ಜನರ ಪರದಾಟ

BBMP Budget | ಸುಗಮ ಸಂಚಾರ: ಹಣ ಬಿಡುಗಡೆಗೆ ಮನಸ್ಸಿಲ್ಲ!

ವಾಹನ ದಟ್ಟಣೆ ನಿವಾರಣೆಗೆ ನೂರಾರು ಕೋಟಿ ಮೊತ್ತದ ಯೋಜನೆಗಳು ಬಿಬಿಎಂಪಿ ಬಜೆಟ್‌ ಘೋಷಣೆಯಲ್ಲೇ ಭದ್ರ
Last Updated 24 ಜನವರಿ 2024, 23:09 IST
BBMP Budget | ಸುಗಮ ಸಂಚಾರ: ಹಣ ಬಿಡುಗಡೆಗೆ ಮನಸ್ಸಿಲ್ಲ!

'ಅಪಘಾತ ನಡೆಸಿ ಪರಾರಿ'ಯಾದ ಪ್ರಕರಣಗಳಿಗೆ ಕಠಿಣ ಕಾನೂನು: ಹಲವೆಡೆ ಭಾರಿ ಪ್ರತಿಭಟನೆ 

’ಅಪಘಾತ ನಡೆಸಿ ಪರಾರಿ‘ಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಹೊಸ ಕಾನೂನು ವಿರೋಧಿಸಿ ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸಗಡ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಾಣಿಜ್ಯ ವಾಹನ, ಟ್ರಕ್‌, ಟ್ಯಾಂಕರ್‌ಗಳ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 1 ಜನವರಿ 2024, 16:16 IST
'ಅಪಘಾತ ನಡೆಸಿ ಪರಾರಿ'ಯಾದ ಪ್ರಕರಣಗಳಿಗೆ ಕಠಿಣ ಕಾನೂನು: ಹಲವೆಡೆ ಭಾರಿ ಪ್ರತಿಭಟನೆ 
ADVERTISEMENT

'ಡ್ರೈವಿಂಗ್‌ ಸ್ಕೂಲ್‌ಗಳಲ್ಲೇ ಪರೀಕ್ಷೆ ನಡೆಸಲು ಅನುಮತಿ ಕೊಡಿ'

ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘಗಳ ಒಕ್ಕೂಟದ ಬೇಡಿಕೆ
Last Updated 8 ಡಿಸೆಂಬರ್ 2023, 14:33 IST
'ಡ್ರೈವಿಂಗ್‌ ಸ್ಕೂಲ್‌ಗಳಲ್ಲೇ ಪರೀಕ್ಷೆ ನಡೆಸಲು ಅನುಮತಿ ಕೊಡಿ'

ಸಾರಿಗೆ ನಿಗಮ ಚಾಲಕರ ನಿರ್ಲಕ್ಷ್ಯ: 11 ತಿಂಗಳಿನಲ್ಲಿ 44 ಮಂದಿ ಸಾವು

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರ ನಿರ್ಲಕ್ಷ್ಯದಿಂದ ನಗರದಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಸಂಭವಿಸಿದ ಅಪಘಾತದಲ್ಲಿ 44 ಮಂದಿ ಮೃತಪಟ್ಟಿದ್ದಾರೆ.
Last Updated 7 ಡಿಸೆಂಬರ್ 2023, 16:28 IST
ಸಾರಿಗೆ ನಿಗಮ ಚಾಲಕರ ನಿರ್ಲಕ್ಷ್ಯ: 11 ತಿಂಗಳಿನಲ್ಲಿ 44 ಮಂದಿ ಸಾವು

ಧಾರವಾಡ | ಸೌಕರ್ಯ ಕೊರತೆ; ಪ್ರಯಾಣಿಕರ ಪರದಾಟ

ಧಾರವಾಡ ನಗರ ಸಾರಿಗೆ ಬಸ್‌ ನಿಲ್ದಾಣ (ಸಿಬಿಟಿ) ಅವ್ಯವಸ್ಥೆಯ ಆಗರವಾಗಿದ್ದು, ಮೂಲಸೌಕರ್ಯ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
Last Updated 23 ನವೆಂಬರ್ 2023, 4:41 IST
ಧಾರವಾಡ | ಸೌಕರ್ಯ ಕೊರತೆ; ಪ್ರಯಾಣಿಕರ ಪರದಾಟ
ADVERTISEMENT
ADVERTISEMENT
ADVERTISEMENT