ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tree

ADVERTISEMENT

ನಾಪೋಕ್ಲು: ರಸ್ತೆಗೆ ಉರುಳಿದ ಮರ

ನಾಪೋಕ್ಲು:ಹೋಬಳಿ ವ್ಯಾಪ್ತಿಯ ವಿವಿದೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ.ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಸುರಿಯಿತು.ಗುರುವಾರ ರಾತ್ರಿ ಹಲವೆಡೆ  ಬಿರುಸಿನ ಮಳೆಯಾಗಿದೆ. ...
Last Updated 17 ಮೇ 2024, 14:44 IST
ನಾಪೋಕ್ಲು: ರಸ್ತೆಗೆ ಉರುಳಿದ ಮರ

ಗಿಡಮರಗಳಿಗೂ ಕ್ಯಾನ್ಸರ್ ?

ಹೌದು ಗಿಡ-ಮರಗಳಿಗೂ ಕ್ಯಾನ್ಸರ್ ಬರುತ್ತದೆ. ಹಾಗಾದರೆ ಗಿಡ-ಮರಗಳು ಇದನ್ನು ನಿಭಾಯಿಸುವ ತಂತ್ರಗಾರಿಕೆ ಏನು? ಗಿಡ-ಮರಗಳಿಗೆ ಕಾಡುವ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯುವ ಶಕ್ತಿಯು ಅವುಗಳಲ್ಲೇ ‘ಸೆಲ್ಫ್ ಪ್ರೊಗ್ರಾಂ’ ಆಗಿದೆಯೆ? ಅಥವಾ ಮನುಷ್ಯರಂತೆ ಅವುಗಳೂ ಸಾವಿಗಿಡಾಗುತ್ತವೆಯೆ?
Last Updated 14 ಮೇ 2024, 22:10 IST
ಗಿಡಮರಗಳಿಗೂ ಕ್ಯಾನ್ಸರ್ ?

ಬಿಬಿಎಂಪಿ ಅರಣ್ಯ ವಿಭಾಗ ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ 256 ಮರ ತೆರವು

ಬೆಂಗಳೂರು ನಗರದಲ್ಲಿ ಮೇ 6ರಿಂದ ಮೇ 10ರವರೆಗೆ ಮಳೆ–ಗಾಳಿಗೆ ಧರೆಗುರುಳಿದ 256 ಮರಗಳು ಹಾಗೂ 427 ರೆಂಬೆ–ಕೊಂಬೆಗಳನ್ನು ಬಿಬಿಎಂಪಿ ಅರಣ್ಯ ವಿಭಾಗವು ತೆರವುಗೊಳಿಸಿದೆ.
Last Updated 11 ಮೇ 2024, 15:28 IST
ಬಿಬಿಎಂಪಿ ಅರಣ್ಯ ವಿಭಾಗ ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ 256 ಮರ ತೆರವು

ಮರಗಳಿಗೆ ಆ್ಯಸಿಡ್‌ ಹಾಕಿದ ಕಿಡಿಗೇಡಿಗಳು

ಲಗ್ಗೆರೆಯ ಮುನೇಶ್ವರ ಬಡಾವಣೆಯಲ್ಲಿ ಮೂರು ಹೊಂಗೆ ಮರಗಳಿಗೆ ಕಿಡಿಗೇಡಿಗಳು ಆ್ಯಸಿಡ್‌ ಹಾಕಿದ್ದಾರೆ.
Last Updated 5 ಏಪ್ರಿಲ್ 2024, 16:12 IST
ಮರಗಳಿಗೆ ಆ್ಯಸಿಡ್‌ ಹಾಕಿದ ಕಿಡಿಗೇಡಿಗಳು

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.
Last Updated 3 ಏಪ್ರಿಲ್ 2024, 13:24 IST
360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ರಾಯಚೂರು: ಬಿಸಿಲೂರಲ್ಲಿ ರಾಜಾರೋಷವಾಗಿ ಮರಗಳ ಲೂಟಿ

ರಾಯಚೂರು: ನಗರದಲ್ಲಿ ಆಗಲೇ ಬೆಂಕಿ ಬಿಸಿಲು ಇದೆ. ಗಿಡಮರಗಳ ಕೊರತೆ ಇರುವ ಕಾರಣ ರಾತ್ರಿಯಾದರೂ ಸೆಖೆ ಕಡಿಮೆಯಾಗುವುದಿಲ್ಲ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಮರಗಳ್ಳರು ಸಕ್ರಿಯವಾಗಿದ್ದಾರೆ.
Last Updated 23 ಮಾರ್ಚ್ 2024, 4:51 IST
ರಾಯಚೂರು: ಬಿಸಿಲೂರಲ್ಲಿ ರಾಜಾರೋಷವಾಗಿ ಮರಗಳ ಲೂಟಿ

ಹೆದ್ದಾರಿಗೆ ಉರುಳಿದ ಮರ: ಸಂಚಾರ ವ್ಯತ್ಯಯ

ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಕಮಲೆ ಎಂಬಲ್ಲಿ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಧೂಪದ ಮರವೊಂದು ಹೆದ್ದಾರಿಗೆ ಬಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ನೂರಾರು ವಾಹನಗಳು ಕೆಲ ಕಾಲ ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು.
Last Updated 22 ಮಾರ್ಚ್ 2024, 13:35 IST
ಹೆದ್ದಾರಿಗೆ ಉರುಳಿದ ಮರ: ಸಂಚಾರ ವ್ಯತ್ಯಯ
ADVERTISEMENT

ನಂದಿಗುಡ್ದದ 34 ಮರಗಳಿಗೆ ಎನ್‌ಜಿಟಿ ಅಭಯ

ಪ್ರತಿವಾದಿ ಪಟ್ಟಿಯಲ್ಲಿರುವ 13 ಪಾರ್ಟಿಗಳ ಪೈಕಿ 12ರ ವಿರುದ್ಧ ಸಿವಿಲ್ ಸ್ಯೂಟ್ ದಾಖಲಿಸಲು ನಿರ್ಧಾರ
Last Updated 21 ಮಾರ್ಚ್ 2024, 15:23 IST
ನಂದಿಗುಡ್ದದ 34 ಮರಗಳಿಗೆ ಎನ್‌ಜಿಟಿ ಅಭಯ

ದೇವನಹಳ್ಳಿ | ಶಾಲಾ ಮರಗಳಿಗೆ ಕೊಡಲಿ: ಸ್ವಯಂ ಪ್ರಕರಣ ದಾಖಲು

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರ ಸರ್ಕಾರಿ ಶಾಲೆಯ ಆವರಣದಲ್ಲಿ ಮರ ಕಡಿದಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
Last Updated 2 ಮಾರ್ಚ್ 2024, 6:35 IST
ದೇವನಹಳ್ಳಿ | ಶಾಲಾ ಮರಗಳಿಗೆ ಕೊಡಲಿ: ಸ್ವಯಂ ಪ್ರಕರಣ ದಾಖಲು

ಆನಂದಪುರ: ಮರಗಳ ನಡುವೆಯೇ ಡಾಂಬರೀಕರಣ

ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ. ಅನುಮತಿ ದೊರಕದಿದ್ದರೂ ತೊಂದರೆ ಇಲ್ಲ, ಕಾಮಗಾರಿ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಗುತ್ತಿಗೆದಾರರು, ಮರಗಳ ನಡುವೆಯೇ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ.
Last Updated 4 ಜನವರಿ 2024, 5:26 IST
ಆನಂದಪುರ: ಮರಗಳ ನಡುವೆಯೇ ಡಾಂಬರೀಕರಣ
ADVERTISEMENT
ADVERTISEMENT
ADVERTISEMENT