ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tumakuru

ADVERTISEMENT

ಒಕ್ಕಲೆಬ್ಬಿಸುವ ಹುನ್ನಾರ: ಕೊರಟಿ ಹೊನ್ನಮಾಚನಹಳ್ಳಿಗೆ ಪೊಲೀಸರ ಭೇಟಿ

ಕುಣಿಗಲ್ ತಾಲ್ಲೂಕಿನ ಕೊರಟಿ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಶಿಳ್ಳೆಕ್ಯಾತ ಕುಟುಂಬಗಳನ್ನು ಒಕ್ಕೆಲೆಬ್ಬಿಸಲು ಕೆಲವರು ಶುಕ್ರವಾರ ಪ್ರಯತ್ನ ನಡೆದಿದೆ ಎಂಬ ಆರೋಪದ ಮೇಲೆ ಶನಿವಾರ ಡಿವೈಎಸ್‌ಪಿ ಓಂ ಪ್ರಕಾಶ್, ಸಿಪಿಐ ಮಾದ್ಯಾನಾಯಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 19 ಮೇ 2024, 6:44 IST
ಒಕ್ಕಲೆಬ್ಬಿಸುವ ಹುನ್ನಾರ: ಕೊರಟಿ ಹೊನ್ನಮಾಚನಹಳ್ಳಿಗೆ ಪೊಲೀಸರ ಭೇಟಿ

ರಾಜಿರಹಿತ ಹೋರಾಟಕ್ಕೆ ಸಂದ ಜಯ: ಮಂಜುಳಾ ಗೋನಾವರ

ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸ್ಥಗಿತಗೊಳಿಸಿದ್ದು, ಇದು ವಿದ್ಯಾರ್ಥಿ ಸಂಘಟನೆಯ ರಾಜಿ ರಹಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಕಾರ್ಮಿಕ ಸಂಘಟನೆ ಮುಖಂಡರಾದ ಮಂಜುಳಾ ಗೋನಾವರ ಅಭಿಪ್ರಾಯಪಟ್ಟರು.
Last Updated 19 ಮೇ 2024, 6:44 IST
ರಾಜಿರಹಿತ ಹೋರಾಟಕ್ಕೆ ಸಂದ ಜಯ: ಮಂಜುಳಾ ಗೋನಾವರ

‘ಭಾಸ ಭಾರತ’ ನಾಟಕ ಯಶಸ್ವಿ

ನಾಟಕಮನೆ ತುಮಕೂರು ವತಿಯಿಂದ ರಂಗ ಗೌರವ
Last Updated 19 ಮೇ 2024, 6:31 IST
‘ಭಾಸ ಭಾರತ’ ನಾಟಕ ಯಶಸ್ವಿ

ಉತ್ತಮ ಮಳೆ: ತಂಪಾದ ಇಳೆ

ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಾಧಾರಣ ಮಳೆ ಸುರಿಯಿತು.
Last Updated 19 ಮೇ 2024, 6:29 IST
ಉತ್ತಮ ಮಳೆ: ತಂಪಾದ ಇಳೆ

‘ಹೇಮಾವತಿ ಲಿಂಕ್ ಕೆನಾಲ್’ ನಿಲ್ಲಿಸುವ ಪ್ರಯತ್ನ: ಸಚಿವ ಜಿ. ಪರಮೇಶ್ವರ

ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವ ‘ಹೇಮಾವತಿ ಲಿಂಕ್ ಕೆನಾಲ್’ ನಿರ್ಮಾಣ ಕಾಮಗಾರಿ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದ ನಂತರ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 19 ಮೇ 2024, 6:28 IST
‘ಹೇಮಾವತಿ ಲಿಂಕ್ ಕೆನಾಲ್’ ನಿಲ್ಲಿಸುವ ಪ್ರಯತ್ನ: ಸಚಿವ ಜಿ. ಪರಮೇಶ್ವರ

ಸಂಬಳ ಕೊಟ್ಟು ಕಳ್ಳತನಕ್ಕೆ ಇಟ್ಟುಕೊಂಡಿದ್ದ!

ಕಾಮಾಕ್ಷಿಪಾಳ್ಯದಲ್ಲಿ ಮೂವರು ಕೇಬಲ್ ಕಳ್ಳರ ಬಂಧನ
Last Updated 18 ಮೇ 2024, 20:18 IST
ಸಂಬಳ ಕೊಟ್ಟು ಕಳ್ಳತನಕ್ಕೆ ಇಟ್ಟುಕೊಂಡಿದ್ದ!

ಕೊರಟಗೆರೆ | ಕೊಳವೆಬಾವಿ ಕೇಬಲ್ ಕಳ್ಳರ ಬಂಧನ

ತಾಲ್ಲೂಕು ಸೇರಿದಂತೆ ವಿವಿಧೆಡೆಗಳಲ್ಲಿ ಕೊಳವೆಬಾವಿ ಕೇಬಲ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
Last Updated 18 ಮೇ 2024, 14:48 IST
ಕೊರಟಗೆರೆ | ಕೊಳವೆಬಾವಿ ಕೇಬಲ್ ಕಳ್ಳರ ಬಂಧನ
ADVERTISEMENT

ತುಮಕೂರು: ಕೋಳಿ ಮಾಂಸ ಬಲು ದುಬಾರಿ!

ಕೊತ್ತಂಬರಿ ಸೊಪ್ಪು ಕೆ.ಜಿ ₹120ಕ್ಕೆ ಏರಿಕೆ; ಇಳಿಯದ ಬೀನ್ಸ್ ಬೆಲೆ
Last Updated 18 ಮೇ 2024, 14:46 IST
ತುಮಕೂರು: ಕೋಳಿ ಮಾಂಸ ಬಲು ದುಬಾರಿ!

ಗುಬ್ಬಿ | ಉರುಳಿದ ಮರ: ಕುಸಿದ ಗೋಡೆ

ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ಮನೆಗಳ ಗೋಡೆ ಕುಸಿದಿದೆ. ಮರಗಳು ಧರೆಗೆ ಉರುಳಿದರೆ, ಪಟ್ಟಣದಲ್ಲಿ ಚರಂಡಿಗಳು ಕಟ್ಟಿ ರಸ್ತೆಯ ಮೇಲೆ ನೀರು ಹರಿದಿದೆ. ಹಲವು ಬಡಾವಣೆಗಳ ತಗ್ಗಿನ ಮನೆ ಹಾಗೂ ಮಳಿಗೆಗಳಿಗೆ ನೀರು ನುಗ್ಗಿತ್ತು.
Last Updated 18 ಮೇ 2024, 14:36 IST
ಗುಬ್ಬಿ | ಉರುಳಿದ ಮರ: ಕುಸಿದ ಗೋಡೆ

ಬೈರೇನಹಳ್ಳಿ: ಮನೆಗೆ ನುಗ್ಗಿದ ನೀರು

ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಯ ಉಲ್ಬಣ: ಆರೋಪ
Last Updated 18 ಮೇ 2024, 14:32 IST
ಬೈರೇನಹಳ್ಳಿ: ಮನೆಗೆ ನುಗ್ಗಿದ ನೀರು
ADVERTISEMENT
ADVERTISEMENT
ADVERTISEMENT