ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

United Nations

ADVERTISEMENT

ವೈಭವ್‌ ಅನಿಲ್ ಕಾಳೆ ಸಾವಿಗೆ ವಿಶ್ವಸಂಸ್ಥೆ ಸಂತಾಪ: ತನಿಖೆ ಆರಂಭ

ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್‌ ಅನಿಲ್ ಕಾಳೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಭಾರತದ ಬಳಿ ಕ್ಷಮೆಯಾಚಿಸಿರುವ ವಿಶ್ವಸಂಸ್ಥೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
Last Updated 15 ಮೇ 2024, 16:07 IST
ವೈಭವ್‌ ಅನಿಲ್ ಕಾಳೆ ಸಾವಿಗೆ ವಿಶ್ವಸಂಸ್ಥೆ ಸಂತಾಪ: ತನಿಖೆ ಆರಂಭ

ರಫಾದಲ್ಲಿ ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಸಾವು: ಕ್ಷಮೆ ಕೋರಿದ ವಿಶ್ವಸಂಸ್ಥೆ

ಗಾಜಾದ ರಫಾದಲ್ಲಿ ಇಸ್ರೇಲ್ ಬಾಂಬ್‌ಗೆ ಬಲಿಯಾದ ಭಾರತ ಮೂಲದ ಅಧಿಕಾರಿಯ ಸಾವಿಗೆ ವಿಶ್ವಸಂಸ್ಥೆ ಸಂತಾಪ ಸೂಚಿಸಿದೆ. ಅಲ್ಲದೇ ಕ್ಷಮೆಯನ್ನೂ ಯಾಚಿಸಿದೆ.
Last Updated 15 ಮೇ 2024, 5:11 IST
ರಫಾದಲ್ಲಿ ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಸಾವು: ಕ್ಷಮೆ ಕೋರಿದ ವಿಶ್ವಸಂಸ್ಥೆ

ರಫಾದಲ್ಲಿ ಇಸ್ರೇಲ್ ದಾಳಿ: ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

ಗಾಜಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಸಿಬ್ಬಂದಿಯೊಬ್ಬರು ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 14 ಮೇ 2024, 3:37 IST
ರಫಾದಲ್ಲಿ ಇಸ್ರೇಲ್ ದಾಳಿ: ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

ಅರಣ್ಯ ಸಂರಕ್ಷಣೆ- ಭಾರತದ ಮಹತ್ವದ ಮುನ್ನಡೆ: ಯುಎನ್‌ಎಫ್‌ಎಫ್‌

ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.
Last Updated 12 ಮೇ 2024, 11:12 IST
ಅರಣ್ಯ ಸಂರಕ್ಷಣೆ- ಭಾರತದ ಮಹತ್ವದ ಮುನ್ನಡೆ: ಯುಎನ್‌ಎಫ್‌ಎಫ್‌

ಪ್ಯಾಲೆಸ್ಟೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ –ನಿರ್ಣಯಕ್ಕೆ ಅಸ್ತು

ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್‌ ಅರ್ಹವಾಗಿದ್ದು, ಅದಕ್ಕೆ ಸದಸ್ಯತ್ವ ನೀಡಬೇಕು ಎಂಬ ನಿರ್ಣಯದ ಪರವಾಗಿ ಭಾರತವು ಶುಕ್ರವಾರ ಮತಚಲಾಯಿಸಿತು.
Last Updated 10 ಮೇ 2024, 15:58 IST
ಪ್ಯಾಲೆಸ್ಟೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ –ನಿರ್ಣಯಕ್ಕೆ ಅಸ್ತು

ಜಿಂಬಾಬ್ವೆ ತೀವ್ರ ಬರಪೀಡಿತ ನೆರವಿಗೆ ವಿಶ್ವಸಂಸ್ಥೆ ಮನವಿ

ತೀವ್ರ ಬರ ಪರಿಸ್ಥಿತಿಯಿಂದಾಗಿ ಜಿಂಬಾಬ್ವೆಯ ಶೇ 50ರಷ್ಟು ಜನಸಂಖ್ಯೆಯು ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದೆ, 430 ಮಿಲಿಯನ್‌ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Last Updated 10 ಮೇ 2024, 15:29 IST
ಜಿಂಬಾಬ್ವೆ ತೀವ್ರ ಬರಪೀಡಿತ ನೆರವಿಗೆ ವಿಶ್ವಸಂಸ್ಥೆ ಮನವಿ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಹೇಳಿಕೆ
Last Updated 4 ಮೇ 2024, 13:20 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ
ADVERTISEMENT

ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ದಕ್ಷಿಣ ಸುಡಾನ್‌ನ 70 ಲಕ್ಷದಷ್ಟು ಜನರು ಜುಲೈವರೆಗೂ ತೀವ್ರ ಆಹಾರ ಸಮಸ್ಯೆ ಅಥವಾ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) ವರದಿ ತಿಳಿಸಿದೆ.
Last Updated 1 ಮೇ 2024, 14:16 IST
ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ವೀಟೊ ತಡೆ–ನಿರ್ಬಂಧಕ್ಕೆ ದುರ್ಬಳಕೆ: ಚೀನಾ ವಿರುದ್ಧ ಭಾರತ ಕಿಡಿ

ಪಾಕಿಸ್ತಾನ ಮೂಲದ ಜಾಗತಿಕ ಭಯೋತ್ಪಾದಕರ ಪಟ್ಟಿ ಘೋಷಿಸುವಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೆಲವು ಸದಸ್ಯರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಭಾರತ ಕಿಡಿಕಾರಿದೆ.
Last Updated 24 ಏಪ್ರಿಲ್ 2024, 15:07 IST
ವೀಟೊ ತಡೆ–ನಿರ್ಬಂಧಕ್ಕೆ ದುರ್ಬಳಕೆ: ಚೀನಾ ವಿರುದ್ಧ ಭಾರತ ಕಿಡಿ

ಇಂಡೊನೇಷ್ಯಾಕ್ಕೆ ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯಕರಾಗಿ ಗೀತಾ ಸಭರವಾಲ್ ನೇಮಕ

ಇಂಡೊನೇಷ್ಯಾಕ್ಕೆ ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯಕಾರರನ್ನಾಗಿ ಭಾರತದ ಗೀತಾ ಸಭರವಾಲ್ ಅವರನ್ನು ನೇಮಕ ಮಾಡಲಾಗಿದೆ.
Last Updated 23 ಏಪ್ರಿಲ್ 2024, 15:28 IST
ಇಂಡೊನೇಷ್ಯಾಕ್ಕೆ ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯಕರಾಗಿ ಗೀತಾ ಸಭರವಾಲ್ ನೇಮಕ
ADVERTISEMENT
ADVERTISEMENT
ADVERTISEMENT