ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

US

ADVERTISEMENT

ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಭಾರತವು ಪರಕೀಯರನ್ನು ದ್ವೇಷಿಸುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.
Last Updated 4 ಮೇ 2024, 14:34 IST
ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಪ್ಯಾಲೆಸ್ಟೀನ್‌ ಪರ ಪ್ರತಿಭಟನೆ: 2,100ಕ್ಕೂ ಹೆಚ್ಚು ಬಂಧನ

ಅಮೆರಿಕದಾದ್ಯಂತ ವಿವಿಧ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಈಚೆಗೆ ಪ್ಯಾಲೆಸ್ಟೀನ್‌ ಪರ ನಡೆದ ಪ್ರತಿಭಟನೆ ವೇಳೆ ಪೊಲೀಸರು 2,100ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
Last Updated 3 ಮೇ 2024, 12:20 IST
ಪ್ಯಾಲೆಸ್ಟೀನ್‌ ಪರ ಪ್ರತಿಭಟನೆ: 2,100ಕ್ಕೂ ಹೆಚ್ಚು  ಬಂಧನ

ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಸುಂಟರಗಾಳಿಯ ಅಬ್ಬರಕ್ಕೆ ಒಕ್ಲಾಮಾದಲ್ಲಿ ಹಲವು ಕಟ್ಟಡಗಳು ಧರೆಗುರುಳಿದ್ದು, 4 ಮಂದಿ ಮೃತಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 12:53 IST
ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಮಣಿಪುರ ಜನಾಂಗೀಯ ಸಂಘರ್ಷ ಕುರಿತ ಅಮೆರಿಕದ ವರದಿ ಪಕ್ಷಪಾತಿ: ಕೇಂದ್ರ ಸರ್ಕಾರ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾದ ನಂತರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅಮೆರಿಕ ಸರ್ಕಾರದ ವರದಿಯೊಂದು ಹೇಳಿರುವುದು ‘ತೀರಾ ಪಕ್ಷಪಾತದಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 23:46 IST
ಮಣಿಪುರ ಜನಾಂಗೀಯ ಸಂಘರ್ಷ ಕುರಿತ ಅಮೆರಿಕದ ವರದಿ ಪಕ್ಷಪಾತಿ: ಕೇಂದ್ರ ಸರ್ಕಾರ

ಯುದ್ಧಪೀಡಿತ ‍ಪ್ರದೇಶಗಳಿಗೆ ಅಮೆರಿಕ ₹7.9 ಲಕ್ಷ ಕೋಟಿ ಪರಿಹಾರ ಮಸೂದೆ

ಯುದ್ಧಪೀಡಿತ ಉಕ್ರೇನ್‌ ಮತ್ತು ಇಸ್ರೇಲ್‌ಗಳಿಗೆ 95.3 ಶತಕೋಟಿ ಡಾಲರ್‌ ನೆರವು ಒದಗಿಸುವ ಮತ್ತು ತೈವಾನ್‌ ಸೇರಿದಂತೆ ಹಿಂದೂ ಮಹಾಸಾಗರ– ಫೆಸಿಫಿಕ್‌ ಪ್ರದೇಶದಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವ ಮಸೂದೆಗೆ ಅಮೆರಿಕ ಸಂಸತ್ತು ಹೆಚ್ಚಿನ ಮತಗಳೊಂದಿಗೆ ಬೆಂಬಲ ನೀಡಿದೆ.
Last Updated 24 ಏಪ್ರಿಲ್ 2024, 19:55 IST
ಯುದ್ಧಪೀಡಿತ ‍ಪ್ರದೇಶಗಳಿಗೆ ಅಮೆರಿಕ ₹7.9 ಲಕ್ಷ ಕೋಟಿ ಪರಿಹಾರ ಮಸೂದೆ

ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

‘ಆಶಾದಾಯಕ ಮಳೆಗಾಲ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಉತ್ತಮಗೊಂಡ ಜಾಗತಿಕ ವ್ಯವಹಾರಗಳಿಂದಾಗಿ ಭಾರತದ ಸುಸ್ಥಿರ ಆರ್ಥಿಕತೆಯು ಈ ಸಾಲಿನಲ್ಲಿ ಶೇ 7ರ ದರದಲ್ಲಿ ಬೆಳವಣಿಗೆ ಕಾಣಲಿದೆ’ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸದಸ್ಯ ಶಶಾಂಕ ಭಿಡೆ ಸೋಮವಾರ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 13:37 IST
ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

ಸಿರಿಯಾದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾಕ್‌ನಿಂದ ರಾಕೆಟ್‌ ದಾಳಿ: ವರದಿ

ಇರಾಕ್‌ನ ಜುಮ್ಮರ್‌ ನಗರದಿಂದ ಈಶಾನ್ಯ ಸಿರಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕನಿಷ್ಠ ಐದು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಇರಾಕ್‌ ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
Last Updated 22 ಏಪ್ರಿಲ್ 2024, 5:13 IST
ಸಿರಿಯಾದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾಕ್‌ನಿಂದ ರಾಕೆಟ್‌ ದಾಳಿ: ವರದಿ
ADVERTISEMENT

ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನದ ಗುರಿನಿರ್ದೇಶಿತ ಕ್ಷಿಪಣಿ ಯೋಜನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುವುದಕ್ಕೆ ಚೀನಾದ ಮೂರು ಕಂಪನಿಗಳು ಹಾಗೂ ಬೆಲಾರುಸ್‌ನ ಒಂದು ಕಂಪನಿಯ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
Last Updated 20 ಏಪ್ರಿಲ್ 2024, 13:42 IST
ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಇಸ್ರೇಲ್ ಮೇಲೆ ಇರಾನ್ ದಾಳಿ: ಬೈಡನ್ ಎಚ್ಚರಿಕೆ

ಇಸ್ರೇಲ್ ಮೇಲೆ ಇರಾನ್ ಬೇಗನೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 13 ಏಪ್ರಿಲ್ 2024, 4:23 IST
ಇಸ್ರೇಲ್ ಮೇಲೆ ಇರಾನ್ ದಾಳಿ: ಬೈಡನ್ ಎಚ್ಚರಿಕೆ

ಅಮೆರಿಕ: ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್ ಅವರ ಮೃತದೇಹ ಅಮೆರಿಕದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಪತ್ತೆಯಾಗಿದೆ.
Last Updated 9 ಏಪ್ರಿಲ್ 2024, 6:14 IST
ಅಮೆರಿಕ: ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಸಾವು
ADVERTISEMENT
ADVERTISEMENT
ADVERTISEMENT