ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

USA

ADVERTISEMENT

ಅಮೆರಿಕದ ಆಯೋಗದಲ್ಲಿ ಹಿಂದೂಗಳಿಗಿಲ್ಲ ಪ್ರಾತಿನಿಧ್ಯ: ಭಾರತದ ಚಿಂತಕರ ಚಾವಡಿ ಆರೋಪ

‘ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದಲ್ಲಿ ಹಿಂದೂಗಳ ಪ್ರಾತಿನಿಧ್ಯವೇ ಇಲ್ಲ. ಜೊತೆಗೆ ಭಾರತ ಮತ್ತು ಹಿಂದೂಗಳ ಕುರಿತು ಅದು ಪ್ರಕಟಿಸುವ ವರದಿಗಳು ಪಕ್ಷಪಾತವಾಗಿಯೂ, ಅವೈಜ್ಞಾನಿಕವಾಗಿಯೂ ಇರುತ್ತವೆ’ ಎಂದು ಅನಿವಾಸಿ ಭಾರತದ ಚಿಂತಕರ ಚಾವಡಿಯೊಂದು ಶುಕ್ರವಾರ ಆರೋಪಿಸಿದೆ.
Last Updated 18 ಮೇ 2024, 14:25 IST
ಅಮೆರಿಕದ ಆಯೋಗದಲ್ಲಿ ಹಿಂದೂಗಳಿಗಿಲ್ಲ ಪ್ರಾತಿನಿಧ್ಯ: ಭಾರತದ ಚಿಂತಕರ ಚಾವಡಿ ಆರೋಪ

ಚಾಬಹಾರ್ ಅಭಿವೃದ್ಧಿಗೆ ಇರಾನ್–ಭಾರತ ಒಪ್ಪಂದ: ದಿಗ್ಬಂಧನದ ಎಚ್ಚರಿಕೆ ನೀಡಿದ ಅಮೆರಿಕ

ಇರಾನ್‌ನೊಂದಿಗೆ ವ್ಯಾಪಾರ ಸಂಬಂಧ ಹೊಂದುವ ಯಾವುದೇ ದೇಶವಾದರೂ ದಿಗ್ಬಂಧನ ಎದುರಿಸಬೇಕಾದಿತು ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
Last Updated 15 ಮೇ 2024, 6:29 IST
ಚಾಬಹಾರ್ ಅಭಿವೃದ್ಧಿಗೆ ಇರಾನ್–ಭಾರತ ಒಪ್ಪಂದ: ದಿಗ್ಬಂಧನದ ಎಚ್ಚರಿಕೆ ನೀಡಿದ ಅಮೆರಿಕ

ಚೀನಾ ಉತ್ಪನ್ನಗಳಿಗೆ ಭಾರಿ ತೆರಿಗೆ ಹೇರಿದ ಬೈಡನ್‌: ಇವಿಗಳ ಮೇಲೆ ಶೇ 100 ಸುಂಕ

ಚೀನಾದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ, ಸ್ಟೀಲ್‌, ಸೋಲಾರ್ ಸೆಲ್ ಹಾಗೂ ಅಲ್ಯುಮಿನಿಯಂ ಮೇಲೆ ಅಮೆರಿಕ ಭಾರಿ ತೆರಿಗೆ ಹೇರಿದೆ. ನ್ಯಾಯಬದ್ಧವಲ್ಲದ ವ್ಯಾಪಾರ ರೂಢಿಯಿಂದ ಅಮೆರಿಕದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 15 ಮೇ 2024, 2:42 IST
ಚೀನಾ ಉತ್ಪನ್ನಗಳಿಗೆ ಭಾರಿ ತೆರಿಗೆ ಹೇರಿದ ಬೈಡನ್‌: ಇವಿಗಳ ಮೇಲೆ ಶೇ 100 ಸುಂಕ

ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ ಮೈಕ್ರೊಚಿಪ್‌ ಅಳವಡಿಸಿರಬೇಕು ಎಂದು ಸರ್ಕಾರವು ಹೊಸ ನಿಯಮ ಜಾರಿ ಮಾಡಿದೆ.
Last Updated 9 ಮೇ 2024, 23:12 IST
ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆ ಯತ್ನದ ಸಂಚಿನಲ್ಲಿ ಭಾರತೀಯ ನಾಗರಿಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಅಮೆರಿಕವು ಇಲ್ಲಿಯವರೆಗೂ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಎಂದು ರಷ್ಯಾ ಹೇಳಿದೆ.
Last Updated 9 ಮೇ 2024, 15:39 IST
ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್

ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಕೆಂಜಿಗೆ ಅವರು ಜೂನ್‌ 2ರಿಂದ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆತಿಥೇಯ ಅಮೆರಿಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
Last Updated 5 ಮೇ 2024, 23:52 IST
ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್

ಅಮೆರಿಕ: ಬಡ್ಡಿದರ ಯಥಾಸ್ಥಿತಿ

ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌‌, ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 2 ಮೇ 2024, 15:00 IST
ಅಮೆರಿಕ: ಬಡ್ಡಿದರ ಯಥಾಸ್ಥಿತಿ
ADVERTISEMENT

ಅಮೆರಿಕ ಡ್ರೋನ್‌ ಹೊಡೆದುರುಳಿಸಿದ ಹುತಿ ಬಂಡುಕೋರರು

‘ಅಮೆರಿಕ ಸೇನೆಯ ಎಂಕ್ಯೂ–9 ರೀಪರ್‌ ಎಂಬ ಮತ್ತೊಂದು ಡ್ರೋನ್‌ಅನ್ನು ಹೊಡೆದುರುಳಿಸಲಾಗಿದೆ’ ಎಂದು ಯೆಮನ್‌ನ ಹುತಿ ಬಂಡುಕೋರರು ಶನಿವಾರ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2024, 13:45 IST
ಅಮೆರಿಕ ಡ್ರೋನ್‌ ಹೊಡೆದುರುಳಿಸಿದ ಹುತಿ ಬಂಡುಕೋರರು

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ: ರಾಯಭಾರಿ ಎರಿಕ್ ಗಾರ್ಸೆಟ್ಟಿ

ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸುರಕ್ಷಿತ ದೇಶವಾಗಿದೆ. ನಮ್ಮ ದೇಶದಲ್ಲಿ ಇರುವವರೆಗೆ ಅವರು ನಮ್ಮ ಮಕ್ಕಳಾಗಿರುತ್ತಾರೆ, ಅವರ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಲಾಗುತ್ತದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 26 ಏಪ್ರಿಲ್ 2024, 13:10 IST
ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ: ರಾಯಭಾರಿ ಎರಿಕ್ ಗಾರ್ಸೆಟ್ಟಿ

ವಾಷಿಂಗ್ಟನ್‌: ಇಸ್ರೇಲ್‌ ಜತೆ ಒಪ್ಪಂದ ವಿರೋಧಿಸಿ ಪ್ರತಿಭಟನೆ

‘ಇಸ್ರೇಲ್‌ ಅಥವಾ ಗಾಜಾ ಯುದ್ಧಕ್ಕೆ ಬೆಂಬಲ ನೀಡುವ ಯಾವುದೇ ಕಂಪನಿಗಳ ಜತೆ ವಿಶ್ವವಿದ್ಯಾಲಯಗಳು ಹಣಕಾಸು ಒಪ್ಪಂದಗಳನ್ನು ಮಾಡಿಕೊಳ್ಳಬಾರದು’ ಎಂದು ಆಗ್ರಹಿಸಿ ಪ್ಯಾಲೆಸ್ಟೀನ್‌ ಪರ ಒಲವು ಹೊಂದಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Last Updated 24 ಏಪ್ರಿಲ್ 2024, 14:17 IST
ವಾಷಿಂಗ್ಟನ್‌: ಇಸ್ರೇಲ್‌ ಜತೆ ಒಪ್ಪಂದ ವಿರೋಧಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT