ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Vegetables

ADVERTISEMENT

ಗಗನಕ್ಕೇರಿದ ತರಕಾರಿ ದರ: ಗ್ರಾಹಕರಿಗೆ ತೀವ್ರ ಹೊರೆ

ತೀವ್ರ ಬರಗಾಲದಿಂದಾಗಿ ಇಳುವರಿ ಕುಂಠಿತ
Last Updated 22 ಏಪ್ರಿಲ್ 2024, 7:41 IST
ಗಗನಕ್ಕೇರಿದ ತರಕಾರಿ ದರ: ಗ್ರಾಹಕರಿಗೆ ತೀವ್ರ ಹೊರೆ

ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಡೊಣಮೆಣಸಿನಕಾಯಿ ದರ ಪತ್ರಿ ಕೆಜಿಗೆ ₹ 80
Last Updated 25 ಮಾರ್ಚ್ 2024, 5:38 IST
ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Last Updated 17 ಮಾರ್ಚ್ 2024, 13:30 IST
ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ

ನಾಟಿ ಬೀನ್ಸ್‌, ನಿಂಬೆಹಣ್ಣು, ಸೌತೆಕಾಯಿ ದುಬಾರಿ, ಕಡಿಮೆ ಬೆಲೆಗೆ ಸೊಪ್ಪು ಲಭ್ಯ
Last Updated 28 ಫೆಬ್ರುವರಿ 2024, 6:12 IST
ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ

ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ

ದೇಸಿ ಹಣ್ಣು– ತರಕಾರಿ ಮಾರುಕಟ್ಟೆ ಸಂರಕ್ಷಣೆಗೆ ಬೇಕಿದೆ ಬದ್ಧತೆ
Last Updated 2 ಫೆಬ್ರುವರಿ 2024, 23:30 IST
ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ

ತುಮಕೂರು | ತರಕಾರಿ, ಈರುಳ್ಳಿ, ಸೊಪ್ಪು ಮತ್ತಷ್ಟು ಅಗ್ಗ: ಕೋಳಿ ಮಾಂಸ ದುಬಾರಿ

ಈ ವಾರ ತರಕಾರಿ, ಸೊಪ್ಪು ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೆಲವು ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಮಸಾಲೆ ಪದಾರ್ಥಗಳ ಧಾರಣೆ ಅಲ್ಪ ಇಳಿಕೆಯಾಗಿದ್ದರೆ, ಕೋಳಿ ಮಾಂಸ ಮತ್ತೆ ದುಬಾರಿಯಾಗಿದೆ.
Last Updated 28 ಜನವರಿ 2024, 4:59 IST
ತುಮಕೂರು | ತರಕಾರಿ, ಈರುಳ್ಳಿ, ಸೊಪ್ಪು ಮತ್ತಷ್ಟು ಅಗ್ಗ: ಕೋಳಿ ಮಾಂಸ ದುಬಾರಿ

ಉಡುಪಿ | ಬೀನ್ಸ್‌, ಟೊಮೆಟೊ ದರ ಏರುಗತಿ: ಈರುಳ್ಳಿ ದರ ಸ್ಥಿರ

ಕೆಲವೇ ತಿಂಗಳ ಹಿಂದೆ ಗಗನಕ್ಕೇರಿ ಪಾತಾಳಕ್ಕೆ ಕುಸಿದಿದ್ದ ಟೊಮೆಟೊ ಇದೀಗ ಮತ್ತೊಮ್ಮೆ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಎರಡು ವಾರಗಳ ಹಿಂದೆ ಕೆ.ಜಿಗೆ ₹15 ರಿಂದ ₹20ಕ್ಕೆ ಸಿಗುತ್ತಿದ್ದ ಟೊಮೆಟೊ ಪ್ರಸ್ತುತ ₹35 ರಿಂದ ₹40ಕ್ಕೆ ಮುಟ್ಟಿದೆ.
Last Updated 24 ನವೆಂಬರ್ 2023, 7:31 IST
ಉಡುಪಿ | ಬೀನ್ಸ್‌, ಟೊಮೆಟೊ ದರ ಏರುಗತಿ: ಈರುಳ್ಳಿ ದರ ಸ್ಥಿರ
ADVERTISEMENT

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಭಾರದ ಲೋಹ: ಪರೀಕ್ಷೆಗೆ NGT ಸೂಚನೆ

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹಗಳ ಉಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಜಿಟಿ, ಇವುಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಸಮಗ್ರ ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.
Last Updated 22 ನವೆಂಬರ್ 2023, 13:47 IST
ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಭಾರದ ಲೋಹ: ಪರೀಕ್ಷೆಗೆ NGT ಸೂಚನೆ

ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ಮಣ್ಣಿನಲ್ಲಿ ಇರುವ ಭಾರಲೋಹಗಳ ಸಾಂದ್ರತೆಯನ್ನು ತಗ್ಗಿಸಲು ಕೃಷಿ ವಿಜ್ಞಾನಿಗಳು ಸೂಚಿಸಿರುವ ಪರಿಹಾರೋಪಾಯಗಳನ್ನು ಪಾಲಿಸಬೇಕಿದೆ.
Last Updated 10 ನವೆಂಬರ್ 2023, 23:30 IST
ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ಕೊಳಚೆ ನೀರು ಬಳಸಿ ಬೆಳೆಯುತ್ತಿರುವ ತರಕಾರಿಗಳಲ್ಲಿ ‘ಭಾರ ಲೋಹ’ ಪತ್ತೆ

ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಹಾನಿಕರ; ಮಾನವನ ದೇಹಕ್ಕೆ ವಿಷಕಾರಿ ಅಂಶ– ‘ಎಂಪ್ರಿ’ ವರದಿ
Last Updated 27 ಅಕ್ಟೋಬರ್ 2023, 16:29 IST
ಕೊಳಚೆ ನೀರು ಬಳಸಿ ಬೆಳೆಯುತ್ತಿರುವ ತರಕಾರಿಗಳಲ್ಲಿ ‘ಭಾರ ಲೋಹ’ ಪತ್ತೆ
ADVERTISEMENT
ADVERTISEMENT
ADVERTISEMENT