ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Waste Management

ADVERTISEMENT

ಪಿರಿಯಾಪಟ್ಟಣ | ತ್ಯಾಜ್ಯಗುಂಡಿಯಾದ ಅರಸನಕೆರೆ: ಆತಂಕ

ಘನ ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಪುರಸಭೆ ವಿಫಲ; ಪರಿಸರವಾದಿ, ಸಮಾಜಸೇವಕರ ಆಕ್ರೋಶ
Last Updated 10 ಮೇ 2024, 4:42 IST
ಪಿರಿಯಾಪಟ್ಟಣ | ತ್ಯಾಜ್ಯಗುಂಡಿಯಾದ ಅರಸನಕೆರೆ: ಆತಂಕ

ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕ: ರಾಜ್ಯ ಸರ್ಕಾರ

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಾಲ್ಕೂ ದಿಕ್ಕುಗಳಲ್ಲಿ ಬೃಹತ್ ತ್ಯಾಜ್ಯ ಸಂಸ್ಕರಣಾ‌ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 18 ಮಾರ್ಚ್ 2024, 16:33 IST
ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕ: ರಾಜ್ಯ ಸರ್ಕಾರ

ದೇವನಹಳ್ಳಿ: ಸಮುದಾಯ ಭವನದಲ್ಲಿ ಕಸ ಸಂಗ್ರಹ!

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಲಕ್ಷ್ಮೀಪುರದ ಸಮುದಾಯ ಭವನದಲ್ಲಿ ವಿಶ್ವನಾಥಪುರ ಗ್ರಾ.ಪಂ ಸಿಬ್ಬಂದಿ ಕಸ ಸಂಗ್ರಹಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
Last Updated 15 ಫೆಬ್ರುವರಿ 2024, 7:59 IST
ದೇವನಹಳ್ಳಿ: ಸಮುದಾಯ ಭವನದಲ್ಲಿ ಕಸ ಸಂಗ್ರಹ!

ಬೆಂಗಳೂರು: ಮತ್ತೆ ವಿವಾದದಲ್ಲಿ ‘89 ತ್ಯಾಜ್ಯ ಪ್ಯಾಕೇಜ್‌’

ಬಿಬಿಎಂಪಿ: 225 ವಾರ್ಡ್‌ಗಳ ಅಧಿಸೂಚನೆಯಾಗಿದ್ದರೂ 243 ವಾರ್ಡ್‌ಗಳಂತೆಯೇ ಟೆಂಡರ್‌
Last Updated 1 ಫೆಬ್ರುವರಿ 2024, 23:30 IST
ಬೆಂಗಳೂರು: ಮತ್ತೆ ವಿವಾದದಲ್ಲಿ ‘89 ತ್ಯಾಜ್ಯ ಪ್ಯಾಕೇಜ್‌’

ಬೆಂಗಳೂರು | ಬಿಬಿಎಂಪಿ ತ್ಯಾಜ್ಯ ವಿಲೇವಾರಿಯಲ್ಲಿ ಲೋಪ: ವಿಚಾರಣೆ ಆರಂಭ

ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ
Last Updated 10 ಜನವರಿ 2024, 14:39 IST
ಬೆಂಗಳೂರು | ಬಿಬಿಎಂಪಿ ತ್ಯಾಜ್ಯ ವಿಲೇವಾರಿಯಲ್ಲಿ ಲೋಪ: ವಿಚಾರಣೆ ಆರಂಭ

ಹೊಸದುರ್ಗ ಪುರಸಭೆ: ಸತತ 4ನೇ ಬಾರಿಯೂ ಸ್ವಚ್ಛತೆ ಗರಿ

ರಾಷ್ಟ್ರ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಹೊಸದುರ್ಗದ ಪುರಸಭೆ ರಾಜ್ಯದಿಂದ ಆಯ್ಕೆಯಾಗಿದೆ. 2019ರಿಂದ ಸತತವಾಗಿ ಈ ಪ್ರಶಸ್ತಿ ದೊರೆತಂತಾಗಿದೆ.
Last Updated 6 ಜನವರಿ 2024, 6:23 IST
ಹೊಸದುರ್ಗ ಪುರಸಭೆ: ಸತತ 4ನೇ ಬಾರಿಯೂ ಸ್ವಚ್ಛತೆ ಗರಿ

ಹಾರೋಹಳ್ಳಿ | ನಿಂತಲ್ಲೇ ತುಕ್ಕು ಹಿಡಿದ ಕಸ ವಿಲೇವಾರಿ ವಾಹನ

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಯಿಂದ ಒಣ, ಹಸಿ ಕಸ ಹಾಕಲು ಗ್ರಾಮ ಪಂಚಾಯಿತಿಗಳಿಗೆ ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ತುಕ್ಕು ಹಿಡಿಯುತ್ತಿದೆ.
Last Updated 20 ಡಿಸೆಂಬರ್ 2023, 6:28 IST
ಹಾರೋಹಳ್ಳಿ | ನಿಂತಲ್ಲೇ ತುಕ್ಕು ಹಿಡಿದ ಕಸ ವಿಲೇವಾರಿ ವಾಹನ
ADVERTISEMENT

ಕೇರಳ | ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದರೆ ₹ 50,000 ದಂಡ, 1 ವರ್ಷ ಜೈಲು

ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದಿದ್ದರೆ ಗರಿಷ್ಠ ₹ 50,000 ದಂಡ ಮತ್ತು ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. 'ತ್ಯಾಜ್ಯ ಮುಕ್ತ ಕೇರಳ' ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಸಚಿವ ಎಂ.ಬಿ. ರಾಜೇಶ್‌ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2023, 7:52 IST
ಕೇರಳ | ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದರೆ ₹ 50,000 ದಂಡ, 1 ವರ್ಷ ಜೈಲು

ಸುಂಟಿಕೊಪ್ಪ | ಪಂಚಾಯಿತಿ ಕಸ ಸಂಗ್ರಹಕ್ಕೆ ಒಂದೇ ವಾಹನ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಲ್ಲಿ ಕಸದ ವಿಲೇವಾರಿಗೆ ವಾಹನದ ಸಮಸ್ಯೆ ಎದುರಾಗಿದ್ದು, ಜನ ಕಸ ಎಸೆಯಲು ಸಾಧ್ಯವಾಗದೇ‌ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ‌.
Last Updated 7 ಡಿಸೆಂಬರ್ 2023, 4:54 IST
ಸುಂಟಿಕೊಪ್ಪ | ಪಂಚಾಯಿತಿ ಕಸ ಸಂಗ್ರಹಕ್ಕೆ ಒಂದೇ ವಾಹನ

ಕೈಗಾರಿಕಾ ಕಾಶಿ ಬಿಡದಿಯಲ್ಲಿ ಕಸದ ದುರ್ನಾತ

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ರಾಮನಗರದ ನಡುವೆ ಇರುವ ಬಿಡದಿಯು ಇಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳಿಂದ ಪ್ರಖ್ಯಾತಿ ಪಡೆದಿದೆ. ಏಳು ವರ್ಷಗಳ ಹಿಂದೆ ಪುರಸಭೆಯಾಗಿರುವ ಈ ಹೋಬಳಿ ಕೇಂದ್ರವು, ಇತ್ತೀಚೆಗೆ ಕಸದ ಕಾರಣದಿಂದಾಗಿಯೂ ಗಮನ ಸೆಳೆಯುತ್ತಿದೆ.
Last Updated 4 ಡಿಸೆಂಬರ್ 2023, 4:20 IST
ಕೈಗಾರಿಕಾ ಕಾಶಿ ಬಿಡದಿಯಲ್ಲಿ ಕಸದ ದುರ್ನಾತ
ADVERTISEMENT
ADVERTISEMENT
ADVERTISEMENT