ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

West Bengal

ADVERTISEMENT

ಮಾದರಿ ನೀತಿ ಸಂಹಿತೆ ಮೋದಿ ನೀತಿ ಸಂಹಿತೆಯಾಗಿ ಮಾರ್ಪಟ್ಟಿದೆ: ಮಮತಾ ಬ್ಯಾನರ್ಜಿ

ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ನಾಯಕರು ದ್ವೇಷ ಭಾಷಣಗಳನ್ನು ಮಾಡುತ್ತಾರೆ. ಆದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಬಿಜೆಪಿ ಆಡಳಿತದಲ್ಲಿ ಮಾದರಿ ನೀತಿ ಸಂಹಿತೆ ಮೋದಿ ನೀತಿ ಸಂಹಿತೆಯಾಗಿ ಪರಿವರ್ತನೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.
Last Updated 7 ಮೇ 2024, 11:18 IST
ಮಾದರಿ ನೀತಿ ಸಂಹಿತೆ ಮೋದಿ ನೀತಿ ಸಂಹಿತೆಯಾಗಿ ಮಾರ್ಪಟ್ಟಿದೆ: ಮಮತಾ ಬ್ಯಾನರ್ಜಿ

ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನೆಲೆ ಗಟ್ಟಿಗೊಳಿಸಿಕೊಂಡಿದ್ದ ಬಿಜೆಪಿ, ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಉತ್ಸಾಹದಲ್ಲಿ ಇದೆ.
Last Updated 6 ಮೇ 2024, 0:09 IST
ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

ಲೈಂಗಿಕ ಕಿರುಕುಳ ಆರೋಪ | ಪೊಲೀಸರ ಸಮನ್ಸ್‌ ನಿರ್ಲಕ್ಷಿಸಿ: ರಾಜ್ಯಪಾಲ ಬೋಸ್‌ ಸೂಚನೆ

ಮಹಿಳಾ ನೌಕರರೊಬ್ಬರು ದಾಖಲಿಸಿರುವ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ಕೋಲ್ಕತ್ತ ಪೊಲೀಸರಿಂದ ಯಾವುದೇ ಸಮನ್ಸ್‌ ಬಂದರೂ ನಿರ್ಲಕ್ಷಿಸುವಂತೆ ರಾಜಭವನದ ಸಿಬ್ಬಂದಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಭಾನುವಾರ ಸೂಚನೆ ನೀಡಿದ್ದಾರೆ.
Last Updated 5 ಮೇ 2024, 15:45 IST
ಲೈಂಗಿಕ ಕಿರುಕುಳ ಆರೋಪ | ಪೊಲೀಸರ ಸಮನ್ಸ್‌ ನಿರ್ಲಕ್ಷಿಸಿ: ರಾಜ್ಯಪಾಲ ಬೋಸ್‌ ಸೂಚನೆ

ರಾಜ್ಯಪಾಲ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ತಂಡ ರಚಿಸಿದ ಪೊಲೀಸರು

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಕುರಿತು ತನಿಖೆ ನಡೆಸಲು ಕೋಲ್ಕತ್ತ ಪೊಲೀಸರು ತನಿಖಾ ತಂಡ ರಚಿಸಿದ್ದಾರೆ.
Last Updated 4 ಮೇ 2024, 14:31 IST
ರಾಜ್ಯಪಾಲ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ತಂಡ ರಚಿಸಿದ ಪೊಲೀಸರು

ಸಂದೇಶ್‌ಖಾಲಿ ಪ್ರಕರಣ ಬಿಜೆಪಿ ಪಿತೂರಿ: ಟಿಎಂಸಿ

ಬಿಜೆಪಿಯು ಸಂದೇಶ್‌ಖಾಲಿ ಪ್ರಕರಣವನ್ನು ಬಹಳ ಚೆನ್ನಾಗಿಯೇ ಚಿತ್ರಿಸಿದೆ. ರಾಜ್ಯಪಾಲ ಆನಂದ ಬೋಸೆ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಬಿಜೆಪಿ ಏಕೆ ಮೌನ ವಹಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
Last Updated 4 ಮೇ 2024, 13:06 IST
ಸಂದೇಶ್‌ಖಾಲಿ ಪ್ರಕರಣ ಬಿಜೆಪಿ ಪಿತೂರಿ: ಟಿಎಂಸಿ

ಲೈಂಗಿಕ ದೌರ್ಜನ್ಯದ ಆರೋಪ: ಅಸಂಬದ್ಧ ನಾಟಕ ಎಂದ ಬೋಸ್‌

ಪಶ್ಚಿಮ ಬಂಗಾಳ: ರಾಜ್ಯಪಾಲರ ವಿರುದ್ಧ ತನಿಖೆಗೆ ಆಗ್ರಹಿಸಿದ ಟಿಎಂಸಿ
Last Updated 4 ಮೇ 2024, 0:28 IST
ಲೈಂಗಿಕ ದೌರ್ಜನ್ಯದ ಆರೋಪ: ಅಸಂಬದ್ಧ ನಾಟಕ ಎಂದ ಬೋಸ್‌

ಸಾರ್ವಕಾಲಿಕ ಕುಸಿತ ಕಾಣಲಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಭವಿಷ್ಯ * ಟಿಎಂಸಿ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ವಾಗ್ದಾಳಿ
Last Updated 3 ಮೇ 2024, 14:27 IST
ಸಾರ್ವಕಾಲಿಕ ಕುಸಿತ ಕಾಣಲಿರುವ ಕಾಂಗ್ರೆಸ್: ಪ್ರಧಾನಿ ಮೋದಿ
ADVERTISEMENT

PM Awas Yojana | ಬಂಗಾಳಕ್ಕೆ ನೀಡಿದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ: TMC

ಕಳೆದ ಮೂರ್ನಾಲ್ಕು ವರ್ಷಗಳಿಂದ ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ’ಯಡಿ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಅನುದಾನದ ವಿವರ ಕುರಿತು ‘ಶ್ವೇತ ಪತ್ರ’ ಬಿಡುಗಡೆಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೃಣಮೂಲ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
Last Updated 3 ಮೇ 2024, 12:56 IST
PM Awas Yojana | ಬಂಗಾಳಕ್ಕೆ ನೀಡಿದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ: TMC

ಸಂದೇಶ್‌ಖಾಲಿ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ತೃಪ್ತಿ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಬಗ್ಗೆ ನಡೆಯುತ್ತಿರುವ ಸಿಬಿಐ ತನಿಖೆಯ ಪ್ರಗತಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ತೃಪ್ತಿ ವ್ಯಕ್ತಪಡಿಸಿದೆ.
Last Updated 2 ಮೇ 2024, 15:36 IST
ಸಂದೇಶ್‌ಖಾಲಿ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ತೃಪ್ತಿ

ಲೋಕಸಭೆ ಚುನಾವಣೆ | ಮತ ಗಳಿಸಿದಷ್ಟು ಸಸಿ ನೆಡುವೆ: ಬಂಗಾಳಿ ನಟ ದೇವ್

ಲೋಕಸಭಾ ಚುನಾವಣೆಯಲ್ಲಿ 9 ಲಕ್ಷ ಮತಗಳನ್ನು ಪಡೆದರೆ, 9 ಲಕ್ಷ ಸಸಿಗಳನ್ನು ನೆಡುವೆ’ ಎಂದು ಬಂಗಾಳಿ ಸೂಪರ್‌ಸ್ಟಾರ್‌ ದೇವ್‌ ಹೇಳಿದ್ದಾರೆ.
Last Updated 2 ಮೇ 2024, 15:23 IST
ಲೋಕಸಭೆ ಚುನಾವಣೆ | ಮತ ಗಳಿಸಿದಷ್ಟು ಸಸಿ ನೆಡುವೆ: ಬಂಗಾಳಿ ನಟ ದೇವ್
ADVERTISEMENT
ADVERTISEMENT
ADVERTISEMENT