ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Woman

ADVERTISEMENT

ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

ನೋವಿನ ಭಯವೇ ನಿಜವಾದ ನೋವಿಗಿಂತ ಹೆಚ್ಚು ತೊಂದರೆ ಕೊಡುತ್ತದೆ. ಸಹಜ ಹೆರಿಗೆಯ ಬಗ್ಗೆ, ನೋವಿನ ಅನುಭವಗಳ ಬಗ್ಗೆ ಹೆಚ್ಚು ಚಿಂತಿಸದೆ ಸಹಜ ಹೆರಿಗೆಯಾಗುತ್ತದೆ ಎಂದು ದೃಢವಾಗಿ ನಂಬಿ...
Last Updated 17 ಮೇ 2024, 23:30 IST
ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ ಎನ್ನುವುದರಲ್ಲಿ ಆತ್ಮವಿಶ್ವಾಸ ಅಡಗಿದೆ. ಪ್ರೀತಿ ಹಂಚುವ, ಇತರರ ಕಾಳಜಿ ಮಾಡುವ, ಇಡೀ ಕುಟುಂಬದ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ಆಗಾಗ್ಗೆ ನಮ್ಮೊಳಗೆ ನಾವು ಇಳಿದು ನೋಡುವ, ಸ್ವಆರೈಕೆ ಮಾಡಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕಿದೆ.
Last Updated 17 ಮೇ 2024, 23:30 IST
ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಸೀಟಿಗಾಗಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿರುವ ಘಟನೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಡೆದಿದೆ.
Last Updated 15 ಮೇ 2024, 13:23 IST
ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

AI Express Flight Cancellations | ಸಾವಿಗೂ ಮುನ್ನ ಪತಿ ಮುಖ ನೋಡಲಾಗದ ಮಹಿಳೆ

ಕಾಯ್ದಿರಿಸಿದ ವಿಮಾನ ಹಾರಾಟ ರದ್ದತಿಯಿಂದ ಸಮಸ್ಯೆ: ಸಂತ್ರಸ್ತೆ
Last Updated 14 ಮೇ 2024, 23:36 IST
AI Express Flight Cancellations | ಸಾವಿಗೂ ಮುನ್ನ ಪತಿ ಮುಖ ನೋಡಲಾಗದ ಮಹಿಳೆ

ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಅಕ್ಷಯ ತದಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ಸರ ವಿಶೇಷಗಳ ಮಾಹಿತಿಯನ್ನು ಸೌಮ್ಯರಾಜಗುರು ಇಲ್ಲಿ ನೀಡಿದ್ದಾರೆ.
Last Updated 3 ಮೇ 2024, 23:30 IST
ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಸ್ತನ ಕ್ಯಾನ್ಸರ್‌ನಿಂದ 2040ರ ವೇಳೆಗೆ 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಆಯೋಗ ವರದಿಯಲ್ಲಿ ಹೇಳಿದೆ.
Last Updated 16 ಏಪ್ರಿಲ್ 2024, 3:05 IST
2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ವಿಜಯನಗರ | ಸಾಗುವಳಿ ಭೂಮಿಯಲ್ಲಿ ನರೇಗಾ ಕೆಲಸ: ಮಹಿಳೆ ಆತ್ಮಹತ್ಯೆ 

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದ ಸಾಗುವಳಿ ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ನರೇಗಾ ಕಾಮಗಾರಿ ಆರಂಭಿಸಿದ್ದನ್ನು ವಿರೋಧಿಸಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 6 ಏಪ್ರಿಲ್ 2024, 12:29 IST
ವಿಜಯನಗರ | ಸಾಗುವಳಿ ಭೂಮಿಯಲ್ಲಿ ನರೇಗಾ ಕೆಲಸ:  ಮಹಿಳೆ ಆತ್ಮಹತ್ಯೆ 
ADVERTISEMENT

ಮಹಿಳೆ ಕುರಿತ ಹೇಳಿಕೆ ತಿರುಚಲಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ

‘ಮಹಿಳೆ ಅಡುಗೆ ಮಾಡಲು ಮಾತ್ರ ಲಾಯಕ್ಕು ಎಂದು ನಾನೂ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.
Last Updated 2 ಏಪ್ರಿಲ್ 2024, 15:27 IST
ಮಹಿಳೆ ಕುರಿತ ಹೇಳಿಕೆ ತಿರುಚಲಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ

ಬೆಂಗಳೂರು | ಕಾರು ಹಿಂಬಾಲಿಸಿ ಯುವತಿಗೆ ಕಿರುಕುಳ: ಇಬ್ಬರು ವಶಕ್ಕೆ

*ಆಸ್ಪತ್ರೆಯಿಂದ ಮನೆಗೆ ಹೊರಟಿದ್ದ ಪತಿ– ಪತ್ನಿ * ಅಪಘಾತ ಮಾಡಿದ್ದಕ್ಕೆ ಬೆನ್ನಟ್ಟಿದ್ದ ಆರೋಪಿಗಳು
Last Updated 1 ಏಪ್ರಿಲ್ 2024, 10:44 IST
ಬೆಂಗಳೂರು | ಕಾರು ಹಿಂಬಾಲಿಸಿ ಯುವತಿಗೆ ಕಿರುಕುಳ: ಇಬ್ಬರು ವಶಕ್ಕೆ

ಶೋಭಾಯಮಾನ ಪಂಚಾಯಿತಿಗಳ ಕಥನ....

ಜನರೊಂದಿಗೆ ಒಡನಾಡುತ್ತಾ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದು ಉತ್ತಮ ಅಧಿಕಾರಿಯ ಗುಣ. ಅಂತಹ ಗುಣ ಹೊಂದಿರುವ ಶೋಭಾರಾಣಿ ತಮ್ಮ ಪರಿಧಿಯಲ್ಲಿ ತಂದ ಬದಲಾವಣೆಗಳು ಹತ್ತಾರು.
Last Updated 23 ಮಾರ್ಚ್ 2024, 23:47 IST
ಶೋಭಾಯಮಾನ ಪಂಚಾಯಿತಿಗಳ ಕಥನ....
ADVERTISEMENT
ADVERTISEMENT
ADVERTISEMENT