ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Yeddyurappa

ADVERTISEMENT

ಸೋಲುವ ಭಯವಲ್ಲ, ಹೊಣೆಗಾರಿಕೆಯಿಂದ ಪ್ರಚಾರ ಮಾಡುತ್ತಿದ್ದೇನೆ: ಯಡಿಯೂರಪ್ಪ

ಅವರ ಪಕ್ಷದ ಅಭ್ಯರ್ಥಿ ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಆಗಾಗ ಪ್ರಚಾರ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
Last Updated 14 ಏಪ್ರಿಲ್ 2021, 8:05 IST
ಸೋಲುವ ಭಯವಲ್ಲ, ಹೊಣೆಗಾರಿಕೆಯಿಂದ ಪ್ರಚಾರ ಮಾಡುತ್ತಿದ್ದೇನೆ: ಯಡಿಯೂರಪ್ಪ

ಉಪಚುನಾವಣೆ ಕ್ಷೇತ್ರಗಳಿಗೆ ಬಜೆಟ್ ವಿಶೇಷ ಅನುದಾನವಿಲ್ಲ: ಯಡಿಯೂರಪ್ಪ

ಸೊರಬ ತಾಲೂಕು ಆನವಟ್ಟಿಯಲ್ಲಿ 31 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ₹105 ಕೋಟಿ ವೆಚ್ಚದ ಮೂಗೂರು ಏತ ನೀರಾವರಿ ಯೋಜನೆಯನ್ನು ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
Last Updated 28 ಫೆಬ್ರುವರಿ 2021, 13:32 IST
ಉಪಚುನಾವಣೆ ಕ್ಷೇತ್ರಗಳಿಗೆ ಬಜೆಟ್ ವಿಶೇಷ ಅನುದಾನವಿಲ್ಲ: ಯಡಿಯೂರಪ್ಪ

ಯಡಿಯೂರಪ್ಪ ಸಿ.ಎಂ. ಆಗಿರೋವರೆಗೂ ನಾನು ಮಂತ್ರಿ ಆಗಲ್ಲ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
Last Updated 18 ಜನವರಿ 2021, 13:52 IST
ಯಡಿಯೂರಪ್ಪ ಸಿ.ಎಂ. ಆಗಿರೋವರೆಗೂ ನಾನು ಮಂತ್ರಿ ಆಗಲ್ಲ

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಮುಖ್ಯಮಂತ್ರಿ ಯಡಿಯೂರಪ್ಪ

‘ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಕಣ್ಣು ಬಿಡುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
Last Updated 21 ಡಿಸೆಂಬರ್ 2019, 11:52 IST
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಮುಖ್ಯಮಂತ್ರಿ ಯಡಿಯೂರಪ್ಪ

ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇಲ್ಲ: ಸಿದ್ದರಾಮಯ್ಯ ಗೇಲಿ

'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನವೇ ಇಲ್ಲ. ಹೀಗಾಗಿಯೇ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 5 ಅಕ್ಟೋಬರ್ 2019, 6:57 IST
ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇಲ್ಲ: ಸಿದ್ದರಾಮಯ್ಯ ಗೇಲಿ

ಸಂಘಟನೆ ತೊರೆದ ಯಡಿಯೂರಪ್ಪನೂ ಉದ್ಧಾರವಾಗಲಿಲ್ಲ: ಈಶ್ವರಪ್ಪ

ಯಾವುದೇ ವ್ಯಕ್ತಿ ಅಧಿಕಾರಕ್ಕೆ ಏರಲು ಪಕ್ಷವೇ ಕಾರಣ. ಪಕ್ಷ ತೊರೆದು ಹೋದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಎಷ್ಟು ಸ್ಥಾನ ಗೆದ್ದರು? ಮೂರು ಮತ್ತೊಂದು ಸ್ಥಾನ ಅಷ್ಟೆ. ಸಂಘಟನೆ ತೊರೆದವರು ಉದ್ಧಾರವಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.
Last Updated 28 ಸೆಪ್ಟೆಂಬರ್ 2019, 12:12 IST
ಸಂಘಟನೆ ತೊರೆದ ಯಡಿಯೂರಪ್ಪನೂ ಉದ್ಧಾರವಾಗಲಿಲ್ಲ: ಈಶ್ವರಪ್ಪ

ಸಂಪುಟ ರಚನೆ ಯಾವಾಗ ಎಂಬ ಪ್ರಶ್ನೆಗಳ ನಡುವೆಯೇ 6ರಂದು ಮೋದಿ–ಬಿಎಸ್‌ವೈ ಭೇಟಿ

ಮಂಗಳವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಯಡಿಯೂರಪ್ಪ ಅವರು, ಅಂದೇ ಕರ್ನಾಟಕದ ಸಂಸದರು, ಕೇಂದ್ರ ಸಚಿವರ ಸಭೆ ನಡೆಸಲಿದ್ದಾರೆ. 7ರಂದು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ.
Last Updated 3 ಆಗಸ್ಟ್ 2019, 8:58 IST
ಸಂಪುಟ ರಚನೆ ಯಾವಾಗ ಎಂಬ ಪ್ರಶ್ನೆಗಳ ನಡುವೆಯೇ 6ರಂದು ಮೋದಿ–ಬಿಎಸ್‌ವೈ ಭೇಟಿ
ADVERTISEMENT

‘ವಿಶ್ವಾಸಮತ ಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸಿದ ರಾಜ್ಯಪಾಲರ ಗಮನಕ್ಕೆ...’ 

ವಿಶ್ವಾಸ ಮತಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ, ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದಾಗಿ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Last Updated 3 ಆಗಸ್ಟ್ 2019, 6:42 IST
‘ವಿಶ್ವಾಸಮತ ಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸಿದ ರಾಜ್ಯಪಾಲರ ಗಮನಕ್ಕೆ...’ 

ದೌರ್ಜನ್ಯದ ಗ್ರಾಮ ವಾಸ್ತವ್ಯ: ಬಿ.ಎಸ್.ಯಡಿಯೂರಪ್ಪ ಟೀಕೆ

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೌರ್ಜನ್ಯದಿಂದ ಕೂಡಿದ ಗ್ರಾಮ ವಾಸ್ತವ್ಯವನ್ನು ನಡೆಸುತ್ತಿದ್ದು, ಇದನ್ನು ಜನತೆ ಸಹಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
Last Updated 26 ಜೂನ್ 2019, 20:10 IST
ದೌರ್ಜನ್ಯದ ಗ್ರಾಮ ವಾಸ್ತವ್ಯ: ಬಿ.ಎಸ್.ಯಡಿಯೂರಪ್ಪ ಟೀಕೆ

‘ಜಿಂದಾಲ್‌: ಉಪಸಮಿತಿಯಲ್ಲಿ ಬಿಎಸ್‌ವೈ ಇರಲಿ’

ಜಿಂದಲ್ ವಿವಾದದ ಚರ್ಚೆಗೆ ಸಿದ್ಧ– ಕುಮಾರಸ್ವಾಮಿ
Last Updated 24 ಜೂನ್ 2019, 19:40 IST
‘ಜಿಂದಾಲ್‌: ಉಪಸಮಿತಿಯಲ್ಲಿ ಬಿಎಸ್‌ವೈ ಇರಲಿ’
ADVERTISEMENT
ADVERTISEMENT
ADVERTISEMENT