ಝೆಬ್ರೋನಿಕ್ಸ್ ಫಿಟ್-500 ಆರೋಗ್ಯ ಪಟ್ಟಿ
ಭಾರತದ ಮಾರುಕಟ್ಟೆಯ ವಿಶೇಷವೇನೆಂದರೆ ಅದು ಉತ್ಪನ್ನಗಳ ಬೆಲೆಯ ಕಡೆ ಅತಿಯಾಗಿ ಗಮನ ನೀಡುತ್ತದೆ. ಅಂದರೆ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನ ಅಥವಾ ತಮಗೆ ಬೇಕಾದ ಕೆಲಸಗಳನ್ನು ಮಾಡುವ ಉತ್ಪನ್ನ ದೊರಕಿದರೆ ಜನ ಅದನ್ನು ಕೊಳ್ಳುತ್ತಾರೆ.Last Updated 3 ಅಕ್ಟೋಬರ್ 2018, 19:45 IST