ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಸುದ್ದಿ

ADVERTISEMENT

ಗೃಹೋಪಯೋಗಿ ವಸ್ತುಗಳ ಬಳಕೆಯಲ್ಲಿ ಶೇ 60ರಷ್ಟು ಜನರಿಗೆ ಆರೋಗ್ಯಕರ ಜೀವನದ ಕಾಳಜಿ

ಗೃಹಯೋಪಯೋಗಿ ವಸ್ತುಗಳಾದ ಹವಾನಿಯಂತ್ರಿತ ಸಾಧನ, ಬಟ್ಟೆ ತೊಳೆಯುವ ಯಂತ್ರ, ಫ್ರಿಟ್ಜ್‌, ಮೈಕ್ರೊವೇವ್ ಅವನ್ ಬಗ್ಗೆ ಯುವ ಪಾಲಕರ ಸಮೀಕ್ಷೆ ನಡೆಸಿರುವ ಪ್ಯಾನಾಸೊನಿಕ್ ಲೈಫ್ ಸೊಲೂಷನ್ಸ್‌ ಕಂಪನಿಯು, ಶೇ 60ರಷ್ಟು ಜನರು ತಮ್ಮ ಆರೋಗ್ಯಕರ ಜೀವನ ಕುರಿತು ಚಿಂತಿತರಾಗಿದ್ದಾರೆ ಎಂದಿದೆ.
Last Updated 16 ಮೇ 2024, 15:15 IST
ಗೃಹೋಪಯೋಗಿ ವಸ್ತುಗಳ ಬಳಕೆಯಲ್ಲಿ ಶೇ 60ರಷ್ಟು ಜನರಿಗೆ ಆರೋಗ್ಯಕರ ಜೀವನದ ಕಾಳಜಿ

ಗಿಡಮರಗಳಿಗೂ ಕ್ಯಾನ್ಸರ್ ?

ಹೌದು ಗಿಡ-ಮರಗಳಿಗೂ ಕ್ಯಾನ್ಸರ್ ಬರುತ್ತದೆ. ಹಾಗಾದರೆ ಗಿಡ-ಮರಗಳು ಇದನ್ನು ನಿಭಾಯಿಸುವ ತಂತ್ರಗಾರಿಕೆ ಏನು? ಗಿಡ-ಮರಗಳಿಗೆ ಕಾಡುವ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯುವ ಶಕ್ತಿಯು ಅವುಗಳಲ್ಲೇ ‘ಸೆಲ್ಫ್ ಪ್ರೊಗ್ರಾಂ’ ಆಗಿದೆಯೆ? ಅಥವಾ ಮನುಷ್ಯರಂತೆ ಅವುಗಳೂ ಸಾವಿಗಿಡಾಗುತ್ತವೆಯೆ?
Last Updated 14 ಮೇ 2024, 22:10 IST
ಗಿಡಮರಗಳಿಗೂ ಕ್ಯಾನ್ಸರ್ ?

ಜಗತ್ತಿಗೆ ಭಾರತದ ನಾಯಕತ್ವ ಅವಶ್ಯಕತೆಯಿದೆ: ಜಪಾನ್ ಟೆಕಿ ಶ್ಲಾಘನೆ

ಟೆಕ್ ಜಪಾನ್ ಎಂಬ ಕಂಪನಿ ಸ್ಥಾಪಕ ಹಾಗೂ ಸಿಇಒ ಆಗಿರುವ ಜಪಾನ್‌ ಮೂಲದ ನಾವೊಟಾಕಾ ನಿಶಿಯಾಮಾ
Last Updated 11 ಮೇ 2024, 11:50 IST
ಜಗತ್ತಿಗೆ ಭಾರತದ ನಾಯಕತ್ವ ಅವಶ್ಯಕತೆಯಿದೆ: ಜಪಾನ್ ಟೆಕಿ ಶ್ಲಾಘನೆ

ಹಗುರವಾದ ವಿನೂತನ ಐಪ್ಯಾಡ್ ಪ್ರೊ ಬಿಡುಗಡೆ ಮಾಡಿದ ಆ್ಯಪಲ್

ತೆಳು ಮತ್ತು ಹಗುರವಾದ ವಿನ್ಯಾಸವಿರುವ ವಿನೂತನ ಐಪ್ಯಾಡ್ ಪ್ರೊ ಹಾಗೂ ಇತರ ಕೆಲವು ಸಾಧನಗಳನ್ನು ಆ್ಯಪಲ್ ಈಚೆಗೆ ಅನಾವರಣಗೊಳಿಸಿದೆ.
Last Updated 10 ಮೇ 2024, 23:05 IST
ಹಗುರವಾದ ವಿನೂತನ ಐಪ್ಯಾಡ್ ಪ್ರೊ ಬಿಡುಗಡೆ ಮಾಡಿದ ಆ್ಯಪಲ್

ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ವಾಲೆಟ್ ಲಭ್ಯ

ವಿಶ್ವದ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಖಾಸಗಿ ಡಿಜಿಟಲ್ ವಾಲೆಟ್ ಅನ್ನು ಪರಿಚಯಿಸಿದೆ.
Last Updated 8 ಮೇ 2024, 7:29 IST
ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ವಾಲೆಟ್ ಲಭ್ಯ

ಆ್ಯಪಲ್ ಹೊಸ ಐಪ್ಯಾಡ್ ಪ್ರೊ, ಪೆನ್ಸಿಲ್ ಪ್ರೊ, ಎಂ4 ಚಿಪ್, ಐಪ್ಯಾಡ್ ಒಎಸ್ ಘೋಷಣೆ

Apple iPad Pro with Ultra Retina XDR Display: ತೆಳು ಮತ್ತು ಹಗುರವಾದ ವಿನ್ಯಾಸವಿರುವ ವಿನೂತನ ಐಪ್ಯಾಡ್ ಪ್ರೊ ಹಾಗೂ ಇತರ ಕೆಲವು ಸಾಧನಗಳನ್ನು ಆ್ಯಪಲ್ ಮಂಗಳವಾರ ಅನಾವರಣಗೊಳಿಸಿದೆ.
Last Updated 8 ಮೇ 2024, 7:13 IST
ಆ್ಯಪಲ್ ಹೊಸ ಐಪ್ಯಾಡ್ ಪ್ರೊ, ಪೆನ್ಸಿಲ್ ಪ್ರೊ, ಎಂ4 ಚಿಪ್, ಐಪ್ಯಾಡ್ ಒಎಸ್ ಘೋಷಣೆ

ತಂತ್ರಜ್ಞಾನ | ‘ಟೆಲಿಪೋರ್ಟೇಷನ್‌’ ಸಾಧ್ಯವಾಗಲಿದೆಯೆ?

ನೀವೀಗ ಓದುವ ವಿಷಯವು ಕೊಂಚ ವಾಸ್ತವಕ್ಕೆ ಹತ್ತಿರ ಇಲ್ಲದ್ದು ಅಥವಾ ಕಾಲ್ಪನಿಕ ಎನ್ನಿಸಬಹುದು. ಅದು ವರ್ತಮಾನ ಕಾಲದಲ್ಲಿ ಈ ವಿಚಾರವು ಕಲ್ಪನೆ ಹೌದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಈ ಕಲ್ಪನೆಯು ವಾಸ್ತವವಾಗುವ ದಿನಗಳು ಹತ್ತಿರವಾಗುತ್ತಿವೆ.
Last Updated 7 ಮೇ 2024, 23:30 IST
ತಂತ್ರಜ್ಞಾನ | ‘ಟೆಲಿಪೋರ್ಟೇಷನ್‌’ ಸಾಧ್ಯವಾಗಲಿದೆಯೆ?
ADVERTISEMENT

ಆ್ಯಪಲ್‌ನಿಂದ ಹೊಸ ಐಪ್ಯಾಡ್‌: ಎಐ ತಂತ್ರಜ್ಞಾನಕ್ಕೆ ಒತ್ತು

ವರ್ಚುವಲ್‌ ಮೂಲಕ ಪ್ರದರ್ಶನ ಕಾರ್ಯಕ್ರಮ * ಎಐ ತಂತ್ರಜ್ಞಾನಕ್ಕೆ ಒತ್ತು
Last Updated 7 ಮೇ 2024, 14:17 IST
ಆ್ಯಪಲ್‌ನಿಂದ ಹೊಸ ಐಪ್ಯಾಡ್‌: ಎಐ ತಂತ್ರಜ್ಞಾನಕ್ಕೆ ಒತ್ತು

ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ದೇಶದ ಮೊದಲ ಸ್ವದೇಶಿ ಮಾನವರಹಿತ ಎಫ್‌ಡಬ್ಲೂಡಿ-200ಬಿ ಏರ್‌ಕ್ರಾಫ್ಟ್ ಯುದ್ಧ ಬಾ೦ಬರ್ ಡ್ರೋನ್‌ ಅನ್ನು ಬೆಂಗಳೂರಿನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.
Last Updated 3 ಮೇ 2024, 14:11 IST
ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಏಪ್ರಿಲ್ 2024, 14:58 IST
ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ
ADVERTISEMENT