ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drought

ADVERTISEMENT

ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ತೀವ್ರ ಬರದಿಂದ ಜನರು ತತ್ತರಿಸಿದ್ದ ಸಮಯದಲ್ಲಿ ಸಹಾಯವಾಣಿ ತೆರೆದು ಸ್ಪಂದಿಸದ ತುಮಕೂರು ಜಿಲ್ಲಾ ಆಡಳಿತ, ಈಗ ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಸಹಾಯವಾಣಿ ತೆರೆದಿದೆ.
Last Updated 7 ಮೇ 2024, 13:38 IST
ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ

ಬರ: ಮೇವು ಇಲ್ಲದೆ ಜಾನುವಾರು ತತ್ತರ

ಬಹುತೇಕ ಕೆರೆ, ಕುಂಟೆ ಬರಿದು * ಅರಣ್ಯದಲ್ಲಿ ಪ್ರಾಣಿ– ಪಕ್ಷಿಗಳಿಗೆ ನೀರಿನ ವ್ಯವಸ್ಥೆ
Last Updated 6 ಮೇ 2024, 6:55 IST
ಬರ: ಮೇವು ಇಲ್ಲದೆ ಜಾನುವಾರು ತತ್ತರ

ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

ಕಳೆದ ಮುಂಗಾರು ವಿಫಲವಾದರೂ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಮಳೆಯಾದರೂ ಜನರ ಕೈ ಹಿಡಿಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್‌ನಲ್ಲಿ ಕೇವಲ ಸರಾಸರಿ 8 ಮಿಲಿಮೀಟರ್‌ನಷ್ಟು ವರ್ಷಧಾರೆಯಾಗಿದೆ!
Last Updated 2 ಮೇ 2024, 5:20 IST
ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

ಅರಕಲಗೂಡು | ಮಳೆ ಅಭಾವ: ತೋಟಗಾರಿಕೆ ಬೆಳೆಗಳಿಗೂ ಕುತ್ತು

ಅರಕಲಗೂಡು ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಅಂತರ್ಜಲ ಬತ್ತಿದ್ದು, ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 2 ಮೇ 2024, 5:16 IST
ಅರಕಲಗೂಡು | ಮಳೆ ಅಭಾವ: ತೋಟಗಾರಿಕೆ ಬೆಳೆಗಳಿಗೂ ಕುತ್ತು

ವೈ.ಎನ್.ಹೊಸಕೋಟೆ: ಬಿಸಿಲ ತಾಪ‌ಕ್ಕೆ ಫಸಲಿಗೂ ಎದುರಾಗಿದೆ ಸಂಕಷ್ಟ

ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ.
Last Updated 2 ಮೇ 2024, 5:08 IST
ವೈ.ಎನ್.ಹೊಸಕೋಟೆ: ಬಿಸಿಲ ತಾಪ‌ಕ್ಕೆ ಫಸಲಿಗೂ ಎದುರಾಗಿದೆ ಸಂಕಷ್ಟ

ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಕಳೆದ ವರ್ಷ ಮಳೆ ಕೈಕೊಟ್ಟು ಬರ ಎದುರಾದರೆ, ಈ ಬಾರಿಯ ರಣ ಬಿಸಿಲಿಗೆ ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿ ಬೆಳೆಗಳು ನಾಶಕ್ಕೆ ರೈತರು ಕಂಗಾಲು
Last Updated 2 ಮೇ 2024, 5:07 IST
ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಮೊಳಕಾಲ್ಮುರು | ಬಿರು ಬಿಸಿಲು: ಜಾನುವಾರುಗಳಿಗೆ ನೀರಿನ ಸಮಸ್ಯೆ

ತಾಪಮಾನ ದಿನೇ ದಿನೇ ಏರುತ್ತಿರುವ ಪರಿಣಾಮ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಜಾನುವಾರುಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 2 ಮೇ 2024, 5:01 IST
ಮೊಳಕಾಲ್ಮುರು | ಬಿರು ಬಿಸಿಲು: ಜಾನುವಾರುಗಳಿಗೆ ನೀರಿನ ಸಮಸ್ಯೆ
ADVERTISEMENT

ರಾಮನಗರ: ನೀರಿಲ್ಲದೆ ನೆಲ ಕಚ್ಚಿದ ಮೀನುಗಾರಿಕೆ

ಬರ, ಮಳೆ ಕೊರತೆ ಹಾಗೂ ತೀವ್ರ ಬಿಸಿಲಿನಿಂದಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ನೆಲ ಕಚ್ಚಿದೆ. ಬದುಕಿಗಾಗಿ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬಂದಿರುವ ಕುಟುಂಬಗಳು ಬತ್ತಿರುವ ಕೆರೆಗಳ ಮುಂದೆ ಕಣ್ಣೀರು ಹಾಕುವ ಸ್ಥಿತಿ ಬಂದಿದೆ.
Last Updated 2 ಮೇ 2024, 3:19 IST
ರಾಮನಗರ: ನೀರಿಲ್ಲದೆ ನೆಲ ಕಚ್ಚಿದ ಮೀನುಗಾರಿಕೆ

ಬರ ಪರಿಹಾರ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಾದ

ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನ್ಯಾಯಪೀಠ ನಿರ್ದೇಶನ
Last Updated 30 ಏಪ್ರಿಲ್ 2024, 0:32 IST
ಬರ ಪರಿಹಾರ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಾದ

ಕುಸಿದ ಅಂತರ್ಜಲ | ನೀರಿಲ್ಲದೆ ಒಣಗುತ್ತಿದೆ ಕಬ್ಬು: ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ

ಹೈನೋದ್ಯಮಕ್ಕೂ ತಟ್ಟಿದ ಮಳೆ ಅಭಾವದ ಬಿಸಿ
Last Updated 29 ಏಪ್ರಿಲ್ 2024, 6:27 IST
ಕುಸಿದ ಅಂತರ್ಜಲ | ನೀರಿಲ್ಲದೆ ಒಣಗುತ್ತಿದೆ ಕಬ್ಬು: ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ
ADVERTISEMENT
ADVERTISEMENT
ADVERTISEMENT