ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SRH

ADVERTISEMENT

IPL 2024 | MI Vs SRH: ಪ್ಲೇಆಫ್ ಸ್ಥಾನದ ಮೇಲೆ ಸನ್‌ರೈಸರ್ಸ್ ಕಣ್ಣು

ಪ್ಲೇ ಆಫ್‌ ಹಂತ ಪ್ರವೇಶಿಸುವ ತುಂಬು ವಿಶ್ವಾಸದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.
Last Updated 5 ಮೇ 2024, 16:35 IST
IPL 2024 | MI Vs SRH: ಪ್ಲೇಆಫ್ ಸ್ಥಾನದ ಮೇಲೆ ಸನ್‌ರೈಸರ್ಸ್ ಕಣ್ಣು

CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿ ಋತುರಾಜ್‌ ಬಳಗ
Last Updated 28 ಏಪ್ರಿಲ್ 2024, 1:23 IST
CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

ಐಪಿಎಲ್ ಟೂರ್ನಿಯಲ್ಲಿ ಸತತ ಆರು ಸೋಲುಗಳ ಬಳಿಕ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬೀರಿದೆ. ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 26 ಏಪ್ರಿಲ್ 2024, 2:19 IST
IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

ಆರ್‌ಸಿಬಿಗೆ ‘ಸನ್‌’ ಶಾಖದ ಆತಂಕ: ಸೋಲಿನ ಸರಪಳಿ ಕಳಚುವುದೇ ಫಫ್ ಪಡೆ?

‘ಶಕ್ತಿಶಾಲಿ’ ಬ್ಯಾಟಿಂಗ್ ಸರದಿಯ ಮೂಲಕ ಎದುರಾಳಿಗಳ ಬೌಲಿಂಗ್‌ ಅನ್ನು ನಿರ್ದಯವಾಗಿ ದಂಡಿಸುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ, ಅಂಕಪಟ್ಟಿಯ ತಳದಲ್ಲಿರುವ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡವನ್ನು ಗುರುವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಿಸಲಿದೆ.
Last Updated 25 ಏಪ್ರಿಲ್ 2024, 0:29 IST
ಆರ್‌ಸಿಬಿಗೆ ‘ಸನ್‌’ ಶಾಖದ ಆತಂಕ: ಸೋಲಿನ ಸರಪಳಿ ಕಳಚುವುದೇ ಫಫ್ ಪಡೆ?

IPL 2024: DC vs SRH– ಸನ್‌ರೈಸರ್ಸ್‌ಗೆ ಮಣಿದ ಕ್ಯಾಪಿಟಲ್ಸ್‌

ಹೈದರಾಬಾದ್‌ ತಂಡದಿಂದ ಮತ್ತೊಮ್ಮೆ ರನ್‌ ಪ್ರವಾಹ: ಟ್ರಾವಿಸ್ ಹೆಡ್–ಅಭಿಷೇಕ್ ಶರ್ಮಾ ಮಿಂಚಿನ ಬ್ಯಾಟಿಂಗ್
Last Updated 20 ಏಪ್ರಿಲ್ 2024, 18:40 IST
IPL 2024: DC vs SRH– ಸನ್‌ರೈಸರ್ಸ್‌ಗೆ ಮಣಿದ ಕ್ಯಾಪಿಟಲ್ಸ್‌

IPL 2024: RCB vs SRH- ವೀರೋಚಿತ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸನ್‌ ರೈಸರ್ಸ್ ಹೈದರಾಬಾದ್ ತಂಡಕ್ಕೆ 25 ರನ್‌ಗಳ ಜಯ
Last Updated 15 ಏಪ್ರಿಲ್ 2024, 18:17 IST
IPL 2024: RCB vs SRH- ವೀರೋಚಿತ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

IPL 2024: ರೆಡ್ಡಿ ಬಿರುಸಿನ ಅರ್ಧಶತಕ; ಪಂಜಾಬ್ ವಿರುದ್ಧ ಹೈದರಾಬಾದ್‌ಗೆ ರೋಚಕ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನಿತೀಶ್ ರೆಡ್ಡಿ ಬಿರುಸಿನ ಅರ್ಧಶತಕದ (64) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 10 ಏಪ್ರಿಲ್ 2024, 2:07 IST
IPL 2024: ರೆಡ್ಡಿ ಬಿರುಸಿನ ಅರ್ಧಶತಕ; ಪಂಜಾಬ್ ವಿರುದ್ಧ ಹೈದರಾಬಾದ್‌ಗೆ ರೋಚಕ ಜಯ
ADVERTISEMENT

IPL 2024 | SRH vs CSK- ಏಡನ್ ಮರ್ಕರಂ ಅಬ್ಬರ: ಸನ್ ರೈಸರ್ಸ್‌ಗೆ ಸುಲಭ ಗೆಲುವು

ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳ ಶಿಸ್ತಿನ ದಾಳಿ ಮತ್ತು ಏಡನ್ ಮರ್ಕರಂ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ‘ಹಾಲಿ ಚಾಂಪಿಯನ್’ ಚೆನ್ನೈ ಸೂಪರ್ ಕಿಂಗ್ಸ್ ಮಂಡಿಯೂರಿತು.
Last Updated 5 ಏಪ್ರಿಲ್ 2024, 17:53 IST
IPL 2024 | SRH vs CSK- ಏಡನ್ ಮರ್ಕರಂ ಅಬ್ಬರ: ಸನ್ ರೈಸರ್ಸ್‌ಗೆ ಸುಲಭ ಗೆಲುವು

IPL 2024 | ಹೈದರಾಬಾದ್‌ಗೆ 166 ರನ್ ಗುರಿ ನೀಡಿದ ಚೆನ್ನೈ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿದೆ.
Last Updated 5 ಏಪ್ರಿಲ್ 2024, 13:53 IST
IPL 2024 | ಹೈದರಾಬಾದ್‌ಗೆ 166 ರನ್ ಗುರಿ ನೀಡಿದ ಚೆನ್ನೈ

IPL 2024 | GT vs SRH: ಗುಜರಾತ್‌ ಬೌಲರ್‌ಗಳಿಗೆ ಸವಾಲು

ಸನ್‌ರೈಸರ್ಸ್‌– ಟೈಟನ್ಸ್ ಪಂದ್ಯ ಇಂದು
Last Updated 30 ಮಾರ್ಚ್ 2024, 22:19 IST
IPL 2024 | GT vs SRH: ಗುಜರಾತ್‌ ಬೌಲರ್‌ಗಳಿಗೆ ಸವಾಲು
ADVERTISEMENT
ADVERTISEMENT
ADVERTISEMENT