ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SSLC

ADVERTISEMENT

SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ಶೆ 73.40 ಫಲಿತಾಂಶ ಬಂದಿದ್ದು ಉಡುಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಯಾದಗಿರಿಗೆ ಕೊನೆಯ ಸ್ಥಾನ ಪಡೆದಿದೆ.
Last Updated 9 ಮೇ 2024, 9:45 IST
SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

SSLC Result | 624 ಅಂಕ ಪಡೆದ ಶಿರಾ ವಿದ್ಯಾರ್ಥಿನಿ; ರಾಜ್ಯಕ್ಕೆ 2ನೇ ರ‍್ಯಾಂಕ್

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ವಾಸವಿ ಶಾಲೆಯ ವಿದ್ಯಾರ್ಥಿನಿ ಡಿ.ಎಂ.ಹರ್ಷಿತ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 9 ಮೇ 2024, 8:29 IST
SSLC Result | 624 ಅಂಕ ಪಡೆದ ಶಿರಾ ವಿದ್ಯಾರ್ಥಿನಿ; ರಾಜ್ಯಕ್ಕೆ 2ನೇ ರ‍್ಯಾಂಕ್

SSLC Result 2024 | 625ಕ್ಕೆ 624 ಅಂಕ; ರೈತನ ಮಗ ರಾಜ್ಯಕ್ಕೆ ದ್ವಿತೀಯ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದ ಸಿದ್ದಾಂತ ನಾಯಿಕಬಾ ಗಡಗೆ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
Last Updated 9 ಮೇ 2024, 7:55 IST
SSLC Result 2024 | 625ಕ್ಕೆ 624 ಅಂಕ; ರೈತನ ಮಗ ರಾಜ್ಯಕ್ಕೆ ದ್ವಿತೀಯ

SSLC Result 2024 | ಬಾಗಲಕೋಟೆ ಜಿಲ್ಲೆಗೆ‌ 13ನೇ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶದ ರಾಜ್ಯಮಟ್ಟದ ರ‍್ಯಾಂಕಿಂಗ್‌ನಲ್ಲಿ, ಬಾಗಲಕೋಟೆ 13 ನೇ ಸ್ಥಾನ ಗಳಿಸಿದೆ.
Last Updated 9 ಮೇ 2024, 7:37 IST
SSLC Result 2024 | ಬಾಗಲಕೋಟೆ ಜಿಲ್ಲೆಗೆ‌ 13ನೇ ಸ್ಥಾನ

SSLC Result 2024 | ಮೂರನೇ ಸ್ಥಾನಕ್ಕೆ ಏರಿದ ಶಿವಮೊಗ್ಗ ಜಿಲ್ಲೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.88.67 ಫಲಿತಾಂಶ ಪಡೆಯುವುದರೊಂದಿಗೆ ಶಿವಮೊಗ್ಗ ಜಿಲ್ಲೆಯು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ.
Last Updated 9 ಮೇ 2024, 7:19 IST
SSLC Result 2024 | ಮೂರನೇ ಸ್ಥಾನಕ್ಕೆ ಏರಿದ ಶಿವಮೊಗ್ಗ ಜಿಲ್ಲೆ

SSLC Result 2024 | ಕೊನೆಯ ಸ್ಥಾನದಲ್ಲೇ ಉಳಿದ ಯಾದಗಿರಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು‍, ಜಿಲ್ಲೆಯು ಈ ಬಾರಿಯೂ ಕೊನೇ ಸ್ಥಾನದಲ್ಲೇ ಉಳಿಯುವ ಮೂಲಕ ಯಥಾಸ್ಥಿತಿ ಕಾಪಾಡಿಕೊಂಡಿದೆ.
Last Updated 9 ಮೇ 2024, 7:02 IST
SSLC Result 2024 | ಕೊನೆಯ ಸ್ಥಾನದಲ್ಲೇ ಉಳಿದ ಯಾದಗಿರಿ

SSLC Result | 29ರಿಂದ 34ನೇ ಸ್ಥಾನಕ್ಕೆ ಕುಸಿದ ಕಲಬುರಗಿ, ಶೂನ್ಯದಲ್ಲೂ ದಾಖಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿಯ 29ನೇ ಸ್ಥಾನದಿಂದ 34ನೇ‌ ಸ್ಥಾನಕ್ಕೆ ಕುಸಿದಿದೆ. ಕಲಬುರಗಿ ವಿಭಾಗದ 43 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.
Last Updated 9 ಮೇ 2024, 6:54 IST
SSLC Result | 29ರಿಂದ 34ನೇ ಸ್ಥಾನಕ್ಕೆ ಕುಸಿದ ಕಲಬುರಗಿ, ಶೂನ್ಯದಲ್ಲೂ ದಾಖಲೆ
ADVERTISEMENT

SSLC Result 2024 | ಐದನೇ ಸ್ಥಾನಕ್ಕೆ ಏರಿದ ಉತ್ತರ ಕನ್ನಡ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆ ಐದನೇ ಸ್ಥಾನಕ್ಕೆ ಏರಿದೆ.
Last Updated 9 ಮೇ 2024, 6:52 IST
SSLC Result 2024 | ಐದನೇ ಸ್ಥಾನಕ್ಕೆ ಏರಿದ ಉತ್ತರ ಕನ್ನಡ

SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 62.2 ಫಲಿತಾಂಶ ಬಂದಿದೆ.
Last Updated 9 ಮೇ 2024, 6:50 IST
SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

SSLC Result 2024 | ಪ್ರಥಮ ಸ್ಥಾನದಿಂದ 21ಕ್ಕೆ ಕುಸಿದ ಚಿತ್ರದುರ್ಗ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಶೇ 72.85 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 21ನೇ ಸ್ಥಾನಕ್ಕೆ ಕುಸಿದಿದೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
Last Updated 9 ಮೇ 2024, 6:46 IST
SSLC Result 2024 | ಪ್ರಥಮ ಸ್ಥಾನದಿಂದ 21ಕ್ಕೆ ಕುಸಿದ ಚಿತ್ರದುರ್ಗ
ADVERTISEMENT
ADVERTISEMENT
ADVERTISEMENT