ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SSLC exam

ADVERTISEMENT

SSLC Result 2024: ಕೊಪ್ಪಳಕ್ಕೆ ಕಳೆದ ವರ್ಷ 16, ಈ ವರ್ಷ 32ನೇ ಸ್ಥಾನ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡ ಕೊಪ್ಪಳ ಜಿಲ್ಲೆ; ಕಳವಳ ಮೂಡಿಸಿದ ಅನುತ್ತೀರ್ಣ ಪ್ರಮಾಣ
Last Updated 9 ಮೇ 2024, 14:08 IST
SSLC Result 2024: ಕೊಪ್ಪಳಕ್ಕೆ ಕಳೆದ ವರ್ಷ 16, ಈ ವರ್ಷ 32ನೇ ಸ್ಥಾನ!

ಮೈಸೂರು | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿರಂತನ ಸಾಧನೆ

ಮೈಸೂರು ನಗರದ ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿರಂತನ ಎನ್. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 596 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.
Last Updated 9 ಮೇ 2024, 10:00 IST
ಮೈಸೂರು | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿರಂತನ ಸಾಧನೆ

SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ಶೆ 73.40 ಫಲಿತಾಂಶ ಬಂದಿದ್ದು ಉಡುಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಯಾದಗಿರಿಗೆ ಕೊನೆಯ ಸ್ಥಾನ ಪಡೆದಿದೆ.
Last Updated 9 ಮೇ 2024, 9:45 IST
SSLC RESULT | ಉಡುಪಿ ಪ್ರಥಮ ಸ್ಥಾನ: ಬಾಗಲಕೋಟೆ ಹುಡುಗಿಗೆ ಫಸ್ಟ್ ರ‍್ಯಾಂಕ್‌

SSLC Result | 624 ಅಂಕ ಪಡೆದ ಶಿರಾ ವಿದ್ಯಾರ್ಥಿನಿ; ರಾಜ್ಯಕ್ಕೆ 2ನೇ ರ‍್ಯಾಂಕ್

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ವಾಸವಿ ಶಾಲೆಯ ವಿದ್ಯಾರ್ಥಿನಿ ಡಿ.ಎಂ.ಹರ್ಷಿತ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 9 ಮೇ 2024, 8:29 IST
SSLC Result | 624 ಅಂಕ ಪಡೆದ ಶಿರಾ ವಿದ್ಯಾರ್ಥಿನಿ; ರಾಜ್ಯಕ್ಕೆ 2ನೇ ರ‍್ಯಾಂಕ್

SSLC Result 2024 | ಶಿರಸಿ ಶೈಕ್ಷಣಿಕ ಜಿಲ್ಲೆಗೆ 4 ರ‍್ಯಾಂಕ್

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ ತಾಲ್ಲೂಕಿನ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 9 ಮೇ 2024, 6:39 IST
SSLC Result 2024 | ಶಿರಸಿ ಶೈಕ್ಷಣಿಕ ಜಿಲ್ಲೆಗೆ 4 ರ‍್ಯಾಂಕ್

SSLC Result 2024: ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ

SSLC Result 2024: 2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನಾಳೆ (ಗುರುವಾರ ಮೇ, 9) ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ
Last Updated 8 ಮೇ 2024, 9:38 IST
SSLC Result 2024: ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ
Last Updated 6 ಮೇ 2024, 11:00 IST
SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ
ADVERTISEMENT

SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

SSLC Examination
Last Updated 5 ಮೇ 2024, 12:56 IST
SSLC Examination: ಮಾದರಿ ಪ್ರಶ್ನೋತ್ತರ– ವಿಜ್ಞಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ: ಮರೆಯಾದ ಗೌಪ್ಯತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರದಿಂದ ಆರಂಭವಾಗಿದ್ದು, ಜಿಲ್ಲಾ ಕೇಂದ್ರಗಳಿಗೆ ಯಾವ ಜಿಲ್ಲೆಗಳಿಂದ ಉತ್ತರ ಪತ್ರಿಕೆಗಳು ಬಂದಿವೆ ಎಂಬ ಗೌಪ್ಯತೆಯನ್ನು ಮೌಲ್ಯಮಾಪಕರು ಕಾಪಾಡುತ್ತಿಲ್ಲ.
Last Updated 16 ಏಪ್ರಿಲ್ 2024, 6:08 IST
fallback

ಕಲಬುರಗಿ | ಪರೀಕ್ಷಾ ಕೇಂದ್ರದೊಳಗೆ ಅಕ್ರಮ ಪ್ರವೇಶ: ಶಿಕ್ಷಕ ಅಮಾನತು

ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದೊಳಗೆ ಅಕ್ರಮವಾಗಿ ಪ್ರವೇಶಿಸಿದ ತಾಲ್ಲೂಕಿನ ಭಂಕಲಗಾ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಭೀಮಾಶಂಕರ್ ಮೇತ್ರಿ ಅವರನ್ನು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅಮಾನತು ಮಾಡಿದ್ದಾರೆ.
Last Updated 4 ಏಪ್ರಿಲ್ 2024, 14:23 IST
ಕಲಬುರಗಿ | ಪರೀಕ್ಷಾ ಕೇಂದ್ರದೊಳಗೆ ಅಕ್ರಮ ಪ್ರವೇಶ: ಶಿಕ್ಷಕ ಅಮಾನತು
ADVERTISEMENT
ADVERTISEMENT
ADVERTISEMENT