ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Telangana

ADVERTISEMENT

ರೋಹಿತ್‌ ವೇಮುಲ ದಲಿತನಲ್ಲ: ಮರು ತನಿಖೆಯ ಭರವಸೆ ನೀಡಿದ ತೆಲಂಗಾಣ ಸಿಎಂ

ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ರಾಧಿಕಾ ವೇಮುಲ ಅವರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.
Last Updated 4 ಮೇ 2024, 6:57 IST
ರೋಹಿತ್‌ ವೇಮುಲ ದಲಿತನಲ್ಲ: ಮರು ತನಿಖೆಯ ಭರವಸೆ ನೀಡಿದ ತೆಲಂಗಾಣ ಸಿಎಂ

ಅಮಿತ್ ಶಾ ಹೇಳಿಕೆ ತಿರುಚಿದ ವಿಡಿಯೊ; 5 ಕಾಂಗ್ರೆಸ್ ಕಾರ್ಯಕರ್ತರ ಬಂಧನ, ಬಿಡುಗಡೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್‌ನ ಐವರು ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 3 ಮೇ 2024, 11:12 IST
ಅಮಿತ್ ಶಾ ಹೇಳಿಕೆ ತಿರುಚಿದ ವಿಡಿಯೊ; 5 ಕಾಂಗ್ರೆಸ್ ಕಾರ್ಯಕರ್ತರ ಬಂಧನ, ಬಿಡುಗಡೆ

ತೆಲಂಗಾಣ: ಮತದಾನದ ಅವಧಿ ಒಂದು ತಾಸು ಹೆಚ್ಚಳ

ತೆಲಂಗಾಣದಲ್ಲಿ ಬಿಸಿಗಾಳಿ ಹೆಚ್ಚಾಗಿದ್ದರಿಂದ ಚುನಾವಣಾ ಆಯೋಗವು ಮತದಾನದ ಅವಧಿಯನ್ನು ಒಂದು ತಾಸು ಹೆಚ್ಚಳ ಮಾಡಿ, ಬುಧವಾರ ಅಧಿಸೂಚನೆ ಹೊರಡಿಸಿದೆ‌.
Last Updated 2 ಮೇ 2024, 14:07 IST
ತೆಲಂಗಾಣ: ಮತದಾನದ ಅವಧಿ ಒಂದು ತಾಸು ಹೆಚ್ಚಳ

ಬಿಸಿಗಾಳಿ: ತೆಲಂಗಾಣದಲ್ಲಿ ಮತದಾನ ಸಮಯ ವಿಸ್ತರಣೆ

ಗರಿಷ್ಠ ತಾಪಮಾನ ವರದಿಯಾಗುತ್ತಿರುವ ಹಿನ್ನೆಲೆ ತೆಲಂಗಾಣದಲ್ಲಿ ಲೋಕಸಭೆ ಚುನಾವಣೆಯ ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
Last Updated 2 ಮೇ 2024, 5:04 IST
ಬಿಸಿಗಾಳಿ: ತೆಲಂಗಾಣದಲ್ಲಿ ಮತದಾನ ಸಮಯ ವಿಸ್ತರಣೆ

48 ಗಂಟೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಕೆಸಿಆರ್‌ಗೆ ನಿರ್ಬಂಧ

ತೆಲಂಗಾಣದ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ 48 ಗಂಟೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
Last Updated 1 ಮೇ 2024, 15:53 IST
48 ಗಂಟೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಕೆಸಿಆರ್‌ಗೆ ನಿರ್ಬಂಧ

ಲೋಕಸಭಾ ಚುನಾವಣೆ: ತೆಲಂಗಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ – ಲಕ್ಷ್ಮಣ್

LS polls: ತೆಲಂಗಾಣದಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯವಾಗಲಿದೆ ಎಂದು ಸಂಸದೀಯ ಮಂಡಳಿ ಹಾಗೂ ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 7:25 IST
ಲೋಕಸಭಾ ಚುನಾವಣೆ: ತೆಲಂಗಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ – ಲಕ್ಷ್ಮಣ್

ತೆಲಂಗಾಣದಲ್ಲಿ 8 ಶತಕೋಟಿಪತಿಗಳು: ಚೆವೆಳ್ಳ ಕ್ಷೇತ್ರದಲ್ಲೇ ಮೂವರು ಅತಿ ಸಿರಿವಂತರು!

ತೆಲಂಗಾಣದಲ್ಲಿ ಕಣಕ್ಕಿಳಿದಿರುವ ಲೋಕಸಭಾ ಚುನಾವಣೆ 2024 ಅಭ್ಯರ್ಥಿಗಳಲ್ಲಿ ಕನಿಷ್ಠ 8 ಮಂದಿ ನೂರು ಕೋಟಿ ರೂಪಾಯಿಗೂ ಮಿಕ್ಕ ಚರ, ಸ್ಥಿರ, ಕೌಟುಂಬಿಕ ಆಸ್ತಿಯನ್ನು ಹೊಂದಿದ್ದಾರೆ.
Last Updated 26 ಏಪ್ರಿಲ್ 2024, 8:28 IST
ತೆಲಂಗಾಣದಲ್ಲಿ 8 ಶತಕೋಟಿಪತಿಗಳು: ಚೆವೆಳ್ಳ ಕ್ಷೇತ್ರದಲ್ಲೇ ಮೂವರು ಅತಿ ಸಿರಿವಂತರು!
ADVERTISEMENT

ತೆಲಂಗಾಣದ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಸ್ತಿ ₹ 4,568 ಕೋಟಿ!

ತೆಲಂಗಾಣದ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಡಾ ವಿಶ್ವೇಶ್ವರ ರೆಡ್ಡಿ (ಕೆವಿಆರ್‌) ಅವರು ಲೋಕಸಭಾ ಚುನಾವಣೆ ಕಣದಲ್ಲಿರುವ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರೆನಿಸಿದ್ದಾರೆ.
Last Updated 22 ಏಪ್ರಿಲ್ 2024, 15:19 IST
ತೆಲಂಗಾಣದ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಸ್ತಿ ₹ 4,568 ಕೋಟಿ!

ತೆಲಂಗಾಣ: ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಸ್ಪರ್ಧೆ ಇಲ್ಲ

‘ಲೋಕಸಭಾ ಚುನಾವಣೆಗೆ ತೆಲಂಗಾಣದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು ತೆಲುಗು ದೇಶಂ (ಟಿಡಿಪಿ) ಪಕ್ಷ ನಿರ್ಧರಿಸಿದೆ. ಆದರೆ, ಯಾರನ್ನು ಬೆಂಬಲಿಸಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ’ ಎಂದು ಟಿಡಿಪಿ ವಕ್ತಾರರಾದ ಜ್ಯೋತ್ಸ್ನಾ ತಿರುನಗರಿ ಹೇಳಿದ್ದಾರೆ.
Last Updated 11 ಏಪ್ರಿಲ್ 2024, 12:34 IST
ತೆಲಂಗಾಣ: ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಸ್ಪರ್ಧೆ ಇಲ್ಲ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಆರ್‌ಎಸ್‌ ದೂರು

ಲೋಕಸಭೆ ಚುನಾವಣೆ ಹಿನ್ನೆಲೆ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ ಆರೋಪದಡಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ ಬಿಆರ್‌ಎಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 11 ಏಪ್ರಿಲ್ 2024, 2:34 IST
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಆರ್‌ಎಸ್‌ ದೂರು
ADVERTISEMENT
ADVERTISEMENT
ADVERTISEMENT