ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಏಜೆನ್ಸೀಸ್

ಸಂಪರ್ಕ:
ADVERTISEMENT

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಅವರ ಮೇಲೆ ದಾಳಿ ಮಾಡಿರುವ ಆರೋಪಿಯನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ.
Last Updated 18 ಮೇ 2024, 14:08 IST
ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ನೇಪಾಳ ಕ್ರಿಕೆಟಿಗ ಸಂದೀಪ್ ಖುಲಾಸೆ

ನೇಪಾಳ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ಅವರನ್ನು ಅತ್ಯಾಚಾರ ಆರೋಪದಿಂದ ಪಾಟನ್ ಹೈಕೋರ್ಟ್‌ ಮುಕ್ತಗೊಳಿಸಿದೆ. ಜನವರಿಯಲ್ಲಿ ತಮಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.
Last Updated 16 ಮೇ 2024, 4:52 IST
ನೇಪಾಳ ಕ್ರಿಕೆಟಿಗ ಸಂದೀಪ್ ಖುಲಾಸೆ

‘ಗೋಲ್ಡನ್‌ ಬಾಲ್‌’ ಹರಾಜು ತಡೆಗೆ ಯತ್ನ

ಟ್ರೋಫಿ ಕಳವಾಗಿತ್ತು: ಮರಡೋನಾ ವಾರಸುದಾರರು
Last Updated 14 ಮೇ 2024, 15:42 IST
‘ಗೋಲ್ಡನ್‌ ಬಾಲ್‌’ ಹರಾಜು ತಡೆಗೆ ಯತ್ನ

ಇಂಡೊನೇಷ್ಯಾದಲ್ಲಿ ಪ್ರವಾಹ: 52 ಸಾವು, 20 ಮಂದಿ ನಾಪತ್ತೆ

ಇಂಡೊನೇಷ್ಯಾದ ಸುಮಾರ್ತಾ ದ್ವೀಪ ಪ್ರದೇಶದಲ್ಲಿ ಕಳೆದ ವಾರಾಂತ್ಯ ಕಂಡುಬಂದ ದಿಢೀರ್ ಪ್ರವಾಹದಿಂದ ತೀವ್ರ ಹಾನಿಯಾಗಿದ್ದು, ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ.
Last Updated 14 ಮೇ 2024, 15:36 IST
ಇಂಡೊನೇಷ್ಯಾದಲ್ಲಿ ಪ್ರವಾಹ: 52 ಸಾವು, 20 ಮಂದಿ ನಾಪತ್ತೆ

ಮುಂದುವರಿದ ಇಸ್ರೇಲ್–ಪ್ಯಾಲೆಸ್ಟೀನ್‌ ಕದನ

ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನ್‌ ಬಂಡುಕೋರರ ನಡುವಿನ ಕದನ ಭಾನುವಾರವೂ ಮುಂದುವರಿಯಿತು.
Last Updated 12 ಮೇ 2024, 15:32 IST
ಮುಂದುವರಿದ ಇಸ್ರೇಲ್–ಪ್ಯಾಲೆಸ್ಟೀನ್‌ ಕದನ

ಪಾಕ್‌ನಲ್ಲಿ ಪ್ರತಿಭಟನೆ: 100ಕ್ಕೂ ಹೆಚ್ಚು ಮಂದಿಗೆ ಗಾಯ, ಪೊಲೀಸ್ ಅಧಿಕಾರಿ ಹತ್ಯೆ

ಗೋಧಿ ಹಿಟ್ಟು ಮತ್ತು ವಿದ್ಯುತ್ ದರ ಏರಿಕೆ ಖಂಡಿಸಿ ಪಾಕಿಸ್ತಾನ–ಆಕ್ರಮಿತ ಕಾಶ್ಮೀರದಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ಏರ್ಪಟ್ಟಿದೆ.
Last Updated 12 ಮೇ 2024, 15:30 IST
ಪಾಕ್‌ನಲ್ಲಿ ಪ್ರತಿಭಟನೆ: 100ಕ್ಕೂ ಹೆಚ್ಚು ಮಂದಿಗೆ ಗಾಯ, ಪೊಲೀಸ್ ಅಧಿಕಾರಿ ಹತ್ಯೆ

ಸುಮಾತ್ರ: ಭಾರಿ ಮಳೆ, 15 ಜನರ ಸಾವು

ಧಾರಾಕಾರ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯಿಂದಾಗಿ ಇಂಡೊನೇಷ್ಯಾದ ಸುಮಾತ್ರ ದ್ವೀಪದಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 12 ಮೇ 2024, 15:17 IST
ಸುಮಾತ್ರ: ಭಾರಿ ಮಳೆ, 15 ಜನರ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT