ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ

ADVERTISEMENT

‘ಜಾಸ್ತಿ ಪ್ರೀತಿ’ ಟ್ರೇಲರ್‌ ಬಿಡುಗಡೆ

ಧರ್ಮ ಕೀರ್ತಿರಾಜ್, ಕೃಷಿ ತಾಪಂಡ ಜೋಡಿಯಾಗಿ ನಟಿಸಿರುವ ‘ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.
Last Updated 5 ಮೇ 2024, 23:50 IST
‘ಜಾಸ್ತಿ ಪ್ರೀತಿ’ ಟ್ರೇಲರ್‌ ಬಿಡುಗಡೆ

ಮೇ 24ಕ್ಕೆ ‘ದ ಜಡ್ಜ್‌ಮೆಂಟ್‌’ ತೆರೆಗೆ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಚಿತ್ರ ಮೇ 24ಕ್ಕೆ ತೆರೆಗೆ ಬರುತ್ತಿದೆ. ಜಿ9 ಕಮ್ಯೂನಿಕೇಷನ್‌ ಮೀಡಿಯಾ ಆ್ಯಂಡ್‌ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಗುರುರಾಜ ಕುಲಕರ್ಣಿ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ.
Last Updated 5 ಮೇ 2024, 23:31 IST
ಮೇ 24ಕ್ಕೆ ‘ದ ಜಡ್ಜ್‌ಮೆಂಟ್‌’ ತೆರೆಗೆ

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ ಆರೋಪಿ ಅನೂಜ್ ಸಾವು: CBI ತನಿಖೆಗೆ ಮನವಿ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಂತರ ಪೊಲೀಸ್ ಕಸ್ಟಡಿಯಲ್ಲೇ ಮೃತಪಟ್ಟ ಅನುಜ್ ಥಾಪನ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಅವರ ಕುಟುಂಬದವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 5 ಮೇ 2024, 14:31 IST
ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ ಆರೋಪಿ ಅನೂಜ್ ಸಾವು: CBI ತನಿಖೆಗೆ ಮನವಿ

PHOTOS: ತಾಪಮಾನದಲ್ಲೂ ಬೀಚ್‌ನಲ್ಲಿ ಮತ್ತಷ್ಟು ಬಿಸಿ ಏರಿಸಿದ ದಿಶಾ ಪಠಾಣಿ

ಬಾಲಿವುಡ್ ಬೆಡಗಿ ದಿಶಾ ಪಠಾಣಿ ಇತ್ತೀಚಿನ ಚಿತ್ರಗಳು ಇಲ್ಲಿವೆ
Last Updated 5 ಮೇ 2024, 11:22 IST
PHOTOS: ತಾಪಮಾನದಲ್ಲೂ ಬೀಚ್‌ನಲ್ಲಿ ಮತ್ತಷ್ಟು ಬಿಸಿ ಏರಿಸಿದ ದಿಶಾ ಪಠಾಣಿ
err

ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ.
Last Updated 5 ಮೇ 2024, 10:03 IST
ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

PHOTOS | ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ನಟಿ ಪೂಜಾ ಹೆಗ್ಡೆ

PHOTOS | ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ
Last Updated 5 ಮೇ 2024, 7:44 IST
PHOTOS | ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ನಟಿ ಪೂಜಾ ಹೆಗ್ಡೆ
err

ಅನಿಮೇಟೆಡ್ ರೂಪದಲ್ಲಿ ಬರಲಿದೆ ಬಾಹುಬಲಿ: ಎಲ್ಲಿ ಬಿಡುಗಡೆ?

ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಎರಡು ಭಾಗಗಳಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ, ಗಲ್ಲಾಪೆಟ್ಟಿಗೆಯನ್ನು ದೋಚಿತ್ತು.
Last Updated 4 ಮೇ 2024, 2:36 IST
ಅನಿಮೇಟೆಡ್ ರೂಪದಲ್ಲಿ ಬರಲಿದೆ ಬಾಹುಬಲಿ: ಎಲ್ಲಿ ಬಿಡುಗಡೆ?
ADVERTISEMENT

‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ಅವಕಾಶ ನಿರಾಕರಣೆ

ಮತ ಚಲಾವಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ‘ಮತದಾರರ ಪ್ರಭುಗಳು’ ಸಿನಿಮಾದ ಪ್ರಾಯೋಜಿತ ಪ್ರಸಾರಕ್ಕೆ ಅವಕಾಶ ನೀಡಬೇಕು. ಅಲ್ಲದೆ, ಕ್ಷುಲ್ಲಕ ಕಾರಣಕ್ಕೆ ತಡೆಹಿಡಿದಿರುವ ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥರು, ಉಪ ಮಹಾನಿರ್ದೇಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
Last Updated 3 ಮೇ 2024, 16:27 IST
‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ಅವಕಾಶ ನಿರಾಕರಣೆ

PHOTOS | ಮೇಕಪ್ ಇಲ್ಲದೆಯೂ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ನೋಡಿ ಮೇಘಾ ಶೆಟ್ಟಿ

PHOTOS | ಮೇಕಪ್ ಇಲ್ಲದೆಯೂ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ನೋಡಿ ನಟಿ ಮೇಘಾ ಶೆಟ್ಟಿ
Last Updated 3 ಮೇ 2024, 12:54 IST
PHOTOS | ಮೇಕಪ್ ಇಲ್ಲದೆಯೂ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ನೋಡಿ ಮೇಘಾ ಶೆಟ್ಟಿ
err

ಸಿನಿಮಾ: ಭಾವನಾತ್ಮಕ ಪಯಣದ ‘ಫಾದರ್‌’

‘ಆರ್‌.ಸಿ. ಸ್ಟುಡಿಯೊಸ್‌’ನಡಿ ನಿರ್ದೇಶಕ ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ ‘ಫಾದರ್‌’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.
Last Updated 3 ಮೇ 2024, 4:39 IST
ಸಿನಿಮಾ: ಭಾವನಾತ್ಮಕ ಪಯಣದ ‘ಫಾದರ್‌’
ADVERTISEMENT