ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ

ADVERTISEMENT

ಕೊಲೆ ಆರೋಪಿಗಳ ಎನ್‌ಕೌಂಟರ್‌ಗೆ ಆಗ್ರಹ

ನೇಹಾ, ಅಂಜಲಿ ಕೊಲೆ ಖಂಡಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ಮೇ 2024, 18:49 IST
ಕೊಲೆ ಆರೋಪಿಗಳ ಎನ್‌ಕೌಂಟರ್‌ಗೆ ಆಗ್ರಹ

ಕಳಸ: ಗುಣಮಟ್ಟದ ಆಹಾರ ವಿತರಣೆ ಮಾಡಲು ನೋಟಿಸ್ ಜಾರಿ

ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ವಿತರಣೆ ಮಾಡುವ ಆಹಾರ ಕಳಪೆ ಎಂದು ಗ್ರಾಮಸ್ಥರು ವಾಹನ ದಿಗ್ಬಂಧನ ಹಾಕಿದ್ದಕ್ಕೆ ಶನಿವಾರ ಸ್ಥಳಕ್ಕೆ ಸಿಡಿಪಿಒ ಶಾರದಾ ನಾಡಗೌಡ್ರ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸಂಬಂಧಿಸಿದವರಿಗೆ ನೋಟಿಸ್ ಜಾರಿಗೆ ಮಾಡಿದ್ದಾರೆ.
Last Updated 18 ಮೇ 2024, 15:46 IST
ಕಳಸ: ಗುಣಮಟ್ಟದ ಆಹಾರ ವಿತರಣೆ ಮಾಡಲು ನೋಟಿಸ್ ಜಾರಿ

ನವಲಗುಂದ: ಬರ ಪರಿಹಾರ ಸಭೆಯಲ್ಲಿ ರೈತರ ಆಕ್ರೋಶ

ನವಲಗುಂದ: ಬರ ಪರಿಹಾರ ಸಭೆಯಲ್ಲಿ ರೈತರ ಆಕ್ರೋಶ
Last Updated 18 ಮೇ 2024, 15:43 IST
ನವಲಗುಂದ: ಬರ ಪರಿಹಾರ ಸಭೆಯಲ್ಲಿ ರೈತರ ಆಕ್ರೋಶ

ಉಪ್ಪಿನಬೆಟಗೇರಿ: ಅಗತ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಕುಡಿಯುವ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿ, ವರದಿ ಸಲ್ಲಿಕೆ
Last Updated 18 ಮೇ 2024, 14:29 IST
ಉಪ್ಪಿನಬೆಟಗೇರಿ: ಅಗತ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಿ: ಪ್ರೊ. ಅರಿಕಟ್ಟಿ

ಪ್ರಜಾವಾಣಿ ವಾರ್ತೆ ಕುಂದಗೋಳ : ಕೌಶಲಗಳನ್ನು ಹೊಂದಿದ ಒಬ್ಬ ಅವಿದ್ಯಾವಂತ ನೂರು ಕೌಶಲ ರಹಿತ ವಿದ್ಯಾವಂತರಿಗಿಂತ ಉತ್ತಮ. ಇಂದಿನ ಆಧುನಿಕ ಜಗತ್ತಿನಲ್ಲಿ ಕೌಶಲಗಳಿಲ್ಲದ ಮನುಷ್ಯನಿಗೆ ಬೆಲೆಯಿಲ್ಲ ಎಂದು ಜಿ.ಎಸ್...
Last Updated 18 ಮೇ 2024, 13:55 IST
ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಿ: ಪ್ರೊ. ಅರಿಕಟ್ಟಿ

ಹುಬ್ಬಳ್ಳಿ: ಅಂಜಲಿ ಕೊಲೆ ಆರೋಪಿ ಗಿರೀಶ ವಿರುದ್ಧ ಇನ್ನೊಂದು ಪ್ರಕರಣ ದಾಖಲು

₹3.30 ಲಕ್ಷ ಮೌಲ್ಯದ ಚಿನ್ನಾಭರಣ ₹ 8 ಸಾವಿರ ನಗದು ಪಡೆದು ವಂಚನೆ ಆರೋಪ
Last Updated 18 ಮೇ 2024, 8:04 IST
ಹುಬ್ಬಳ್ಳಿ: ಅಂಜಲಿ ಕೊಲೆ ಆರೋಪಿ ಗಿರೀಶ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ಹುಬ್ಬಳ್ಳಿಗೆ ಮತ್ತೊಂದು ಬಿಹಾರ ಎನ್ನುವ ಅಪಕೀರ್ತಿ: ಬಸವಜಯಮೃತ್ಯುಂಜಯ ಸ್ವಾಮೀಜಿ

ಅಂಜಲಿ ಅಂಬಿಗೇರ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
Last Updated 18 ಮೇ 2024, 7:59 IST
ಹುಬ್ಬಳ್ಳಿಗೆ ಮತ್ತೊಂದು ಬಿಹಾರ ಎನ್ನುವ ಅಪಕೀರ್ತಿ: ಬಸವಜಯಮೃತ್ಯುಂಜಯ ಸ್ವಾಮೀಜಿ
ADVERTISEMENT

ಉಪ್ಪಿನಬೆಟಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

15 ದಿನಕ್ಕೊಮ್ಮೆ ನೀರು ಪೂರೈಕೆ; ನಿತ್ಯ 12 ಲಕ್ಷ ಲೀಟರ್ ನೀರಿನ ಅಗತ್ಯತೆ
Last Updated 18 ಮೇ 2024, 6:48 IST
ಉಪ್ಪಿನಬೆಟಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

ಕುಂದಗೋಳ | ಗ್ರಂಥಾಲಯ ಸಮಯ ಬದಲು: ಓದುಗರಲ್ಲಿ ಗೊಂದಲ

ಸಾರ್ವಜನಿಕ ಗ್ರಂಥಾಲಯಗಳ ತೆರೆದಿರುವ ಸಮಯ ದಿಢೀರ್‌ ಬದಲಾವಣೆಯಾದ ಕಾರಣ ಕುಂದಗೋಳ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದ ಓದುಗರು ಮತ್ತು ಗ್ರಂಥಾಲಯ ಸಿಬ್ಬಂದಿ ನಡುವೆ ಬುಧವಾರ ಬೆಳಿಗ್ಗೆ ಕೆಲಕಾಲ ಚರ್ಚೆ ನಡೆಯಿತು.
Last Updated 18 ಮೇ 2024, 6:44 IST
ಕುಂದಗೋಳ | ಗ್ರಂಥಾಲಯ ಸಮಯ ಬದಲು: ಓದುಗರಲ್ಲಿ ಗೊಂದಲ

ಹುಬ್ಬಳ್ಳಿ: ಅಂಜಲಿ‌ ಕುಟುಂಬಕ್ಕೆ ಸಚಿವ ಸಂತೋಷ್ ಲಾಡ್ ಆರ್ಥಿಕ ನೆರವು

ಈಚೆಗೆ ಕೊಲೆಯಾದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ‌ ಮನೆಗೆ ಜಿಲ್ಲಾ‌ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶನಿವಾರ ಭೇಟಿ‌ ನೀಡಿ ಕುಟುಂಬದವರಿಗೆ ಸಾಂತ್ವನ‌ ಹೇಳಿದರು.
Last Updated 18 ಮೇ 2024, 6:11 IST
ಹುಬ್ಬಳ್ಳಿ: ಅಂಜಲಿ‌ ಕುಟುಂಬಕ್ಕೆ ಸಚಿವ ಸಂತೋಷ್ ಲಾಡ್ ಆರ್ಥಿಕ ನೆರವು
ADVERTISEMENT