ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

PHOTOS | ಸತತ 6 ಸೋಲು - ಸತತ 6 ಗೆಲುವು: ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ
Last Updated 19 ಮೇ 2024, 3:11 IST
PHOTOS | ಸತತ 6 ಸೋಲು - ಸತತ 6 ಗೆಲುವು: ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ
err

IPL: ಚೆನ್ನೈ ವಿರುದ್ಧ ಆರ್‌ಸಿಬಿಗೆ ರೋಚಕ ಜಯ: ಭಾವುಕರಾದ ಕೊಹ್ಲಿ–ಅನುಷ್ಕಾ

ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅವರ ಪತ್ನಿ ನಟಿ, ಅನುಷ್ಕಾ ಶರ್ಮಾ ಕಣ್ಣಲ್ಲೂ ಆ ಅಭೂತಪೂರ್ವ ಕ್ಷಣದಲ್ಲಿ ಭಾವುಕರಾದರು.ಕಣ್ಣೀರು ಜಿನುಗಿತ್ತು.
Last Updated 19 ಮೇ 2024, 3:07 IST
IPL: ಚೆನ್ನೈ ವಿರುದ್ಧ ಆರ್‌ಸಿಬಿಗೆ ರೋಚಕ ಜಯ: ಭಾವುಕರಾದ ಕೊಹ್ಲಿ–ಅನುಷ್ಕಾ

RCB vs CSK: ಚೆನ್ನೈ ವಿರುದ್ಧ ಸ್ಮರಣೀಯ ಗೆಲುವು, ದಾಖಲೆ ಬರೆದ ಕಿಂಗ್ ಕೊಹ್ಲಿ

ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ.
Last Updated 19 ಮೇ 2024, 2:39 IST
RCB vs CSK: ಚೆನ್ನೈ ವಿರುದ್ಧ ಸ್ಮರಣೀಯ ಗೆಲುವು, ದಾಖಲೆ ಬರೆದ ಕಿಂಗ್ ಕೊಹ್ಲಿ

IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲು ಇಂದು
Last Updated 18 ಮೇ 2024, 23:30 IST
IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

IPL 2024 RR vs KKR | ರಾಯಲ್ಸ್‌ಗೆ ಸೋಲಿನ ಸರಪಣಿ ಕಳಚುವ ಗುರಿ

ನೈಟ್‌ ರೈಡರ್ಸ್ ವಿರುದ್ಧ ಪಂದ್ಯ ಇಂದು
Last Updated 18 ಮೇ 2024, 23:30 IST
IPL 2024 RR vs KKR | ರಾಯಲ್ಸ್‌ಗೆ ಸೋಲಿನ ಸರಪಣಿ ಕಳಚುವ ಗುರಿ

ಟಿ20 ವಿಶ್ವಕಪ್: 25ರಂದು ಭಾರತ ತಂಡದ ಬಹುತೇಕ ಆಟಗಾರರು ನ್ಯೂಯಾರ್ಕ್‌ಗೆ

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಭಾರತ ತಂಡದ ಬಹುತೇಕ ಆಟಗಾರರು ನೆರವು ಸಿಬ್ಬಂದಿಯೊಂದಿಗೆ ಮೇ 25ರಂದು ನ್ಯುಯಾರ್ಕ್‌ಗೆ ತೆರಳಿದ್ದಾರೆ. ಉಳಿದವರು ಮೇ 26ರ ಐಪಿಎಲ್ ಫೈನಲ್ ಬಳಿಕ ತೆರಳುವರು.
Last Updated 18 ಮೇ 2024, 23:16 IST
ಟಿ20 ವಿಶ್ವಕಪ್: 25ರಂದು ಭಾರತ ತಂಡದ ಬಹುತೇಕ ಆಟಗಾರರು ನ್ಯೂಯಾರ್ಕ್‌ಗೆ

IPL 2024: ಪ್ಲೇಆಫ್‌ಗೆ ಲಗ್ಗೆ ಇಟ್ಟ ಬೆಂಗಳೂರು; ಹಾಲಿ ಚಾಂಪಿಯನ್‌ ಚೆನ್ನೈಗೆ ಆಘಾತ

ಹೊಸ ಅಧ್ಯಾಯ ಬರೆದ ಫಫ್ ಡುಪ್ಲೆಸಿ ಬಳಗ: ಹಾಲಿ ಚಾಂಪಿಯನ್‌ ಚೆನ್ನೈಗೆ ಆಘಾತ
Last Updated 18 ಮೇ 2024, 19:14 IST
IPL 2024: ಪ್ಲೇಆಫ್‌ಗೆ ಲಗ್ಗೆ ಇಟ್ಟ ಬೆಂಗಳೂರು; ಹಾಲಿ ಚಾಂಪಿಯನ್‌ ಚೆನ್ನೈಗೆ ಆಘಾತ
ADVERTISEMENT

RCB vs CSK | ಚೆನ್ನೈಗೆ ಸೋಲು: ಪ್ಲೇ-ಆಫ್ ಪ್ರವೇಶಿಸಿದ ಆರ್‌ಸಿಬಿ

ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡವು ಚೆನ್ನೈ ತಂಡವನ್ನು ಸೋಲಿಸಿ ಪ್ಲೇ-ಆಫ್ ಪ್ರವೇಶಿಸಿದೆ.
Last Updated 18 ಮೇ 2024, 18:43 IST
RCB vs CSK | ಚೆನ್ನೈಗೆ ಸೋಲು: ಪ್ಲೇ-ಆಫ್ ಪ್ರವೇಶಿಸಿದ ಆರ್‌ಸಿಬಿ

ಹಾರ್ದಿಕ್‌‌ಗೆ ಒಂದು ಪಂದ್ಯ ನಿಷೇಧ; ಐಪಿಎಲ್ 2025ರ ಮೊದಲ ಪಂದ್ಯದಿಂದ ಹೊರಕ್ಕೆ!

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತೀರಾ ಕಳಪೆ ಮಟ್ಟದ ಪ್ರದರ್ಶನ ನೀಡಿತ್ತಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
Last Updated 18 ಮೇ 2024, 10:52 IST
ಹಾರ್ದಿಕ್‌‌ಗೆ ಒಂದು ಪಂದ್ಯ ನಿಷೇಧ; ಐಪಿಎಲ್ 2025ರ ಮೊದಲ ಪಂದ್ಯದಿಂದ ಹೊರಕ್ಕೆ!

IPL 2024 | ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ: ರೋಹಿತ್ ಶರ್ಮಾ

'ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ' ಎಂದು ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ.
Last Updated 18 ಮೇ 2024, 10:19 IST
IPL 2024 | ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ: ರೋಹಿತ್ ಶರ್ಮಾ
ADVERTISEMENT