ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cricket

ADVERTISEMENT

PHOTOS | ಸತತ 6 ಸೋಲು - ಸತತ 6 ಗೆಲುವು: ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ
Last Updated 19 ಮೇ 2024, 3:11 IST
PHOTOS | ಸತತ 6 ಸೋಲು - ಸತತ 6 ಗೆಲುವು: ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ
err

IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲು ಇಂದು
Last Updated 18 ಮೇ 2024, 23:30 IST
IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

IPL 2024 | RCB Vs CSK: ಮಳೆ ಬಂದರೇನಂತೆ..ಸಬ್‌ ಏರ್ ಸಿಸ್ಟಂ ಇದೆ!

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.
Last Updated 18 ಮೇ 2024, 2:40 IST
IPL 2024 | RCB Vs CSK: ಮಳೆ ಬಂದರೇನಂತೆ..ಸಬ್‌ ಏರ್ ಸಿಸ್ಟಂ ಇದೆ!

ನಿವೃತ್ತಿಯ ಅರಿವಿದೆ, ಅದಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ: ಕೊಹ್ಲಿ

ಪ್ರತಿ ಬಾರಿ ಕಣಕ್ಕಿಳಿದಾಗಲೂ ಪೂರ್ಣ ಸಾಮರ್ಥ್ಯದೊಂದಿಗೆ ಆಡುವ ಹಾಗೂ ಇತರ ಆಟಗಾರರನ್ನು ಹುರಿದುಂಬಿಸುವ ವಿರಾಟ್‌ ಕೊಹ್ಲಿ, ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
Last Updated 16 ಮೇ 2024, 13:01 IST
ನಿವೃತ್ತಿಯ ಅರಿವಿದೆ, ಅದಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ: ಕೊಹ್ಲಿ

ನೇಪಾಳ ಕ್ರಿಕೆಟಿಗ ಸಂದೀಪ್ ಖುಲಾಸೆ

ನೇಪಾಳ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ಅವರನ್ನು ಅತ್ಯಾಚಾರ ಆರೋಪದಿಂದ ಪಾಟನ್ ಹೈಕೋರ್ಟ್‌ ಮುಕ್ತಗೊಳಿಸಿದೆ. ಜನವರಿಯಲ್ಲಿ ತಮಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.
Last Updated 16 ಮೇ 2024, 4:52 IST
ನೇಪಾಳ ಕ್ರಿಕೆಟಿಗ ಸಂದೀಪ್ ಖುಲಾಸೆ

ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ ‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ.
Last Updated 16 ಮೇ 2024, 4:44 IST
ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ರಾಜಸ್ಥಾನ ರಾಯಲ್ಸ್‌ಗೆ ಸತತ ನಾಲ್ಕನೇ ಸೋಲು: ಕರಣ್‌ ಆಟಕ್ಕೆ ಒಲಿದ ಜಯ

ನಾಯಕ ಸ್ಯಾಮ್‌ ಕರನ್‌ (ಔಟಾಗದೇ 63; 41ಎ ಮತ್ತು 24ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ಬುಧವಾರ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಐದು ವಿಕೆಟ್‌ಗಳಿಂದ ಜಯ ಸಾಧಿಸಿತು.
Last Updated 15 ಮೇ 2024, 18:55 IST
ರಾಜಸ್ಥಾನ ರಾಯಲ್ಸ್‌ಗೆ ಸತತ ನಾಲ್ಕನೇ ಸೋಲು: ಕರಣ್‌ ಆಟಕ್ಕೆ ಒಲಿದ ಜಯ
ADVERTISEMENT

ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಾತ್ಮಕ ಆಟ: ಟಕರ್

ಐರ್ಲೆಂಡ್‌ ತಂಡಕ್ಕೆ ಕೆಎಂಎಫ್‌ ಪ್ರಾಯೋಜಕತ್ವ
Last Updated 15 ಮೇ 2024, 17:54 IST
ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಾತ್ಮಕ ಆಟ: ಟಕರ್

ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ

ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವಾಗ ಪಾಕಿಸ್ತಾನ ಪಡೆ ಮಾನಸಿಕವಾಗಿ ಹಿನ್ನಡೆ ಅನುಭವಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್‌ ಹಕ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2024, 14:01 IST
ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ

RCB ಎದುರು ನಾನು ಆಡಿದ್ದರೆ, ಪ್ಲೇ ಆಫ್ ತಲುಪುವ ಅವಕಾಶವಿರುತ್ತಿತ್ತು: ರಿಷಭ್ ಪಂತ್

ಆರ್‌ಸಿಬಿ ವಿರುದ್ಧ ಮೇ 12ರಂದು ನಡೆದ ಪಂದ್ಯದಲ್ಲಿ ತಾವು ಆಡಿದ್ದರೆ, ತಮ್ಮ ತಂಡ ಪ್ಲೇ ಆಫ್‌ ತಲುಪುವ ಅವಕಾಶ ಇರುತ್ತಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್ ಪಂತ್‌ ಹೇಳಿದ್ದಾರೆ.
Last Updated 15 ಮೇ 2024, 11:35 IST
RCB ಎದುರು ನಾನು ಆಡಿದ್ದರೆ, ಪ್ಲೇ ಆಫ್ ತಲುಪುವ ಅವಕಾಶವಿರುತ್ತಿತ್ತು: ರಿಷಭ್ ಪಂತ್
ADVERTISEMENT
ADVERTISEMENT
ADVERTISEMENT