ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dharawada

ADVERTISEMENT

ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ: ಮೃತ ಅಂಜಲಿ ಮನೆಗೆ ಭೇಟಿ ನೀಡಿದ ಶೆಟ್ಟರ್

'ಮೊದಲಿದ್ದ ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ' ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.
Last Updated 17 ಮೇ 2024, 8:21 IST
ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ: ಮೃತ ಅಂಜಲಿ ಮನೆಗೆ ಭೇಟಿ ನೀಡಿದ ಶೆಟ್ಟರ್

ಗ್ರಾಹಕರ ಕೈಸುಡುತ್ತಿದೆ ತರಕಾರಿ ದರ

ಗಗನಕ್ಕೇರಿದ ತರಕಾರಿ, ಸೊಪ್ಪು, ಹಣ್ಣು ಬೆಲೆ: ಬೀನ್ಸ್‌ 1 ಕೆ.ಜಿಗೆ ₹200
Last Updated 13 ಮೇ 2024, 4:43 IST
ಗ್ರಾಹಕರ ಕೈಸುಡುತ್ತಿದೆ ತರಕಾರಿ ದರ

ಕ್ಯಾನ್ಸರ್ ಆಸ್ಪತ್ರೆಗೆ ಸಂಚಾರಿ ಆರೋಗ್ಯ ವಾಹಿನಿ ಹಸ್ತಾಂತರ

ಇಲ್ಲಿನ ರೋಟರಿ ಕ್ಲಬ್ ವತಿಯಿಂದ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ₹1.20 ಕೋಟಿ ಮೊತ್ತದ ಸಂಚಾರಿ ಆರೋಗ್ಯ ವಾಹಿನಿಯನ್ನು ಈಚೆಗೆ ಹಸ್ತಾಂತರಿಸಲಾಯಿತು.
Last Updated 10 ಮೇ 2024, 15:39 IST
ಕ್ಯಾನ್ಸರ್ ಆಸ್ಪತ್ರೆಗೆ ಸಂಚಾರಿ ಆರೋಗ್ಯ ವಾಹಿನಿ ಹಸ್ತಾಂತರ

‘ರಕ್ತದಾನದಿಂದ ಆರೋಗ್ಯ ವೃದ್ಧಿ’

ಉಪ್ಪಿನಬೆಟಗೇರಿ: ನಿಯಮಿತ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ. ಕೊಬ್ಬಿನಾಂಶ ಉಳ್ಳ ಜನರ ದೇಹತೂಕ ಕಡಿಮೆಯಾಗುತ್ತದೆ ಎಂದು ಧಾರವಾಡ ರಕ್ತನಿಧಿ ಕೇಂದ್ರದ ಆರೋಗ್ಯಾಧಿಕಾರಿ ಎಂ.ಎಂ. ಹಿರೇಮಠ ಹೇಳಿದರು.
Last Updated 10 ಮೇ 2024, 15:38 IST
‘ರಕ್ತದಾನದಿಂದ ಆರೋಗ್ಯ ವೃದ್ಧಿ’

’ಮಾನವತಾವಾದ ಸಾರಿದ ಮಹನೀಯ ಬಸವಣ್ಣ‘

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
Last Updated 10 ಮೇ 2024, 15:38 IST
’ಮಾನವತಾವಾದ ಸಾರಿದ ಮಹನೀಯ ಬಸವಣ್ಣ‘

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

ಹುಬ್ಬಳ್ಳಿ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ.
Last Updated 9 ಮೇ 2024, 15:48 IST
ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

ಅಳ್ನಾವರ: 12 ರಂದು ನಿಕಾಲಿ ಕುಸ್ತಿ ಪಂದ್ಯಾವಳಿ

ಅಳ್ನಾವರ: ಗ್ರಾಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಇದೇ ಭಾನುವಾರ ದಿ .12 ರಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಮುಕ್ತ  ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು...
Last Updated 9 ಮೇ 2024, 14:09 IST
ಅಳ್ನಾವರ: 12 ರಂದು ನಿಕಾಲಿ ಕುಸ್ತಿ ಪಂದ್ಯಾವಳಿ
ADVERTISEMENT

ಸೋಲಾಪುರ- ಹೊಸಪೇಟೆ ರೈಲು ಸಂಚಾರ ಭಾಗಶಃ ರದ್ದು

ಹೊಸಪೇಟೆ (ವಿಜಯನಗರ) ರೈಲು ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಳ್ಳುವುದರಿಂದ ಮೇ 14ರಂದು ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್‌ (11305) ರೈಲು ಸಂಚಾರ ಕೊಪ್ಪಳ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
Last Updated 9 ಮೇ 2024, 14:05 IST
ಸೋಲಾಪುರ- ಹೊಸಪೇಟೆ ರೈಲು ಸಂಚಾರ ಭಾಗಶಃ ರದ್ದು

ದ್ವೇಷಭಾಷಣ ಆರೋಪ: ಫಕೀರ ದಿಂಗಾಲೇಶ್ವರ ಶ್ರೀ ವಿರುದ್ಧ ಎಫ್ಐಆರ್

ಧರ್ಮದ ಹೆಸರಿನಲ್ಲಿ ದ್ವೇಷಭಾಷಣ: ದೂರು
Last Updated 4 ಮೇ 2024, 23:32 IST
ದ್ವೇಷಭಾಷಣ ಆರೋಪ: ಫಕೀರ ದಿಂಗಾಲೇಶ್ವರ ಶ್ರೀ ವಿರುದ್ಧ ಎಫ್ಐಆರ್

ಬಿಜೆಪಿ ಗೆದ್ದರೆ ಚಿಂತಕರ ಹತ್ಯೆ ಸಾಧ್ಯತೆ: ಸಿದ್ದನಗೌಡ ಪಾಟೀಲ ಕಳವಳ

‘ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ವಿಚಾರವಾದಿಗಳ ಹತ್ಯೆ ಇನ್ನಷ್ಟು ಹೆಚ್ಚುವ ಸಾದ್ಯತೆ ಇದೆ’ ಎಂದು ಚಿಂತಕ ಸಿದ್ದನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.
Last Updated 4 ಮೇ 2024, 23:01 IST
ಬಿಜೆಪಿ ಗೆದ್ದರೆ ಚಿಂತಕರ ಹತ್ಯೆ ಸಾಧ್ಯತೆ: ಸಿದ್ದನಗೌಡ ಪಾಟೀಲ ಕಳವಳ
ADVERTISEMENT
ADVERTISEMENT
ADVERTISEMENT