ಕಲಬುರಗಿ | ಚುನಾವಣೆ: ನೋಡಲ್ ಅಧಿಕಾರಿ, ದೂರು ಘಟಕ ಸ್ಥಾಪನೆ
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಹಾಗೂ ನೀತಿ ಸಂಹಿತೆಯ ಉಲ್ಲಂಘನೆಯ ದೂರು ನೀಡಲು ಕಂಟ್ರೋಲ್ ರೂಂ 24x7 ಟೋಲ್ ಫ್ರೀ ದೂರು ನೋಂದಣೆ ಸಂಖ್ಯೆ 1950, 24x7 ಟೋಲ್ ಫ್ರೀ ಸಂಖ್ಯೆ 08472- 230141 ರಚನೆ ಮಾಡಲಾಗಿದ್ದುLast Updated 15 ಮೇ 2024, 14:25 IST