ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Karnataka

ADVERTISEMENT

ಪ್ರತ್ಯೇಕ ಅವಘಡ: ನದಿಯಲ್ಲಿ ಮುಳುಗಿ ಆರು ಮಂದಿ ಸಾವು

ಶನಿವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದರೆ, ಕೊಲ್ಲಾಪುರ ಜಿಲ್ಲೆಯ ಬಸ್ತವಾಡೆ ಬಳಿ ನದಿಯಲ್ಲಿ ಮುಳುಗಿ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿ ನಾಲ್ವರು ಸತ್ತಿದ್ದಾರೆ.
Last Updated 18 ಮೇ 2024, 16:12 IST
ಪ್ರತ್ಯೇಕ ಅವಘಡ: ನದಿಯಲ್ಲಿ ಮುಳುಗಿ ಆರು ಮಂದಿ ಸಾವು

ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಕೊಲೆ ಭಾಗ್ಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮನೆಯಿಂದ ಆಚೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೊಲೆ, ದಾಂಧಲೆ, ದರೋಡೆ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
Last Updated 17 ಮೇ 2024, 13:39 IST
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಕೊಲೆ ಭಾಗ್ಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಪರೀಕ್ಷಾ ವ್ಯವಸ್ಥೆ ಹಾಳುಗೆಡವಿದ ಸರ್ಕಾರ: ಅರುಣ್‌ ಶಹಾಪುರ

10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ತಲಾ ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
Last Updated 14 ಮೇ 2024, 15:14 IST
ಪರೀಕ್ಷಾ ವ್ಯವಸ್ಥೆ ಹಾಳುಗೆಡವಿದ ಸರ್ಕಾರ: ಅರುಣ್‌ ಶಹಾಪುರ

‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಕೇವಲ ಚುನಾವಣಾ ಗಿಮಿಕ್‌?: ಕಾಂಗ್ರೆಸ್

ಕೇಂದ್ರ ಆಹಾರ ನಿಗಮದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 14 ಮೇ 2024, 13:10 IST
‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಕೇವಲ ಚುನಾವಣಾ ಗಿಮಿಕ್‌?: ಕಾಂಗ್ರೆಸ್

ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಕರ್ನಾಟಕ ಬಾಲಕಿಯರು

ಆದ್ಯಾ ಗೌಡ ಅವರ ಅಮೋಘ ಆಟದ ಬಲದಿಂದ ಕರ್ನಾಟಕದ ಬಾಲಕಿಯರ ತಂಡವು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 74ನೇ ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿತು.
Last Updated 12 ಮೇ 2024, 15:03 IST
ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಕರ್ನಾಟಕ ಬಾಲಕಿಯರು

SSLC Results 2024 | ಅಧಿಕ ಫಲಿತಾಂಶದ ಭ್ರಮೆ ಕಳಚಿದ ‘ವೆಬ್‌ಕಾಸ್ಟಿಂಗ್‌’

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಅನೈತಿಕ ಸ್ಪರ್ಧೆಗೆ ಇತಿಶ್ರೀ, ನೈಜ ಸಾಮರ್ಥ್ಯಕ್ಕೆ ಆದ್ಯತೆ
Last Updated 11 ಮೇ 2024, 0:08 IST
SSLC Results 2024 | ಅಧಿಕ ಫಲಿತಾಂಶದ ಭ್ರಮೆ ಕಳಚಿದ ‘ವೆಬ್‌ಕಾಸ್ಟಿಂಗ್‌’

ಕಲ್ಯಾಣ ಕರ್ನಾಟಕದಲ್ಲಿ ಲಂಬಾಣಿ ಭಾಷಾ ವೈವಿಧ್ಯ

ಭಾರತದಲ್ಲಿ 50.28 ಲಕ್ಷ, ಕರ್ನಾಟಕದಲ್ಲಿ 10 ಲಕ್ಷ ಲಂಬಾಣಿ ಭಾಷಿಕರು
Last Updated 11 ಮೇ 2024, 0:01 IST
ಕಲ್ಯಾಣ ಕರ್ನಾಟಕದಲ್ಲಿ ಲಂಬಾಣಿ ಭಾಷಾ ವೈವಿಧ್ಯ
ADVERTISEMENT

ಸಂಪಾದಕೀಯ | SSLC ಫಲಿತಾಂಶ ಕುಸಿತ; ಶಿಕ್ಷಣ ಕ್ಷೇತ್ರದ ಆತ್ಮಾವಲೋಕನ ಅಗತ್ಯ

ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರ ಕೌಶಲ ಮತ್ತು ಬೋಧನೆಯ ಗುಣಮಟ್ಟ ಸುಧಾರಣೆಯ ಕಡೆ ಗಮನಹರಿಸಬೇಕಾದ ಜರೂರು ಇದೆ
Last Updated 10 ಮೇ 2024, 23:59 IST
ಸಂಪಾದಕೀಯ | SSLC ಫಲಿತಾಂಶ ಕುಸಿತ; ಶಿಕ್ಷಣ ಕ್ಷೇತ್ರದ ಆತ್ಮಾವಲೋಕನ ಅಗತ್ಯ

SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

ಪೋಷಕರಿಂದ ದೂರವಾಗಿ ಸ್ಪರ್ಶ ಟ್ರಸ್ಟ್‌ನಲ್ಲಿ ಆಶ್ರಯ ಪಡೆದು, ಸರ್ಕಾರಿ ಶಾಲೆಯಲ್ಲಿ ಓದಿದ ಇಬ್ಬರು ಬಾಲಕಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 10 ಮೇ 2024, 0:27 IST
SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49 ಕುಸಿತ l ವೆಬ್‌ಕಾಸ್ಟಿಂಗ್‌ ಪರಿಣಾಮ– ಪರೀಕ್ಷಾ ಮಂಡಳಿ
Last Updated 10 ಮೇ 2024, 0:18 IST
SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ
ADVERTISEMENT
ADVERTISEMENT
ADVERTISEMENT