ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mallikarjuna kharge

ADVERTISEMENT

ಮೋದಿ ಜನರನ್ನು ಪ್ರಚೋದಿಸುವ ಮೂಲಕ ಸಮಾಜವನ್ನು ವಿಭಜಿಸುತ್ತಿದ್ದಾರೆ: ಖರ್ಗೆ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಆ ಮೂಲಕ ಸಮಾಜವನ್ನು ವಿಭಜಿಸಲು ಹೊರಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದ್ದಾರೆ.
Last Updated 18 ಮೇ 2024, 9:55 IST
ಮೋದಿ ಜನರನ್ನು ಪ್ರಚೋದಿಸುವ ಮೂಲಕ ಸಮಾಜವನ್ನು ವಿಭಜಿಸುತ್ತಿದ್ದಾರೆ: ಖರ್ಗೆ ಟೀಕೆ

ಸಂಪಾದಕೀಯ | ಖರ್ಗೆ ಪತ್ರಕ್ಕೆ ಆಯೋಗದ ಉತ್ತರ: ಬೆದರಿಕೆಯ ಧಾಟಿ ಸರಿಯಲ್ಲ

ಚುನಾವಣಾ ಆಯೋಗವು ಟೀಕೆಗಳ ವಿಚಾರದಲ್ಲಿ ಅಸಹಿಷ್ಣು ಆಗಬಾರದು. ಬೆದರಿಸುವ ಧಾಟಿಯ ಮಾತುಗಳನ್ನು ಆಡುವುದರಿಂದ ಆಯೋಗದ ವಿಶ್ವಾಸಾರ್ಹತೆಗೆ ಇನ್ನಷ್ಟು ಪೆಟ್ಟು ಬೀಳುತ್ತದೆ
Last Updated 14 ಮೇ 2024, 23:26 IST
ಸಂಪಾದಕೀಯ | ಖರ್ಗೆ ಪತ್ರಕ್ಕೆ ಆಯೋಗದ ಉತ್ತರ: ಬೆದರಿಕೆಯ ಧಾಟಿ ಸರಿಯಲ್ಲ

LS Polls | ಮೋದಿ ಸುಳ್ಳುಗಾರ, ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯದು: ಖರ್ಗೆ

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಮುಂದೆ ಚುನಾವಣೆಗಳೇ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
Last Updated 14 ಮೇ 2024, 12:44 IST
LS Polls | ಮೋದಿ ಸುಳ್ಳುಗಾರ, ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯದು: ಖರ್ಗೆ

ಎಂಥಾ ಮಾತು: ಯೋಗಿ ಆದಿತ್ಯನಾಥ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಭಗವಾನ್‌ ರಾಮನ ಇಚ್ಛೆಯಾಗಿದೆ. ನಾಲ್ಕನೇ ಹಂತದ ಮತದಾನದ ಬಳಿಕ ಮೋದಿ ಅಲೆ, ಸುನಾಮಿಯಾಗಿ ಬದಲಾಗಿದೆ. ‘ರಾಮದ್ರೋಹಿ’ಗಳು ಮಾತ್ರ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ
Last Updated 14 ಮೇ 2024, 3:06 IST
ಎಂಥಾ ಮಾತು: ಯೋಗಿ ಆದಿತ್ಯನಾಥ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಮೋದಿಗೆ ತಕ್ಕ ಪಾಠ ಕಲಿಸುತ್ತೇವೆ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿದ್ದಾರೆ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅವರಿಗೆ ತಕ್ಕ ಪಾಠ ಕಲಿಸಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 13 ಮೇ 2024, 13:55 IST
ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಮೋದಿಗೆ ತಕ್ಕ ಪಾಠ ಕಲಿಸುತ್ತೇವೆ: ಖರ್ಗೆ

ಪ್ರಧಾನಿ ಮೋದಿ ಈ ಬಾರಿ ಗೆದ್ದರೆ ಭವಿಷ್ಯದಲ್ಲಿ ಚುನಾವಣೆ ಇರುವುದಿಲ್ಲ; ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
Last Updated 13 ಮೇ 2024, 12:48 IST
ಪ್ರಧಾನಿ ಮೋದಿ ಈ ಬಾರಿ ಗೆದ್ದರೆ ಭವಿಷ್ಯದಲ್ಲಿ ಚುನಾವಣೆ ಇರುವುದಿಲ್ಲ; ಖರ್ಗೆ

‘ಇಂಡಿಯಾ’ ಸರ್ಕಾರ ರಚನೆಗೆ ನಿಮ್ಮ ಮತ ನಿರ್ಣಾಯಕ: ಕಾಂಗ್ರೆಸ್‌

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಸಹಾಯ ಮಾಡಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ.
Last Updated 13 ಮೇ 2024, 4:52 IST
‘ಇಂಡಿಯಾ’ ಸರ್ಕಾರ ರಚನೆಗೆ ನಿಮ್ಮ ಮತ ನಿರ್ಣಾಯಕ: ಕಾಂಗ್ರೆಸ್‌
ADVERTISEMENT

ಅದಾನಿ,ಅಂಬಾನಿ ಕಾಂಗ್ರೆಸ್‌ಗೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ತನಿಖೆ ಮಾಡಿ: ಖರ್ಗೆ

ಅದಾನಿ ಮತ್ತು ಅಂಬಾನಿ ಕಾಂಗ್ರೆಸ್ ಪಕ್ಷಕ್ಕೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ, ಹಣ ಇರುವೆಡೆ ದಾಳಿ ಮಾಡಿ ಸತ್ಯ ಹೊರಗೆ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.
Last Updated 12 ಮೇ 2024, 16:45 IST
ಅದಾನಿ,ಅಂಬಾನಿ ಕಾಂಗ್ರೆಸ್‌ಗೆ ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ತನಿಖೆ ಮಾಡಿ: ಖರ್ಗೆ

ನರೇಂದ್ರ ಮೋದಿ ಮತ್ತೆ ಸರ್ಕಾರ ರಚಿಸುವುದು ಕಷ್ಟ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಸರ್ಕಾರ ರಚಿಸುವುದು ಅತ್ಯಂತ ಕಷ್ಟವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.
Last Updated 11 ಮೇ 2024, 9:56 IST
ನರೇಂದ್ರ ಮೋದಿ ಮತ್ತೆ ಸರ್ಕಾರ ರಚಿಸುವುದು ಕಷ್ಟ: ಮಲ್ಲಿಕಾರ್ಜುನ ಖರ್ಗೆ

ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ

ದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಅವರು ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಟ್ರೆಂಡ್‌ನಂತೆ ತೋರುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 8 ಮೇ 2024, 11:33 IST
ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ
ADVERTISEMENT
ADVERTISEMENT
ADVERTISEMENT