ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Metro

ADVERTISEMENT

ಮೆಜೆಸ್ಟಿಕ್ ಮತ್ತು ಇಂದಿರಾನಗರ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೆಟ್ರೊ ರೈಲಿನ ಎಂಜಿ ರಸ್ತೆ ಬಳಿ ತುರ್ತು ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಇಂದಿರಾನಗರ ನಡುವಿನ ಮೆಟ್ರೊ ರೈಲು ಸಂಚಾರ ಭಾನುವಾರ ಬೆಳಗ್ಗೆ 7.30ರವರೆಗೆ ಲಭ್ಯವಿರಲಿಲ್ಲ.
Last Updated 19 ಮೇ 2024, 4:18 IST
ಮೆಜೆಸ್ಟಿಕ್ ಮತ್ತು ಇಂದಿರಾನಗರ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಭಾನುವಾರ ಮೆಟ್ರೊ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ಏ.28ರಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಆರಂಭವಾಗಿ ನಗರದಲ್ಲಿ ನಡೆಯಲಿರುವ ‘ಟಿಸಿಎಸ್‌ ವರ್ಲ್ಡ್‌ 10ಕೆ ರನ್‌’ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ‘ನಮ್ಮ ಮೆಟ್ರೊ’ ರೈಲು ಸಂಚಾರವನ್ನು...
Last Updated 26 ಏಪ್ರಿಲ್ 2024, 0:03 IST
ಬೆಂಗಳೂರು: ಭಾನುವಾರ ಮೆಟ್ರೊ ಅವಧಿ ವಿಸ್ತರಣೆ

ಶುಕ್ರವಾರ ಲೋಕಸಭಾ ಚುನಾವಣೆ: ಅಂದು ನಮ್ಮ ಮೆಟ್ರೊ ರೈಲು ಸೇವೆ ವಿಸ್ತರಣೆ

ಲೋಕಸಭಾ ಚುನಾವಣೆ ಪ್ರಯುಕ್ತ ಬೆಂಗಳೂರು ಮೆಟ್ರೊ ರೈಲು ಸೇವೆ ವಿಸ್ತರಣೆಯಾಗಿದೆ.
Last Updated 24 ಏಪ್ರಿಲ್ 2024, 9:59 IST
ಶುಕ್ರವಾರ ಲೋಕಸಭಾ ಚುನಾವಣೆ: ಅಂದು ನಮ್ಮ ಮೆಟ್ರೊ ರೈಲು ಸೇವೆ ವಿಸ್ತರಣೆ

ಏ.8ರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರ ತೃಪ್ತಿ ಸಮೀಕ್ಷೆ

ಮೆಟ್ರೊ ಪ್ರಯಾಣಿಕರ ತೃಪ್ತಿ ಸಮೀಕ್ಷೆಯನ್ನು ‘ಕಾಮೆಟ್‌ ನೊವಾ’ ಸಂಸ್ಥೆಯು ಏ.8ರಿಂದ ಮೇ 6ರವರೆಗೆ ನಡೆಸಲಿದೆ.
Last Updated 6 ಏಪ್ರಿಲ್ 2024, 17:39 IST
ಏ.8ರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರ ತೃಪ್ತಿ ಸಮೀಕ್ಷೆ

ಬಳ್ಳಾರಿ ರಸ್ತೆಯ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ಗೆ ಗುದ್ದಿದ ಲಾರಿ: ಚಾಲಕ ಸಾವು

ಬಳ್ಳಾರಿ ರಸ್ತೆಯಲ್ಲಿರುವ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ಗೆ ಲಾರಿಯೊಂದು ಗುದ್ದಿ ಅಪಘಾತ ಸಂಭವಿಸಿದ್ದು, ಚಾಲಕ ಸಾಹೀದ್ ಖಾನ್ (40) ಅವರು ಮೃತಪಟ್ಟಿದ್ದಾರೆ.
Last Updated 25 ಮಾರ್ಚ್ 2024, 14:37 IST
ಬಳ್ಳಾರಿ ರಸ್ತೆಯ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ಗೆ ಗುದ್ದಿದ ಲಾರಿ: ಚಾಲಕ ಸಾವು

ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿದ ಪರಿಣಾಮ, ಈ ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 21 ಮಾರ್ಚ್ 2024, 9:36 IST
ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಮೆಟ್ರೊ | ಮಹಿಳೆಯರ ಮುಂದೆ ಅಸಭ್ಯವಾಗಿ ತುರಿಸಿಕೊಂಡ ಭದ್ರತಾ ಸಿಬ್ಬಂದಿ ಅಮಾನತು

ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯರ ಮುಂದೆ ಅಸಭ್ಯವಾಗಿ ತುರಿಸಿಕೊಂಡ ಆರೋಪದ ಮೇಲೆ ಮೆಟ್ರೊ ಭದ್ರತಾ ಸಿಬ್ಬಂದಿಯನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
Last Updated 20 ಮಾರ್ಚ್ 2024, 14:53 IST
ಮೆಟ್ರೊ | ಮಹಿಳೆಯರ ಮುಂದೆ ಅಸಭ್ಯವಾಗಿ ತುರಿಸಿಕೊಂಡ ಭದ್ರತಾ ಸಿಬ್ಬಂದಿ ಅಮಾನತು
ADVERTISEMENT

ಕೋಲ್ಕತ್ತ | ದೇಶದ ಮೊದಲ ನೀರಿನೊಳಗಿನ ಮೆಟ್ರೊ: ಅನುಭವ ಹಂಚಿಕೊಂಡ ಪ್ರಯಾಣಿಕರು

ದೇಶದ ಮೊದಲ ನೀರಿನೊಳಗಿನ ಸುರಂಗ ಮಾರ್ಗದ ಮೆಟ್ರೊ ರೈಲು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ.
Last Updated 15 ಮಾರ್ಚ್ 2024, 10:18 IST
ಕೋಲ್ಕತ್ತ | ದೇಶದ ಮೊದಲ ನೀರಿನೊಳಗಿನ ಮೆಟ್ರೊ: ಅನುಭವ ಹಂಚಿಕೊಂಡ ಪ್ರಯಾಣಿಕರು

ಬೆಂಗಳೂರು: ನಮ್ಮ ಮೆಟ್ರೊ ಹಳಿ ಮೇಲೆ ಓಡಾಡಿದ ಯುವಕ! 27 ನಿಮಿಷ ಮೆಟ್ರೊ ಸ್ಥಗಿತ

ಹಳಿ ಮೇಲೆ ಓಡಾಡಿದ್ದ ಯುವಕನನ್ನು ಮೆಟ್ರೊ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ಹಾಗೂ ಹಿನ್ನೆಲೆ ಸದ್ಯಕ್ಕೆ ಗೊತ್ತಾಗಿಲ್ಲ.
Last Updated 12 ಮಾರ್ಚ್ 2024, 16:23 IST
ಬೆಂಗಳೂರು: ನಮ್ಮ ಮೆಟ್ರೊ ಹಳಿ ಮೇಲೆ ಓಡಾಡಿದ ಯುವಕ! 27 ನಿಮಿಷ ಮೆಟ್ರೊ ಸ್ಥಗಿತ

PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

ಮಾರಿಷಸ್‌ಗೆ ಭೇಟಿ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣಕ್ಕೆ ಭೇಟಿಯಿತ್ತರು
Last Updated 12 ಮಾರ್ಚ್ 2024, 14:35 IST
PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು
err
ADVERTISEMENT
ADVERTISEMENT
ADVERTISEMENT