ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

water

ADVERTISEMENT

ರಾಜ್ಯದ 2,207 ಗ್ರಾಮಗಳಲ್ಲಿ ನೀರಿನ ಕೊರತೆ: ಪ್ರಿಯಾಂಕ್‌ ಖರ್ಗೆ

ರಾಜ್ಯದಲ್ಲಿ 2,207 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, 548 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
Last Updated 18 ಮೇ 2024, 15:38 IST
ರಾಜ್ಯದ 2,207 ಗ್ರಾಮಗಳಲ್ಲಿ ನೀರಿನ ಕೊರತೆ: ಪ್ರಿಯಾಂಕ್‌ ಖರ್ಗೆ

ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಸಿಂಧನೂರು ನಗರದ ಕುಡಿಯುವ ನೀರಿನ ಏಕೈಕ ಜಲಮೂಲವಾಗಿರುವ ತುರ್ವಿಹಾಳ ಬಳಿಯ ಕೆರೆ ಹಾಗೂ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆರೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕುಸಿದಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 16 ಮೇ 2024, 6:14 IST
ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಕಲಬುರಗಿ: ಶಾಶ್ವತ ಕುಡಿಯುವ ನೀರು ಪೂರೈಕೆಗೆ ಆಗ್ರಹ

ಕಲಬುರಗಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
Last Updated 14 ಮೇ 2024, 15:22 IST
ಕಲಬುರಗಿ: ಶಾಶ್ವತ ಕುಡಿಯುವ ನೀರು ಪೂರೈಕೆಗೆ ಆಗ್ರಹ

ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
Last Updated 11 ಮೇ 2024, 22:36 IST
ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
Last Updated 11 ಮೇ 2024, 15:50 IST
ನೀರಿನ ಸಮಸ್ಯೆ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು | ಬಿರು ಬೇಸಿಗೆಯಲ್ಲೂ ರಾಮೋಹಳ್ಳಿ ಕೆರೆಯಲ್ಲಿ ಜಲ ವೈಭವ

ಯುದ್ಧ ಭೂಮಿ ಹೋರಾಟ ಸೇನೆಯ ಹೇಮಂತರಾಜ್ ಪರಿಶ್ರಮ
Last Updated 11 ಮೇ 2024, 0:30 IST
ಬೆಂಗಳೂರು | ಬಿರು ಬೇಸಿಗೆಯಲ್ಲೂ ರಾಮೋಹಳ್ಳಿ ಕೆರೆಯಲ್ಲಿ ಜಲ ವೈಭವ

ಹುಬ್ಬಳ್ಳಿ: ಪ್ರಾಣಿಗಳಿಗೆ ನೀರುಣಿಸುವ ಸ್ವಯಂಸೇವಕರು

ಬಿರು ಬಿಸಿಲಿನಿಂದ ಎಲ್ಲೆಡೆ ಜಲಮೂಲಗಳು ಬತ್ತಿದ್ದು, ಪ್ರಾಣಿ ಪಕ್ಷಿಗಳು ಹನಿ ನೀರಿಗೂ ಪರದಾಡುವಂತಾಗಿದೆ. ಧಾರವಾಡದ ವೈಲ್ಡ್‌ಲೈಫ್‌ ವೆಲ್ಫೇರ್‌ ಸೊಸೈಟಿಯ ಸದಸ್ಯರು ಸ್ವಂತ ಖರ್ಚಿನಲ್ಲಿ ಕಾಡಿನಲ್ಲಿ ನೀರಿನ ವ್ಯವಸ್ಥೆ ಮಾಡಿ, ಪ್ರಾಣಿಪಕ್ಷಿಗಳಿಗೆ ನೀರಿನ ದಾಹ ನೀಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated 9 ಮೇ 2024, 6:39 IST
ಹುಬ್ಬಳ್ಳಿ: ಪ್ರಾಣಿಗಳಿಗೆ ನೀರುಣಿಸುವ ಸ್ವಯಂಸೇವಕರು
ADVERTISEMENT

ಶಿರಸಿ: ಅಗ್ನಿಶಾಮಕಕ್ಕೆ ಬೇಕಿದೆ ‘ಜಲ ವಾಹನ’ದ ಬಲ

ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡ ಸಂಭವಿಸಿದರೆ ಸಿಬ್ಬಂದಿ ಹರಸಾಹಸ
Last Updated 9 ಮೇ 2024, 6:34 IST
ಶಿರಸಿ: ಅಗ್ನಿಶಾಮಕಕ್ಕೆ ಬೇಕಿದೆ ‘ಜಲ ವಾಹನ’ದ ಬಲ

ಮಡಿಕೇರಿಗೆ ತಟ್ಟಿತು ಜಲಸಂಕಟ!

ಬತ್ತಿ ಹೋದ ಕೂಟುಹೊಳೆ, ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ನಿರ್ಧಾರ
Last Updated 8 ಮೇ 2024, 4:34 IST
fallback

ಸಿರುಗುಪ್ಪ: ಬಿರು ಬಿಸಿಲಿನಲ್ಲೂ ಬತ್ತದ ಜಿಗಳರಾತಿ ಬಾವಿ

ಸಿರುಗುಪ್ಪ ತಾಲ್ಲೂಕಿನ 64 ಹಳೇಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದರ್ಶ ಶಾಲೆ ಹಿಂಭಾಗದಲ್ಲಿ ಬರುವ ವಿಜಯ ನಗರ ಸಾಮ್ರಾಜ್ಯರ ಕಾಲದ ಜಿಗಳರಾತಿ ಬಾವಿ ವರ್ಷವಿಡೀ ನೀರಿನ ಚಿಲುಮೆ ಎದ್ದು ಕಾಣುತ್ತದೆ.
Last Updated 7 ಮೇ 2024, 4:37 IST
ಸಿರುಗುಪ್ಪ: ಬಿರು ಬಿಸಿಲಿನಲ್ಲೂ ಬತ್ತದ ಜಿಗಳರಾತಿ ಬಾವಿ
ADVERTISEMENT
ADVERTISEMENT
ADVERTISEMENT