ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ಗಿರೀಶ್

ಸಂಪರ್ಕ:
ADVERTISEMENT

ಮಡಿಕೇರಿ: ರಸ್ತೆ ಬದಿಗಳಲ್ಲಿ ಗುಲ್‌ಮೊಹರ್ ರಂಗು

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಇದೀಗ ಗುಲ್‌ಮೊಹರ್ ತನ್ನ ಸೌಂದರ್ಯದ ಮೊಹರನ್ನೊತ್ತಿದೆ. ಮರದ ತುಂಬೆಲ್ಲ ಕೆಂಪು ಹೂಗಳನ್ನರಳಿಸಿಕೊಂಡು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
Last Updated 14 ಮೇ 2024, 5:46 IST
ಮಡಿಕೇರಿ: ರಸ್ತೆ ಬದಿಗಳಲ್ಲಿ ಗುಲ್‌ಮೊಹರ್ ರಂಗು

ಮಡಿಕೇರಿ | ಕಾಡಾನೆ ವಿರುದ್ಧ ಮಹತ್ವದ ಕಾರ್ಯಾಚರಣೆ ಇಂದು

1 ಆನೆ ಸೆರೆಗೆ, 2 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆ
Last Updated 14 ಮೇ 2024, 5:42 IST
ಮಡಿಕೇರಿ | ಕಾಡಾನೆ ವಿರುದ್ಧ ಮಹತ್ವದ ಕಾರ್ಯಾಚರಣೆ ಇಂದು

ಮಡಿಕೇರಿ: ಶಿಕ್ಷಕರಿಲ್ಲದೆ ಪರೀಕ್ಷೆ ಗೆದ್ದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು

ಕೊಡಗಿನ ಕರಿಕೆಯ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರಿಂದ ಪಾಠ!
Last Updated 10 ಮೇ 2024, 4:54 IST
ಮಡಿಕೇರಿ: ಶಿಕ್ಷಕರಿಲ್ಲದೆ ಪರೀಕ್ಷೆ ಗೆದ್ದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು

ಕೊಡಗು | ಕೃಪೆ ತೋರಿದ ವರುಣ: ಬತ್ತಿದ್ದ ಕಾವೇರಿ ನದಿಯಲ್ಲಿ ಹರಿಯಿತು ನೀರು

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯಿಂದ ಬರಡಾಗಿದ್ದ ದುಬಾರೆಯ ಕಾವೇರಿ ನದಿಯಲ್ಲಿ ನೀರು ಹರಿಯಲು ಆರಂಭಿಸಿದೆ. ಇದರಿಂದ ಗುಂಡಿಗಳಲ್ಲಿ ಉಳಿದಿದ್ದ ನೀರಿನಲ್ಲಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಮೀನುಗಳು ಸೇರಿದಂತೆ, ಜಲಚರಗಳ ಜೀವಗಳು ಉಳಿದಿದೆ.
Last Updated 5 ಮೇ 2024, 6:57 IST
ಕೊಡಗು | ಕೃಪೆ ತೋರಿದ ವರುಣ: ಬತ್ತಿದ್ದ ಕಾವೇರಿ ನದಿಯಲ್ಲಿ ಹರಿಯಿತು ನೀರು

ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ನಾವು ನಿಂತ ನೆಲದೊಡಲಲ್ಲಿ ಏನೇನೋ ಕೌತುಕಗಳು ಅಡಗಿರುತ್ತವೆ. ಅವುಗಳನ್ನು ನೋಡಲು ಬರಿಗಣ್ಣು ಸಾಲದು, ಕೆಲವೊಮ್ಮೆ ಇತಿಹಾಸವನ್ನು ಅರಿಯುವ ಕುತೂಹಲಕರ ಮನಸ್ಸು, ಆಸಕ್ತಿಯೂ ಬೇಕಾಗುತ್ತದೆ. ಏಕೆಂದರೆ, ನಾವು ನಿಂತು ನೋಡುವ ಮಡಿಕೇರಿಯ ರಾಜಾಸೀಟ್‌ ಒಡಲು ಕೂಡ ಇಂತಹದೇ ಅಚ್ಚರಿಯನ್ನು ಇಟ್ಟುಕೊಂಡಿದೆ...
Last Updated 4 ಮೇ 2024, 23:30 IST
ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ಮತ ಚಲಾವಣೆ ಮಾಡಿದವರಲ್ಲಿ ಪುರುಷರೇ ಅಧಿಕ!

ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಮತದಾನದಲ್ಲಿ ಹಿಂದೆ
Last Updated 28 ಏಪ್ರಿಲ್ 2024, 5:56 IST
fallback

ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ

ಸಂಪೂರ್ಣ ಬರಿದಾಗಿರುವ ನದಿ: ಕಲ್ಲು ಬಂಡೆಗಳ ಮೇಲೆ ನಡೆಯುವ ಸ್ಥಿತಿ
Last Updated 27 ಏಪ್ರಿಲ್ 2024, 22:02 IST
ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ
ADVERTISEMENT
ADVERTISEMENT
ADVERTISEMENT
ADVERTISEMENT