ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

ಪ್ರಚಾರಕ್ಕೆ ಪಕ್ಷ ಹಣ ಕೊಡುತ್ತಿಲ್ಲವೆಂದು ಟಿಕೆಟ್ ಹಿಂದಿರುಗಿಸಿದ ‘ಕೈ’ ಅಭ್ಯರ್ಥಿ!

ಪಕ್ಷದಿಂದ ಹಣಕಾಸಿನ ನೆರವು ಸಿಗಲಿಲ್ಲ ಎಂಬ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ, ಟಿಕೆಟ್ ಹಿಂದಿರುಗಿಸಿರುವುದಾಗಿ ತಿಳಿಸಿದ್ದಾರೆ.
Last Updated 4 ಮೇ 2024, 7:27 IST
ಪ್ರಚಾರಕ್ಕೆ ಪಕ್ಷ ಹಣ ಕೊಡುತ್ತಿಲ್ಲವೆಂದು ಟಿಕೆಟ್ ಹಿಂದಿರುಗಿಸಿದ ‘ಕೈ’ ಅಭ್ಯರ್ಥಿ!

ಅತ್ಯಾಚಾರ ಎಸಗಿ, ಮದುವೆಗೆ ಪೀಡನೆ: ಅಪ್ರಾಪ್ತನ ವಿರುದ್ದ 14ರ ಬಾಲಕಿಯಿಂದ ದೂರು

ಅಪ್ರಾ‍ಪ್ತನೊಬ್ಬ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ ಮದುವೆಯಾಗಲು ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ 14 ವರ್ಷದ ಬಾಲಕಿಯೊಬ್ಬಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್‌ ಠಾಣೆಯೊಂದರಲ್ಲಿ ಶನಿವಾರ ದೂರು ದಾಖಲಿಸಿದ್ದಾಳೆ.
Last Updated 4 ಮೇ 2024, 7:18 IST
ಅತ್ಯಾಚಾರ ಎಸಗಿ, ಮದುವೆಗೆ ಪೀಡನೆ: ಅಪ್ರಾಪ್ತನ ವಿರುದ್ದ 14ರ ಬಾಲಕಿಯಿಂದ ದೂರು

ರೋಹಿತ್‌ ವೇಮುಲ ದಲಿತನಲ್ಲ: ಮರು ತನಿಖೆಯ ಭರವಸೆ ನೀಡಿದ ತೆಲಂಗಾಣ ಸಿಎಂ

ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ರಾಧಿಕಾ ವೇಮುಲ ಅವರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.
Last Updated 4 ಮೇ 2024, 6:57 IST
ರೋಹಿತ್‌ ವೇಮುಲ ದಲಿತನಲ್ಲ: ಮರು ತನಿಖೆಯ ಭರವಸೆ ನೀಡಿದ ತೆಲಂಗಾಣ ಸಿಎಂ

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಕೇಸ್ ಹಾಕಿದ ಇ.ಡಿ

ರೇವ್‌ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಲ್ವಿಶ್‌ ಯಾದವ್ ಮತ್ತು ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.
Last Updated 4 ಮೇ 2024, 6:01 IST
ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಕೇಸ್ ಹಾಕಿದ ಇ.ಡಿ

ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.
Last Updated 4 ಮೇ 2024, 5:15 IST
ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ

ನಿಜ್ಜರ್ ಹತ್ಯೆ ಪ್ರಕರಣ: ಆರೋಪಿಗಳ ಛಾಯಾಚಿತ್ರ ಬಿಡುಗಡೆ ಮಾಡಿದ ಕೆನಡಾ ಪೊಲೀಸರು

ಖಾಲಿಸ್ತಾನಿ ಪ್ರತೇಕ್ಯವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತೀಯ ಮೂಲದ ಮೂವರು ಆರೋಪಿಗಳ ಛಾಯಾಚಿತ್ರವನ್ನು ಕೆನಡಾ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.
Last Updated 4 ಮೇ 2024, 4:29 IST
ನಿಜ್ಜರ್ ಹತ್ಯೆ ಪ್ರಕರಣ: ಆರೋಪಿಗಳ ಛಾಯಾಚಿತ್ರ ಬಿಡುಗಡೆ ಮಾಡಿದ ಕೆನಡಾ ಪೊಲೀಸರು

ಮಹಾರಾಷ್ಟ್ರ | ಮನೆಯಲ್ಲಿ ಅಗ್ನಿ ಅವಘಡ: ಮಗು ಸಾವು, 5 ಮಂದಿ ಗಾಯ

ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಮೇ 2024, 3:28 IST
ಮಹಾರಾಷ್ಟ್ರ | ಮನೆಯಲ್ಲಿ ಅಗ್ನಿ ಅವಘಡ: ಮಗು ಸಾವು, 5 ಮಂದಿ ಗಾಯ
ADVERTISEMENT

ಜನ್ಮತಃ ಕಿವುಡ, ಮೂಕ ವ್ಯಕ್ತಿಯಿಂದ ಪಾದ್ರಿಯಾಗಿ ಪ್ರತಿಜ್ಞೆ: ಹೊಸ ಇತಿಹಾಸ

ಕೇರಳದ ತ್ರಿಶ್ಶೂರ್‌ನ ಸಿರೊ ಮಲಬಾರ್ ಕ್ಯಾಥೊಲಿಕ್‌ ಚರ್ಚ್‌ನ ಪಾದ್ರಿಯಾಗಿ ಜೋಸೆಫ್‌ ಥೆರ್ಮಾಡೊಮ್‌ ಅವರು ಗುರುವಾರ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಹೊಸ ದಾಖಲೆ
Last Updated 4 ಮೇ 2024, 3:22 IST
ಜನ್ಮತಃ ಕಿವುಡ, ಮೂಕ ವ್ಯಕ್ತಿಯಿಂದ ಪಾದ್ರಿಯಾಗಿ ಪ್ರತಿಜ್ಞೆ: ಹೊಸ ಇತಿಹಾಸ

ಹೈದರಾಬಾದ್‌: ಅಮಿತ್‌ ಶಾ ವಿರುದ್ಧ ಎಫ್‌ಐಆರ್

ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತರನ್ನು ಬಳಸಿಕೊಂಡ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಮಾಧವಿ ಲತಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 4 ಮೇ 2024, 3:18 IST
ಹೈದರಾಬಾದ್‌: ಅಮಿತ್‌ ಶಾ ವಿರುದ್ಧ ಎಫ್‌ಐಆರ್

ರೋಹಿತ್ ವೇಮುಲ ದಲಿತನಲ್ಲ: ಪೊಲೀಸ್‌ ವರದಿ ವಿರುದ್ಧ ಕುಟುಂಬಸ್ಥರಿಂದ ಮೇಲ್ಮನವಿ

2016ರ ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು (closure report) ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Last Updated 4 ಮೇ 2024, 3:06 IST
ರೋಹಿತ್ ವೇಮುಲ ದಲಿತನಲ್ಲ: ಪೊಲೀಸ್‌ ವರದಿ ವಿರುದ್ಧ ಕುಟುಂಬಸ್ಥರಿಂದ ಮೇಲ್ಮನವಿ
ADVERTISEMENT