ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಿಟಿಐ

ಪಿಟಿಐ

ಸಂಪರ್ಕ:
ADVERTISEMENT

‘ಇಂಡಿಯಾ’ ಅಧಿಕಾರಕ್ಕೆ ಬಂದರೆ GST ವ್ಯವಸ್ಥೆ ಸರಳೀಕರಣ: ಮಲ್ಲಿಕಾರ್ಜುನ ಖರ್ಗೆ

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
Last Updated 18 ಮೇ 2024, 6:19 IST
‘ಇಂಡಿಯಾ’ ಅಧಿಕಾರಕ್ಕೆ ಬಂದರೆ GST ವ್ಯವಸ್ಥೆ ಸರಳೀಕರಣ: ಮಲ್ಲಿಕಾರ್ಜುನ ಖರ್ಗೆ

ಇಂದು ಮಾಜಿ ಪ್ರಧಾನಿ ದೇವೇಗೌಡ ಹುಟ್ಟುಹಬ್ಬ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ತಮ್ಮ 91ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Last Updated 18 ಮೇ 2024, 5:00 IST
ಇಂದು ಮಾಜಿ ಪ್ರಧಾನಿ ದೇವೇಗೌಡ ಹುಟ್ಟುಹಬ್ಬ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಮಣಿಪುರ: 34 ಯುಎನ್‌ಎಲ್‌ಎಫ್‌ ಬಂಡುಕೋರರು ಶರಣು

ಮ್ಯಾನ್ಮಾರ್‌ ಮೂಲಕ ಮಣಿಪುರದೊಳಗೆ ನುಸುಳಲು ಯತ್ನಿಸಿದ್ದ, ಯುಎನ್‌ಎಲ್‌ಎಫ್‌(ಪಿ) ಸಂಘಟನೆಯ 34 ಸಶಸ್ತ್ರ ಬಂಡುಕೋರರು ಅಸ್ಸಾಂ ರೈಫಲ್ಟ್‌ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 18 ಮೇ 2024, 4:34 IST
ಮಣಿಪುರ: 34 ಯುಎನ್‌ಎಲ್‌ಎಫ್‌ ಬಂಡುಕೋರರು ಶರಣು

ಗೋವಾ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸೇನಾ ವಿಮಾನ ತುರ್ತು ಭೂಸ್ಪರ್ಶ

ಭಾರತೀಯ ನೌಕಾಪಡೆಯ ವಿಮಾನವೊಂದು ಶುಕ್ರವಾರ ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಕಾರಣ, ಇಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
Last Updated 18 ಮೇ 2024, 4:27 IST
ಗೋವಾ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸೇನಾ ವಿಮಾನ ತುರ್ತು ಭೂಸ್ಪರ್ಶ

ಹರಿಯಾಣ | ಚಲಿಸುತ್ತಿದ್ದ ಬಸ್‌ಗೆ ಬೆಂಕಿ; 9 ಮಂದಿ ಸಜೀವ ದಹನ

ಹರಿಯಾಣದ ನೂಹ್ ಜಿಲ್ಲೆಯ ತೌರು ಬಳಿ ಶನಿವಾರ ತಡರಾತ್ರಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 9 ಜನರು ಸಜೀವ ದಹನಗೊಂಡಿದ್ದಾರೆ ಮತ್ತು 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
Last Updated 18 ಮೇ 2024, 4:26 IST
ಹರಿಯಾಣ | ಚಲಿಸುತ್ತಿದ್ದ ಬಸ್‌ಗೆ ಬೆಂಕಿ; 9 ಮಂದಿ ಸಜೀವ ದಹನ

ಶೂಟಿಂಗ್ ಟ್ರಯಲ್ಸ್‌: ಗಮನ ಸೆಳೆದ ಮನು

ಒಲಿಂಪಿಯನ್‌ ಮನು ಭಾಕರ್ ಅವರು 10ಮೀ. ಏರ್‌ ಪಿಸ್ತೂಲ್‌ ಒಲಿಂಪಿಕ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಪ್ರಾಬಲ್ಯ ಮೆರೆದರು. ಶುಕ್ರವಾರ ನಡೆದ ಟ್ರಯಲ್ಸ್‌ ವೇಳೆ ಅವರು ಏಷ್ಯನ್ ಗೇಮ್ಸ್‌ ಪದಕ ವಿಜೇತೆ ಇಶಾ ಸಿಂಗ್ ವಿರುದ್ಧ ಪ್ರಾಬಲ್ಯ ಮೆರೆದರು.
Last Updated 18 ಮೇ 2024, 4:24 IST
fallback

ನೌಕಾಪಡೆ ಸಿಬ್ಬಂದಿಯ ಹನಿಟ್ರ್ಯಾಪ್: ಮುಂಬೈ ವ್ಯಕ್ತಿ ವಿರುದ್ಧ ಎನ್‌ಐಎ ಆರೋಪಪಟ್ಟಿ

ನೌಕಾಪಡೆ ಸಿಬ್ಬಂದಿಯ ‘ಹನಿ ಟ್ರ್ಯಾ‍ಪ್’ಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ಮುಂಬೈ ನಿವಾಸಿ ಅಮಾನ್‌ ಸಲೀಂ ಶೇಖ್‌ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ದಾಖಲಿಸಿದೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ.
Last Updated 18 ಮೇ 2024, 4:19 IST
ನೌಕಾಪಡೆ ಸಿಬ್ಬಂದಿಯ ಹನಿಟ್ರ್ಯಾಪ್: ಮುಂಬೈ ವ್ಯಕ್ತಿ ವಿರುದ್ಧ ಎನ್‌ಐಎ ಆರೋಪಪಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT