ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 18:30 IST
2ನೇ ದಿನವೂ ಗೂಳಿ ಓಟ

3 ತಿಂಗಳಲ್ಲಿ 9 ಕೋಟಿ ಜನ ವಿಮಾನ ಪ್ರಯಾಣ

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ದೇಶದ ವಿಮಾನ ನಿಲ್ದಾಣಗಳ ಮೂಲಕ 9.7 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಮಾಸ್ಟರ್‌ಕಾರ್ಡ್‌ ಎಕನಾಮಿಕ್ಸ್‌ ಇನ್‌ಸ್ಟಿಟ್ಯೂಟ್‌ ವರದಿ ತಿಳಿಸಿದೆ.
Last Updated 17 ಮೇ 2024, 18:22 IST
3 ತಿಂಗಳಲ್ಲಿ 9 ಕೋಟಿ ಜನ ವಿಮಾನ ಪ್ರಯಾಣ

ಜಿಡಿಪಿ ಶೇ 6.9ರಷ್ಟು ಪ್ರಗತಿ: ವಿಶ್ವಸಂಸ್ಥೆ

ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹೆಚ್ಚಳ ಸೇರಿದಂತೆ ಸರಕು ಮತ್ತು ಸೇವೆಯಲ್ಲಿನ ಸದೃಢ ಬೆಳವಣಿಗೆಯಿಂದಾಗಿ 2024ರಲ್ಲಿ ಭಾರತದ ಜಿಡಿಪಿಯು ಶೇ 6.9ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
Last Updated 17 ಮೇ 2024, 15:54 IST
ಜಿಡಿಪಿ ಶೇ 6.9ರಷ್ಟು ಪ್ರಗತಿ: ವಿಶ್ವಸಂಸ್ಥೆ

Share Market | 2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 15:36 IST
Share Market | 2ನೇ ದಿನವೂ ಗೂಳಿ ಓಟ

ಬಿರ್ಲಾ ಕುಟುಂಬದ ಉದ್ಯಮಿ ಮಂಜುಶ್ರೀ ಖೇತಾನ್ ನಿಧನ

ಖ್ಯಾತ ಉದ್ಯಮಿ ಬಿ.ಕೆ. ಬಿರ್ಲಾ ಅವರ ಪುತ್ರಿಯಾಗಿದ್ದ ಮಂಜುಶ್ರೀ, ಕೇಸೊರಾಮ್ ಕಂಪನಿ ಅಧ್ಯಕ್ಷೆಯಾಗಿದ್ದರು.
Last Updated 17 ಮೇ 2024, 3:12 IST
ಬಿರ್ಲಾ ಕುಟುಂಬದ ಉದ್ಯಮಿ ಮಂಜುಶ್ರೀ ಖೇತಾನ್ ನಿಧನ

ಸೆನ್ಸೆಕ್ಸ್‌ 676 ಅಂಶ ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌ ಷೇರುಗಳ ಖರೀದಿ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿ ನಡೆದ ಉತ್ತಮ ವಹಿವಾಟಿನಿಂದಾಗಿ ಗುರುವಾರ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 16 ಮೇ 2024, 15:47 IST
ಸೆನ್ಸೆಕ್ಸ್‌ 676 ಅಂಶ ಏರಿಕೆ

2024–25ನೇ ಹಣಕಾಸು ವರ್ಷ: ದೇಶದ ರಫ್ತು ವಹಿವಾಟು ಶೇ 15ರಷ್ಟು ಹೆಚ್ಚಳ ನಿರೀಕ್ಷೆ

2024–25ನೇ ಹಣಕಾಸು ವರ್ಷದಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ₹41.74 ಲಕ್ಷ ಕೋಟಿ ದಾಟಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ.
Last Updated 16 ಮೇ 2024, 15:41 IST
2024–25ನೇ ಹಣಕಾಸು ವರ್ಷ: ದೇಶದ ರಫ್ತು ವಹಿವಾಟು ಶೇ 15ರಷ್ಟು ಹೆಚ್ಚಳ ನಿರೀಕ್ಷೆ
ADVERTISEMENT

ಮಹೀಂದ್ರ ಕಂಪನಿಗೆ ₹2,754 ಕೋಟಿ ಲಾಭ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,754 ಕೋಟಿ ತೆರಿಗೆ ನಂತರದ ನಿವ್ವಳ ಲಾಭ ಗಳಿಸಿದೆ.
Last Updated 16 ಮೇ 2024, 15:11 IST
ಮಹೀಂದ್ರ ಕಂಪನಿಗೆ ₹2,754 ಕೋಟಿ ಲಾಭ

ದೆಹಲಿ: ಬೆಳ್ಳಿ ದರ ಸಾರ್ವಕಾಲಿಕ ಏರಿಕೆ

ದೆಹಲಿ- ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳಿ ಧಾರಣೆಯು ₹1,800 ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಗುರುವಾರ ಒಂದು ಕೆ.ಜಿ. ಬೆಳ್ಳಿಯು ₹88,700ಕ್ಕೆ ಮಾರಾಟವಾಯಿತು.
Last Updated 16 ಮೇ 2024, 14:40 IST
ದೆಹಲಿ: ಬೆಳ್ಳಿ ದರ ಸಾರ್ವಕಾಲಿಕ ಏರಿಕೆ

ಎಸ್‌ಬಿಐ ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಆಯ್ದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.75ರ ವರೆಗೂ ಹೆಚ್ಚಿಸಿದೆ. ಹಾಗಾಗಿ, ಉಳಿದ ಬ್ಯಾಂಕ್‌ಗಳು ಕೂಡ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ.
Last Updated 16 ಮೇ 2024, 14:28 IST
ಎಸ್‌ಬಿಐ ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ
ADVERTISEMENT