ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

ದೆಹಲಿ: ಕನ್ಹಯ್ಯಕುಮಾರ್‌ ಮೇಲೆ ಹಲ್ಲೆ- ಆರೋಪ

ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಶುಕ್ರವಾರ ಹಲ್ಲೆ ನಡೆಸಿ, ಶಾಯಿ ಎರಚಲಾಗಿದೆ ಎಂದು ಆರೋಪಿಸಲಾಗಿದೆ.
Last Updated 18 ಮೇ 2024, 4:16 IST
ದೆಹಲಿ: ಕನ್ಹಯ್ಯಕುಮಾರ್‌ ಮೇಲೆ ಹಲ್ಲೆ- ಆರೋಪ

ಕಾಂಗ್ರೆಸ್‌, ಎಸ್ಪಿ ಗೆದ್ದರೆ ರಾಮ ಮಂದಿರದ ಮೇಲೆ ಬುಲ್ಡೋಜರ್: ಪ್ರಧಾನಿ ಮೋದಿ

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್ ಹರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
Last Updated 18 ಮೇ 2024, 3:24 IST
ಕಾಂಗ್ರೆಸ್‌, ಎಸ್ಪಿ ಗೆದ್ದರೆ ರಾಮ ಮಂದಿರದ ಮೇಲೆ ಬುಲ್ಡೋಜರ್: ಪ್ರಧಾನಿ ಮೋದಿ

ಹೇಮಂತ್ ಸೊರೇನ್‌ ಜಾಮೀನು ಅರ್ಜಿ; ಇ.ಡಿ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

: ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಮೇ 20ರೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಶುಕ್ರವಾರ ನಿರ್ದೇಶಿಸಿತು.
Last Updated 18 ಮೇ 2024, 3:05 IST
ಹೇಮಂತ್ ಸೊರೇನ್‌ ಜಾಮೀನು ಅರ್ಜಿ; ಇ.ಡಿ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಮತದಾನ ಪ್ರಮಾಣದ ಮಾಹಿತಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ನಂತರ ಮತ ಪ್ರಮಾಣದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ.
Last Updated 18 ಮೇ 2024, 2:58 IST
ಮತದಾನ ಪ್ರಮಾಣದ ಮಾಹಿತಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಭಕ್ತರ ಸಂಖ್ಯೆ ವಿರಳ: ಭಣಗುಡುತ್ತಿರುವ ಅಯೋಧ್ಯೆ!

ಅಸಂಖ್ಯ ಭಕ್ತಗಣವನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ನಗರ ಈಗ ಭಣಗುಡುತ್ತಿದೆ: ಫೈಜಾಬಾದ್ ಕ್ಷೇತ್ರದಲ್ಲಿ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ.
Last Updated 18 ಮೇ 2024, 2:21 IST
ಭಕ್ತರ ಸಂಖ್ಯೆ ವಿರಳ: ಭಣಗುಡುತ್ತಿರುವ ಅಯೋಧ್ಯೆ!

LS Polls 2024: ‘ಕೈ’ ಸರ್ಕಾರ ಉಳಿಯುವುದೇ...

ಹಿಮಾಚಲ ಪ್ರದೇಶ: ‘ಅತ್ಯಂತ ಹಳೆಯ ಪಕ್ಷ’ಕ್ಕೆ ಅಳಿವು ಉಳಿವಿನ ಹೋರಾಟ
Last Updated 17 ಮೇ 2024, 19:54 IST
LS Polls 2024: ‘ಕೈ’ ಸರ್ಕಾರ ಉಳಿಯುವುದೇ...

ಬಿಜೆಪಿ: ಇಬ್ಬರು ಉಚ್ಚಾಟನೆ

ಹಿಮಾಚಲ ಪ್ರದೇಶದ ಮಾಜಿ ಸಚಿವ ಸೇರಿದಂತೆ ಇಬ್ಬರು ಮುಖಂಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದೆ.
Last Updated 17 ಮೇ 2024, 19:51 IST
ಬಿಜೆಪಿ: ಇಬ್ಬರು ಉಚ್ಚಾಟನೆ
ADVERTISEMENT

ಎಂಥಾ ಮಾತು! ಉದ್ಧವ್‌ ಠಾಕ್ರೆ, ಕಂಗನಾ ರನೌತ್ ಹೇಳಿಕೆಗಳು...

ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಉತ್ಸುಕರಾಗಿದ್ದಾರೆ. ಈ ಚುನಾವಣೆಯು
Last Updated 17 ಮೇ 2024, 19:48 IST
ಎಂಥಾ ಮಾತು! ಉದ್ಧವ್‌ ಠಾಕ್ರೆ, ಕಂಗನಾ ರನೌತ್ ಹೇಳಿಕೆಗಳು...

ಮಮತಾ ಕುರಿತ ‘ಅನುಚಿತ’ ಹೇಳಿಕೆ: ಬಿಜೆಪಿಯ ಗಂಗೋಪಾಧ್ಯಾಯಗೆ ನೋಟಿಸ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ‘ಅನುಚಿತ, ವಿವೇಚನೆ ಇಲ್ಲದ ಹಾಗೂ ಅಗೌರವ’ದ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.
Last Updated 17 ಮೇ 2024, 16:03 IST
ಮಮತಾ ಕುರಿತ ‘ಅನುಚಿತ’ ಹೇಳಿಕೆ: ಬಿಜೆಪಿಯ ಗಂಗೋಪಾಧ್ಯಾಯಗೆ ನೋಟಿಸ್

ಮುಂಬೈನಲ್ಲಿ ಮೋದಿ ರೋಡ್‌ ಶೋ: ವಿಪಕ್ಷಗಳ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆಸಿರುವ ರೋಡ್‌ ಶೋ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
Last Updated 17 ಮೇ 2024, 15:32 IST
ಮುಂಬೈನಲ್ಲಿ ಮೋದಿ ರೋಡ್‌ ಶೋ: ವಿಪಕ್ಷಗಳ ಟೀಕೆ
ADVERTISEMENT