ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ಪಂದ್ಯದ ಸಮತೋಲನಕ್ಕೆ ಅಡ್ಡಿಯಾದ 'ಇಂಪ್ಯಾಕ್ಟ್ ಪ್ಲೇಯರ್': ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಳವಡಿಸಲಾಗಿರುವ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವು ಪಂದ್ಯದ ಸಮತೋಲನಕ್ಕೆ ಅಡ್ಡಿಯಾಗಿದೆ ಎಂದು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೇಳಿದ್ದಾರೆ.
Last Updated 18 ಮೇ 2024, 9:09 IST
ಪಂದ್ಯದ ಸಮತೋಲನಕ್ಕೆ ಅಡ್ಡಿಯಾದ 'ಇಂಪ್ಯಾಕ್ಟ್ ಪ್ಲೇಯರ್': ವಿರಾಟ್ ಕೊಹ್ಲಿ

ಮುಂಬೈ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ

ಹೀನಾಯ ಸೋಲಿಗೆ ತಂಡದ ಕಳಪೆ ಪ್ರದರ್ಶನವೇ ಕಾರಣ ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ ಪಾಂಡ್ಯ ಒಪ್ಪಿಕೊಂಡಿದ್ದಾರೆ.
Last Updated 18 ಮೇ 2024, 3:17 IST
ಮುಂಬೈ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ

IPL: ಬೆಂಗಳೂರಿನಲ್ಲಿ RCB-CSK ಪಂದ್ಯ- ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ
Last Updated 18 ಮೇ 2024, 2:59 IST
IPL: ಬೆಂಗಳೂರಿನಲ್ಲಿ RCB-CSK ಪಂದ್ಯ- ಕ್ರೀಡಾಂಗಣ ಸುತ್ತಮುತ್ತ ಬಿಗಿ ಭದ್ರತೆ

IPL 2024 | RCB Vs CSK: ಮಳೆ ಬಂದರೇನಂತೆ..ಸಬ್‌ ಏರ್ ಸಿಸ್ಟಂ ಇದೆ!

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.
Last Updated 18 ಮೇ 2024, 2:40 IST
IPL 2024 | RCB Vs CSK: ಮಳೆ ಬಂದರೇನಂತೆ..ಸಬ್‌ ಏರ್ ಸಿಸ್ಟಂ ಇದೆ!

IPL 2024 | RCB vs CSK: ಬೆಂಗಳೂರಿಗೆ ‘ಯಲ್ಲೋ ಅಲರ್ಟ್’

ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ‘ಹಳದಿ ಬಣ್ಣ’ದ ಸವಾಲು ಎದುರಾಗಿದೆ.
Last Updated 18 ಮೇ 2024, 2:31 IST
IPL 2024 | RCB vs CSK: ಬೆಂಗಳೂರಿಗೆ ‘ಯಲ್ಲೋ ಅಲರ್ಟ್’

IPL 2024: ಲಖನೌಗೆ ಸಮಾಧಾನಕರ ಜಯ

ಪೂರನ್ ಬಿರುಸಿನ ಅರ್ಧ ಶತಕ
Last Updated 17 ಮೇ 2024, 20:49 IST
IPL 2024: ಲಖನೌಗೆ ಸಮಾಧಾನಕರ ಜಯ

IPL MI vs LSG: ಮುಂಬೈ ಮಣಿಸಿದ ಲಖನೌ

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವು ಮುಂಬೈ ತಂಡವನ್ನು ಮಣಿಸಿತು.
Last Updated 17 ಮೇ 2024, 18:49 IST
IPL MI vs LSG: ಮುಂಬೈ ಮಣಿಸಿದ ಲಖನೌ
ADVERTISEMENT

RCB vs CSK | ಧೋನಿ vs ಕೊಹ್ಲಿ; ಚಿನ್ನಸ್ವಾಮಿಯಲ್ಲಿ ಮಹಿ ಕೊನೆಯ ಪಂದ್ಯವೇ?

ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವಣ ಹಣಾಹಣಿಗೂ ವೇದಿಕೆ ಸಜ್ಜುಗೊಂಡಿದೆ.
Last Updated 17 ಮೇ 2024, 11:04 IST
RCB vs CSK | ಧೋನಿ vs ಕೊಹ್ಲಿ; ಚಿನ್ನಸ್ವಾಮಿಯಲ್ಲಿ ಮಹಿ ಕೊನೆಯ ಪಂದ್ಯವೇ?

IPL 2024 | RCB vs CSK: ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 17 ಮೇ 2024, 9:51 IST
IPL 2024 | RCB vs CSK: ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ?

‌ವಿಡಿಯೊ ನೋಡಿ: ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಚಹಾ ಸವಿದ ಧೋನಿ

ಈ ಬಾರಿಯ ಐಪಿಎಲ್‌ ಟೂರ್ನಿ ಕೊನೆಯ ಹಂತ ತಲುಪುತ್ತಿದೆ. ತಂಡಗಳು ಫ್ಲೆ ಆಪ್‌ಗೆ ಲಗ್ಗೆ ಇಡುವ ತವಕದಲ್ಲಿವೆ. ನಾಳೆ (ಮೇ.18) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡಗಳು ಮುಖಾಮುಖಿಯಾಗುತ್ತಿವೆ.
Last Updated 17 ಮೇ 2024, 3:12 IST
‌ವಿಡಿಯೊ ನೋಡಿ: ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಚಹಾ ಸವಿದ ಧೋನಿ
ADVERTISEMENT