ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagar Lok Sabha

ADVERTISEMENT

ಚಾಮರಾಜನಗರ ಮೀಸಲು ಕ್ಷೇತ್ರ: ಕಾಣದ ತಾರಾ ಪ್ರಚಾರಕರ ಅಬ್ಬರ

ಚಾರಕ್ಕೆ ಬಾರದ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ನಾಯಕರು
Last Updated 1 ಮೇ 2024, 5:07 IST
ಚಾಮರಾಜನಗರ ಮೀಸಲು ಕ್ಷೇತ್ರ: ಕಾಣದ ತಾರಾ ಪ್ರಚಾರಕರ ಅಬ್ಬರ

ಚಾಮರಾಜನಗರ ಲೋಕಸಭಾ ಕ್ಷೇತ್ರ | ದಾಖಲೆಯ ಮತದಾನಕ್ಕೆ ಕಾರಣವೇನು?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ದಾಖಲೆಯ ಮತದಾನವಾಗಿರುವುದು ಅಧಿಕಾರಿಗಳಿಗೆ ಸಮಾಧಾನ ತಂದಿದೆ.
Last Updated 29 ಏಪ್ರಿಲ್ 2024, 5:39 IST
ಚಾಮರಾಜನಗರ ಲೋಕಸಭಾ ಕ್ಷೇತ್ರ | ದಾಖಲೆಯ ಮತದಾನಕ್ಕೆ ಕಾರಣವೇನು?

ಚಾಮರಾಜನಗರ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

ಇದೇ 26ರಂದು ಲೋಕಸಭಾ ಚುನಾವಣೆಯ ಮತದಾನದ ದಿನ ಘರ್ಷಣೆ ನಡೆದಿದ್ದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ಆರಂಭವಾಗಿದೆ.
Last Updated 29 ಏಪ್ರಿಲ್ 2024, 4:56 IST
ಚಾಮರಾಜನಗರ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

ದಲಿತರ ದಿಟ್ಟ ದನಿಯಾಗಿ ಬೆಳೆದ ಜನಸಂಘದ ಕಾರ್ಯಕರ್ತ ಶ್ರೀನಿವಾಸ ಪ್ರಸಾದ್

ಶ್ರೀನಿವಾಸ ಪ್ರಸಾದ್ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಮೂಲತಃ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ರಾಜಕೀಯದಲ್ಲಿ ದೊಡ್ಡ ನಾಯಕನಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದವರು.
Last Updated 29 ಏಪ್ರಿಲ್ 2024, 3:26 IST
ದಲಿತರ ದಿಟ್ಟ ದನಿಯಾಗಿ ಬೆಳೆದ ಜನಸಂಘದ ಕಾರ್ಯಕರ್ತ ಶ್ರೀನಿವಾಸ ಪ್ರಸಾದ್

ಕಾಂಗ್ರೆಸ್ ‘ಕೋಟೆ’ಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್

ಹಳೆ ಮೈಸೂರು ಭಾಗದ ಪ್ರಭಾವಿ ‘ದಲಿತ ನಾಯಕ’ ಎಂದು ಗುರುತಿಸಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳುವಂತೆ ಮಾಡಿದ್ದರು.
Last Updated 29 ಏಪ್ರಿಲ್ 2024, 3:08 IST
ಕಾಂಗ್ರೆಸ್ ‘ಕೋಟೆ’ಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ| ಮತದಾನ ಪ್ರಮಾಣ ಶೇ 76.81

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನದ ಪ್ರಮಾಣ ಪರಿಷ್ಕರಣೆಯಾಗಿದ್ದು, ಅಂತಿಮ ಲೆಕ್ಕಾಚಾರದಂತೆ ಶೇ 76.81ರಷ್ಟು ಮತದಾನವಾಗಿದೆ.
Last Updated 28 ಏಪ್ರಿಲ್ 2024, 4:20 IST
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ| ಮತದಾನ ಪ್ರಮಾಣ ಶೇ 76.81

ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆ ಧ್ವಂಸ; ಇವಿಎಂಗೆ ಹಾನಿ

ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 11:25 IST
ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆ ಧ್ವಂಸ; ಇವಿಎಂಗೆ ಹಾನಿ
ADVERTISEMENT

ಮಹದೇಶ್ವರ ಬೆಟ್ಟ: ಮತದಾನಕ್ಕೆ ಮುಂದಾಗದ ಕಾಡಂಚಿನ ಗ್ರಾಮಸ್ಥರು

ಹನೂರು (ಚಾಮರಾಜನಗರ): ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಜನರು ಮತದಾನದಿಂದ ದೂರ ಉಳಿದಿದ್ದಾರೆ.
Last Updated 26 ಏಪ್ರಿಲ್ 2024, 4:24 IST
ಮಹದೇಶ್ವರ ಬೆಟ್ಟ: ಮತದಾನಕ್ಕೆ ಮುಂದಾಗದ ಕಾಡಂಚಿನ ಗ್ರಾಮಸ್ಥರು

ಚಾಮರಾಜನಗರ ಲೋಕಸಭಾ ಕ್ಷೇತ್ರ: ಮತದಾನ ಆರಂಭ

ಚಾಮರಾಜನಗರ ಮೀಸಲು ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.
Last Updated 26 ಏಪ್ರಿಲ್ 2024, 2:10 IST
ಚಾಮರಾಜನಗರ ಲೋಕಸಭಾ ಕ್ಷೇತ್ರ: ಮತದಾನ ಆರಂಭ

ಚಾಮರಾಜನಗರ: ಸೂಲಿಬೆಲೆ ಭಾಷಣ ಅರ್ಧಕ್ಕೆ ಮೊಟಕು

ಅನುಮತಿ ಪಡೆದಿರುವ ಅವಧಿ ಮುಕ್ತಾಯ; ಚುನಾವಣಾಧಿಕಾರಿಗಳ ಮಧ್ಯಪ್ರವೇಶ
Last Updated 24 ಏಪ್ರಿಲ್ 2024, 4:13 IST
ಚಾಮರಾಜನಗರ: ಸೂಲಿಬೆಲೆ ಭಾಷಣ ಅರ್ಧಕ್ಕೆ ಮೊಟಕು
ADVERTISEMENT
ADVERTISEMENT
ADVERTISEMENT