ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chess

ADVERTISEMENT

ಚೆಸ್ ಟೂರ್ನಿ | ಆರುಷಿಗೆ ಅಗ್ರಪಟ್ಟ; ಪ್ರತೀತಿ, ನಾಗ ಮೇಲುಗೈ

ಸ್ಥಳೀಯ ಪ‍್ರತಿಭೆ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವಾ ಇಲ್ಲಿನ ಮಿನಿ ಟೌನ್ ಹಾಲ್‌ನಲ್ಲಿ ನಡೆಯುತ್ತಿರುವ ಫಿಡೆ ರೇಟೆಡ್ ಚೆಸ್ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Last Updated 18 ಮೇ 2024, 16:24 IST
ಚೆಸ್ ಟೂರ್ನಿ | ಆರುಷಿಗೆ ಅಗ್ರಪಟ್ಟ; ಪ್ರತೀತಿ, ನಾಗ ಮೇಲುಗೈ

ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಆದ್ಯಾ ಜಯಭೇರಿ
Last Updated 18 ಮೇ 2024, 4:20 IST
ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿ: ಅರ್ಜುನ್‌, ಅರವಿಂದ್‌ಗೆ ಜಯ

ವಿಶ್ವದ ಏಳನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ, ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರವಿಂದ್ ಚಿದಂಬರಮ್ ಮತ್ತು ಪಿ.ಇನಿಯನ್ ಅವರು ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದರು.
Last Updated 15 ಮೇ 2024, 15:46 IST
ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿ: ಅರ್ಜುನ್‌, ಅರವಿಂದ್‌ಗೆ ಜಯ

ಪ್ರಜ್ಞಾನಂದಗೆ ಮಣಿದ ಕಾರ್ಲ್‌ಸನ್‌

ಭಾರತದ ಗ್ರ್ಯಾಂಡ್ ಮಾಸ್ಟರ್‌ ಆರ್.ಪ್ರಜ್ಞಾನಂದ ಅವರು ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಮತ್ತೊಂದು ಗೆಲುವು ಸಾಧಿಸಿದರು.
Last Updated 12 ಮೇ 2024, 17:57 IST
ಪ್ರಜ್ಞಾನಂದಗೆ ಮಣಿದ ಕಾರ್ಲ್‌ಸನ್‌

ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ

ಸೂಪರ್‌ಬಿಟ್‌ ರ್‍ಯಾ‍‍ಪಿಡ್‌ ವಿಭಾಗದಲ್ಲಿ ವೀ ಯಿಗೆ ಅಗ್ರಸ್ಥಾನ
Last Updated 11 ಮೇ 2024, 0:19 IST
ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ

ಸೂಪರ್‌ಬಿಟ್‌ ರ‍್ಯಾಪಿಡ್‌, ಬ್ಲಿಟ್ಜ್‌ ಟೂರ್ನಿ: ಉತ್ತಮ ಪ್ರದರ್ಶನ ನೀಡಿದ ಗುಕೇಶ್

ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್ ಡಿ.ಗುಕೇಶ್ ಅವರು ಸೂಪರ್‌ಬಿಟ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಟೂರ್ನಿಯಲ್ಲಿ ಸಪ್ಪೆ ಆರಂಭದ ನಂತರ ಶುಕ್ರವಾರ ಉತ್ತಮ ಪ್ರದರ್ಶನ ನೀಡಿದರು.
Last Updated 10 ಮೇ 2024, 13:07 IST
ಸೂಪರ್‌ಬಿಟ್‌ ರ‍್ಯಾಪಿಡ್‌, ಬ್ಲಿಟ್ಜ್‌ ಟೂರ್ನಿ: ಉತ್ತಮ ಪ್ರದರ್ಶನ ನೀಡಿದ ಗುಕೇಶ್

ವಾರ್ಸಾ ಚೆಸ್‌ ಟೂರ್ನಿಗೆ ಗುಕೇಶ್‌, ಪ್ರಗ್ಗು, ಅರ್ಜುನ್‌

ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತರಾದ ಡಿ.ಗುಕೇಶ್‌ ಜೊತೆ ಭಾರತದ ಇನ್ನಿಬ್ಬರು ಯುವ ತಾರೆಯರಾದ ಆರ್‌.ಪ್ರಜ್ಞಾನಂದ ಮತ್ತು ಅರ್ಜುನ್‌ ಇರಿಗೇಶಿ ಅವರು ಬುಧವಾರ ಪೋಲೆಂಡ್‌ನಲ್ಲಿ ಆರಂಭವಾಗಲಿರುವ ಸೂಪರ್‌ಬೆಟ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ.
Last Updated 7 ಮೇ 2024, 16:11 IST
ವಾರ್ಸಾ ಚೆಸ್‌ ಟೂರ್ನಿಗೆ ಗುಕೇಶ್‌, ಪ್ರಗ್ಗು, ಅರ್ಜುನ್‌
ADVERTISEMENT

ಚೆಸ್‌ ಟೂರ್ನಿ: ಅರ್ಜುನ್‌ಗೆ ಎರಡನೇ ಸ್ಥಾನ

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಇರಿಗೇಶಿ, ಶುಕ್ರವಾರ ಮುಕ್ತಾಯಗೊಂಡ ಟೇಪೆ ಸಿಗೆಮನ್ ಅಂಡ್‌ ಕೊ ಚೆಸ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದರು.
Last Updated 4 ಮೇ 2024, 14:35 IST
ಚೆಸ್‌ ಟೂರ್ನಿ: ಅರ್ಜುನ್‌ಗೆ ಎರಡನೇ ಸ್ಥಾನ

ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ: ಸವಾಲು ಮುನ್ನಡೆಸಲಿರುವ ಹಂಪಿ, ಹರಿಕಾ, ವೈಶಾಲಿ

2024–25 ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ
Last Updated 28 ಏಪ್ರಿಲ್ 2024, 11:25 IST
ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ: ಸವಾಲು ಮುನ್ನಡೆಸಲಿರುವ ಹಂಪಿ, ಹರಿಕಾ, ವೈಶಾಲಿ

ವಿಶ್ವ ಚೆಸ್‌ ಬಿಡ್ : ₹80 ಕೋಟಿ ಬಜೆಟ್‌

ಭಾರತದ ಪ್ರತಿಭೆ ಡಿ. ಗುಕೇಶ್ ಮತ್ತು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ನಡುವಿನ ವಿಶ್ವ ಚಾಂಪಿಯನ್‌ಷಿಪ್‌ ಪಂದ್ಯ ಆಯೋಜಿಸಲು ಉದ್ದೇಶಿಸಿದರೆ ₹80 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಅಂದಾಜು ಮಾಡಿದೆ.
Last Updated 27 ಏಪ್ರಿಲ್ 2024, 15:45 IST
ವಿಶ್ವ ಚೆಸ್‌ ಬಿಡ್ : ₹80 ಕೋಟಿ ಬಜೆಟ್‌
ADVERTISEMENT
ADVERTISEMENT
ADVERTISEMENT