ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Election

ADVERTISEMENT

ಪರಿಷತ್‌ ಚುನಾವಣೆ: ಶೆಟ್ಟರ್‌ ಅವರಿಂದ ತೆರವಾದ ಸ್ಥಾನಕ್ಕೆ ಜುಲೈ 12ರಂದು ಮತದಾನ

ಬಿಜೆಪಿ ಸಂಸದ ಜಗದೀಶ್‌ ಶೆಟ್ಟರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್‌ ಸ್ಥಾನಕ್ಕೆ ಜುಲೈ 12ರಂದ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 18 ಜೂನ್ 2024, 9:36 IST
ಪರಿಷತ್‌ ಚುನಾವಣೆ: ಶೆಟ್ಟರ್‌ ಅವರಿಂದ ತೆರವಾದ ಸ್ಥಾನಕ್ಕೆ ಜುಲೈ 12ರಂದು ಮತದಾನ

ಲೋಕಸಭಾ ಸ್ಪೀಕರ್ ಚುನಾವಣೆ ಜೂನ್ 26ಕ್ಕೆ; ಒಂದು ದಿನ ಮುಂಚೆಯೇ ಬೆಂಬಲ ಪತ್ರ

ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯು ಜೂನ್ 26ರಂದು ನಡೆಯಲಿದೆ. ಅಭ್ಯರ್ಥಿಯನ್ನು ಬೆಂಬಲಿಸುವ ಪತ್ರವನ್ನು ಮೇ 25ರ ಮಧ್ಯಾಹ್ನ 12ರೊಳಗೆ ಸಲ್ಲಿಸಬೇಕು ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 13 ಜೂನ್ 2024, 16:29 IST
ಲೋಕಸಭಾ ಸ್ಪೀಕರ್ ಚುನಾವಣೆ ಜೂನ್ 26ಕ್ಕೆ; ಒಂದು ದಿನ ಮುಂಚೆಯೇ ಬೆಂಬಲ ಪತ್ರ

ವಿಶ್ಲೇಷಣೆ: ಗ್ರಹಿಸಬೇಕಿದೆ ಫಲಿತಾಂಶದ ಸಂದೇಶ

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದಾಗ ಮತದಾರರು ಅತ್ಯಂತ ಪ್ರಬುದ್ಧರಾಗಿ ಮತ ಚಲಾಯಿಸಿದ್ದಾರೆ ಎನ್ನುವುದು ಮನವರಿಕೆ ಆಗುತ್ತದೆ. ಈ ಫಲಿತಾಂಶವು ನಿಸ್ಸಂಶಯವಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ಐತಿಹಾಸಿಕ ಗೆಲುವು.
Last Updated 10 ಜೂನ್ 2024, 0:11 IST
ವಿಶ್ಲೇಷಣೆ: ಗ್ರಹಿಸಬೇಕಿದೆ ಫಲಿತಾಂಶದ ಸಂದೇಶ

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್‌ ಶನಿವಾರ ಹೇಳಿದ್ದಾರೆ.
Last Updated 8 ಜೂನ್ 2024, 9:01 IST
ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

ನಾನು ದಡ್ ನನ್ ಮಗ: ಪವನ್ ಕಲ್ಯಾಣ್ ಗೆಲುವಿನ ಬೆನ್ನಲ್ಲೇ ಉಪೇಂದ್ರ ಪೋಸ್ಟ್

ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂಬ ಸಾಮಾಜಿಕ ಜಾಲತಾಣವೊಂದರ ಪೋಸ್ಟ್‌ ಅನ್ನು ಹಂಚಿಕೊಂಡಿರುವ ಉಪೇಂದ್ರ, ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
Last Updated 6 ಜೂನ್ 2024, 13:27 IST
ನಾನು ದಡ್ ನನ್ ಮಗ: ಪವನ್ ಕಲ್ಯಾಣ್ ಗೆಲುವಿನ ಬೆನ್ನಲ್ಲೇ ಉಪೇಂದ್ರ ಪೋಸ್ಟ್

ಪಶ್ಚಿಮ ಬಂಗಾಳ: 2 ಮತಗಟ್ಟೆಗಳಲ್ಲಿ ಮರು ಮತದಾನ

ಪಶ್ಚಿಮ ಬಂಗಾಳದ ಬಾರಾಸತ್ ಮತ್ತು ಮಥುರಾಪುರ ಲೋಕಸಭೆ ಕ್ಷೇತ್ರಗಳ ತಲಾ ಒಂದೊಂದು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಿತು.
Last Updated 3 ಜೂನ್ 2024, 14:24 IST
ಪಶ್ಚಿಮ ಬಂಗಾಳ: 2 ಮತಗಟ್ಟೆಗಳಲ್ಲಿ ಮರು ಮತದಾನ

Lok Sabha Elections 2024 | ಅಂತಿಮ ಹಂತದ ಮತದಾನ ಮುಕ್ತಾಯ

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ನಡೆದ 7ನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಎಲ್ಲ ಹಂತದ ಮತದಾನವೂ ಕೊನೆಗೊಂಡಿದೆ.
Last Updated 1 ಜೂನ್ 2024, 16:40 IST
Lok Sabha Elections 2024 | ಅಂತಿಮ ಹಂತದ ಮತದಾನ ಮುಕ್ತಾಯ
ADVERTISEMENT

ಜನರಾಜಕಾರಣ ‌| ಕೊನೆಯ ಹಂತ: ಕಾಣುವುದೇನು?

ಯಾವುದೇ ಅಲೆ ಇಲ್ಲದ ಚುನಾವಣೆಯಲ್ಲಿ ಗೆಲುವಿನ ತಕ್ಕಡಿ ಯಾರ ಪರ ತೂಗಲಿದೆ?
Last Updated 31 ಮೇ 2024, 23:59 IST
ಜನರಾಜಕಾರಣ ‌| ಕೊನೆಯ ಹಂತ: ಕಾಣುವುದೇನು?

ಪರಿಷತ್ ಚುನಾವಣೆ | ಬಿಜೆಪಿ ಗೆಲುವಿನ ಸರಣಿ ಮುರಿಯಲು ‘ಕೈ’ ಹರಸಾಹಸ

ಬಿಜೆಪಿ ಹಿಡಿತದಲ್ಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ಹಲವು ತಂತ್ರಗಳಿಗೆ ಮೊರೆ ಹೋಗಿದೆ.
Last Updated 31 ಮೇ 2024, 23:17 IST
ಪರಿಷತ್ ಚುನಾವಣೆ | ಬಿಜೆಪಿ ಗೆಲುವಿನ ಸರಣಿ ಮುರಿಯಲು ‘ಕೈ’ ಹರಸಾಹಸ

ಬೆಂಗಳೂರು ಪದವೀಧರ ಕ್ಷೇತ್ರ: ರಾಜಧಾನಿಯಲ್ಲಿ ಅಧಿಪತ್ಯಕ್ಕೆ ಕೈ–ಕಮಲ ಹಣಾಹಣಿ

ದೀರ್ಘ ಕಾಲದಿಂದ ತ್ರಿಕೋನ ಸ್ಪರ್ಧೆಯ ಅಖಾಡವಾಗಿದ್ದ ವಿಧಾನ ಪರಿಷತ್‌ನ ಬೆಂಗಳೂರು ಪದವೀಧರ ಕ್ಷೇತ್ರ, ಈ ಬಾರಿ ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದಾಗಿ ನೇರ ಹಣಾಹಣಿಯ ಕಣವಾಗಿ ಬದಲಾಗಿದೆ.
Last Updated 30 ಮೇ 2024, 23:44 IST
ಬೆಂಗಳೂರು ಪದವೀಧರ ಕ್ಷೇತ್ರ: ರಾಜಧಾನಿಯಲ್ಲಿ ಅಧಿಪತ್ಯಕ್ಕೆ ಕೈ–ಕಮಲ ಹಣಾಹಣಿ
ADVERTISEMENT
ADVERTISEMENT
ADVERTISEMENT