ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

kalaburgi

ADVERTISEMENT

ಕಲಬುರಗಿ | 101 ವಾರಸುದಾರರಿಗೆ ಮೊಬೈಲ್ ಹಸ್ತಾಂತರ

300 ಮೊಬೈಲ್‌ ಕಳವು: ₹24.50 ಲಕ್ಷ ಮೌಲ್ಯದ 101 ಮೊಬೈಲ್ ಪತ್ತೆ
Last Updated 15 ಮೇ 2024, 16:16 IST
ಕಲಬುರಗಿ | 101 ವಾರಸುದಾರರಿಗೆ ಮೊಬೈಲ್ ಹಸ್ತಾಂತರ

ಈಶಾನ್ಯ ಪದವೀಧರ ಕ್ಷೇತ್ರ | ಬಂಡಾಯ ಅಭ್ಯರ್ಥಿಯಾಗಿ ಸಜ್ಜನ್ ನಾಳೆ ನಾಮಪತ್ರ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ಯತ್ನಿಸಿ ವಿಫಲವಾಗಿರುವ ಬಿಜೆಪಿ ಮುಖಂಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಅವರು ಮೇ 16ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವರು.
Last Updated 15 ಮೇ 2024, 15:58 IST
fallback

ಈಶಾನ್ಯ ಪದವೀಧರ ಕ್ಷೇತ್ರ| ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಾಳೆ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ
Last Updated 15 ಮೇ 2024, 15:53 IST
ಈಶಾನ್ಯ ಪದವೀಧರ ಕ್ಷೇತ್ರ| ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ  ನಾಳೆ

ಶಹಾಬಾದ್ | ಮಗು ಸಾವು; ಪ್ರತಿಭಟನೆ

ಶಹಾಬಾದ್‌: ವೈದ್ಯರ ನಿರ್ಲಕ್ಷ್ಯ ಆರೋಪ
Last Updated 15 ಮೇ 2024, 15:52 IST
ಶಹಾಬಾದ್ | ಮಗು ಸಾವು; ಪ್ರತಿಭಟನೆ

ಪದವೀಧರ ಕ್ಷೇತ್ರ | ಐವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ
Last Updated 15 ಮೇ 2024, 15:35 IST
fallback

ಕಲಬುರಗಿ | ಚುನಾವಣೆ: ನೋಡಲ್ ಅಧಿಕಾರಿ, ದೂರು ಘಟಕ ಸ್ಥಾಪನೆ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಹಾಗೂ ನೀತಿ ಸಂಹಿತೆಯ ಉಲ್ಲಂಘನೆಯ ದೂರು ನೀಡಲು ಕಂಟ್ರೋಲ್ ರೂಂ 24x7 ಟೋಲ್ ಫ್ರೀ ದೂರು ನೋಂದಣೆ ಸಂಖ್ಯೆ 1950, 24x7 ಟೋಲ್ ಫ್ರೀ ಸಂಖ್ಯೆ 08472- 230141 ರಚನೆ ಮಾಡಲಾಗಿದ್ದು
Last Updated 15 ಮೇ 2024, 14:25 IST
fallback

ಅಪ್ಪ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಅಪ್ಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 14 ಮೇ 2024, 9:06 IST
ಅಪ್ಪ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ
ADVERTISEMENT

ಕೆಬಿಎನ್ ಆಸ್ಪತ್ರೆಯಲ್ಲಿ ಶುಶ್ರೂಷಕರ ದಿನಾಚರಣೆ

ಕೆಬಿನ್ ವಿಶ್ವವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಶುಶ್ರೂಷಕರ ದಿನವನ್ನು ಸೋಮವಾರ ಆಚರಿಸಲಾಯಿತು.
Last Updated 14 ಮೇ 2024, 9:06 IST
ಕೆಬಿಎನ್ ಆಸ್ಪತ್ರೆಯಲ್ಲಿ ಶುಶ್ರೂಷಕರ ದಿನಾಚರಣೆ

ಕಲಬುರಗಿ | ರೈತರಿಗೆ ಎರಡನೇ ಹಂತದ ಬೆಳೆ ಪರಿಹಾರ ಮೊತ್ತ ಪಾವತಿ

ಜಿಲ್ಲೆಯಲ್ಲಿ ಇದುವರೆಗೆ ಎರಡು ಹಂತಗಳಲ್ಲಿ 2,82,010 ರೈತರಿಗೆ ₹ 330.53 ಕೋಟಿ ಬೆಳೆ ನಷ್ಟ ಪರಿಹಾರವನ್ನು ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ. ತಿಳಿಸಿದ್ದಾರೆ.
Last Updated 13 ಮೇ 2024, 16:17 IST
fallback

ಲೋಕಸಭಾ ಚುನಾವಣೆ | 18–20 ಕಿ.ಮೀ ದೂರ ತೆರಳಿ ಮತದಾನ !

ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮ(ಹಳೆ ಊರಿನ)ದ ಮತದಾರರು ಹೊಸ ಊರು ಮಾರ್ಗವಾಗಿ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರ-2ರಲ್ಲಿರುವ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದರು.
Last Updated 8 ಮೇ 2024, 5:48 IST
ಲೋಕಸಭಾ ಚುನಾವಣೆ | 18–20 ಕಿ.ಮೀ ದೂರ ತೆರಳಿ ಮತದಾನ !
ADVERTISEMENT
ADVERTISEMENT
ADVERTISEMENT