ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kerala

ADVERTISEMENT

ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ: ಕೆಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ಮುಂದಿನ ಎರಡು ದಿನಗಳಲ್ಲಿ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ಕೆಲವು ಜಿಲ್ಲೆಗಳಿಗೆ ಶನಿವಾರ ರೆಡ್‌ ಅಲರ್ಟ್‌ ಘೋಷಿಸಿದೆ.
Last Updated 18 ಮೇ 2024, 11:30 IST
ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ: ಕೆಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ಪತ್ನಿಯ ಮೇಲೆ ಹಲ್ಲೆ ಮಾಡಿ ವಿದೇಶಕ್ಕೆ ಪರಾರಿಯಾದ ನವವಿವಾಹಿತ:Blue corner ನೋಟಿಸ್

ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನವವಿವಾಹಿತ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ, ಗಾಯಗೊಳಿಸಿ ವಿದೇಶಕ್ಕೆ ಪರಾರಿಯಾಗಿರುವ ಘಟನೆ ನಡೆದಿದೆ.
Last Updated 17 ಮೇ 2024, 8:03 IST
ಪತ್ನಿಯ ಮೇಲೆ ಹಲ್ಲೆ ಮಾಡಿ ವಿದೇಶಕ್ಕೆ ಪರಾರಿಯಾದ ನವವಿವಾಹಿತ:Blue corner ನೋಟಿಸ್

ಕಡಿಮೆ ಬಿಸ್ಕತ್ತು: ₹50 ಸಾವಿರ ಪರಿಹಾರಕ್ಕೆ ಗ್ರಾಹಕರ ಆಯೋಗ ಸೂಚನೆ

ಬಿಸ್ಕತ್ತು ಪೊಟ್ಟಣದ ತೂಕ ಕಡಿಮೆ ಇದ್ದಿದ್ದಕ್ಕಾಗಿ ಗ್ರಾಹಕನಿಗೆ ₹50 ಸಾವಿರ ಪರಿಹಾರ ನೀಡುವಂತೆ ಬ್ರಿಟಾನಿಯಾ ಕಂಪನಿಗೆ ಕೇರಳದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
Last Updated 16 ಮೇ 2024, 18:35 IST
ಕಡಿಮೆ ಬಿಸ್ಕತ್ತು: ₹50 ಸಾವಿರ ಪರಿಹಾರಕ್ಕೆ ಗ್ರಾಹಕರ ಆಯೋಗ ಸೂಚನೆ

ಮಳೆ ಬಿರುಸುಗೊಳ್ಳುವ ಸಾಧ್ಯತೆ: ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

ಮೇ.18ರಿಂದ 20ರ ವರೆಗೆ ಮಳೆ ಬಿರುಸುಗೊಳ್ಳುವ ಸಾಧ್ಯತೆ
Last Updated 16 ಮೇ 2024, 16:14 IST
ಮಳೆ ಬಿರುಸುಗೊಳ್ಳುವ ಸಾಧ್ಯತೆ:  ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

ಕೇರಳ: ಕೈ ಬದಲು ನಾಲಗೆಗೆ ಆಪರೇಷನ್‌ ಮಾಡಿದ ವೈದ್ಯ!

ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬ, 4 ವರ್ಷದ ಹೆಣ್ಣು ಮಗುವಿನ ಕೈಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಇಂಥದ್ದೊಂದು ಅಚಾತುರ್ಯ ಮಾಡಿರುವ ನಿರ್ಲಕ್ಷ್ಯ ವೈದ್ಯನನ್ನು ಅಮಾನತುಗೊಳಿಸಲಾಗಿದೆ.
Last Updated 16 ಮೇ 2024, 15:45 IST
ಕೇರಳ: ಕೈ ಬದಲು ನಾಲಗೆಗೆ ಆಪರೇಷನ್‌ ಮಾಡಿದ ವೈದ್ಯ!

Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
Last Updated 15 ಮೇ 2024, 16:11 IST
Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ

ರೈಲಿನಲ್ಲಿ ಟಿಕೆಟ್ ಬುಕ್‌ ಮಾಡದೆ ಇಲ್ಲದೆ ಕಾಯ್ದಿರಿಸಿದ ಟಿಕೆಟ್‌ಗಳ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಯಾಣಿಕನೊಬ್ಬ ಟಿಕೆಟ್ ಪರೀಕ್ಷಕರೊಬ್ಬರ (ಟಿಟಿಇ) ಮೂಗಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 13 ಮೇ 2024, 8:17 IST
ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ
ADVERTISEMENT

ನಟಿ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿ ಮಾತು: ಕೇರಳದ RMP ನಾಯಕನ ವಿರುದ್ಧ ಕೇಸ್

ಕೇರಳದ ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿ (RMP) ನಾಯಕ ಕೆ.ಎಸ್. ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 13 ಮೇ 2024, 7:01 IST
ನಟಿ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿ ಮಾತು: ಕೇರಳದ RMP ನಾಯಕನ ವಿರುದ್ಧ ಕೇಸ್

ಪಾಲಕ್ಕಾಡ್ ರೈಲ್ವೆ ವಲಯ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ: ಪ್ರತಿರೋಧ

ಪಾಲಕ್ಕಾಡ್ ರೈಲ್ವೆ ವಲಯವನ್ನು ಕೇಂದ್ರ ಸರ್ಕಾರ ಮುಚ್ಚಲು ನಿರ್ಧರಿಸಿದೆ ಎಂಬ ವರದಿ ಕುರಿತು ಕೇರಳ ಸರ್ಕಾರ ತೀವ್ರ ಪ್ರತಿಭಟನೆ ದಾಖಲಿಸಿದೆ. ದಕ್ಷಿಣ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರದ ಸೇಡಿನ ರಾಜಕಾರಣ ಮತ್ತು ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಆರೋಪಿಸಿದೆ.
Last Updated 12 ಮೇ 2024, 15:47 IST
ಪಾಲಕ್ಕಾಡ್ ರೈಲ್ವೆ ವಲಯ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ: ಪ್ರತಿರೋಧ

ಮಲಪ್ಪುರಂ: ಬಾವಿ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿ ಸಾವು

ಬಾವಿಯ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಮೇ 2024, 2:55 IST
ಮಲಪ್ಪುರಂ:  ಬಾವಿ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT