ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mysuru

ADVERTISEMENT

‘ಕದಳಿ’ಗೆ ಬೆಳ್ಳಿಹಬ್ಬದ ಸಂಭ್ರಮ

‘ಮನೆಮನೆಗೆ ಶರಣೆಯ ಆಗಮನ’ ಆಯೋಜನೆ l ಸೇವಾ ಕಾರ್ಯ ನಿರಂತರ
Last Updated 16 ಜೂನ್ 2024, 7:46 IST
‘ಕದಳಿ’ಗೆ ಬೆಳ್ಳಿಹಬ್ಬದ ಸಂಭ್ರಮ

ಬಕ್ರೀದ್: ಹೆಚ್ಚಿದ ಕುರಿ ವ್ಯಾಪಾರ

ಮಿಲೇನಿಯಂ ವೃತ್ತದಲ್ಲಿ ನೆರೆದ ವರ್ತಕರು
Last Updated 16 ಜೂನ್ 2024, 7:42 IST
ಬಕ್ರೀದ್: ಹೆಚ್ಚಿದ ಕುರಿ ವ್ಯಾಪಾರ

ಅರ್ಜುನ ಆನೆಗೆ ಎರಡು ಸ್ಮಾರಕ: ಖಂಡ್ರೆ

‘ಅರ್ಜುನ ಆನೆ ಸಾವನ್ನಪ್ಪಿದ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಹಾಗೂ ಅದು ವಾಸವಿದ್ದ ಎಚ್‌.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಹದಿನೈದು ದಿನದೊಳಗೆ ಶಂಕುಸ್ಥಾಪನೆ ಮಾಡಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 15 ಜೂನ್ 2024, 19:56 IST
ಅರ್ಜುನ ಆನೆಗೆ ಎರಡು ಸ್ಮಾರಕ: ಖಂಡ್ರೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಮೃಗಾಲಯದ ಚಟುವಟಿಕೆಗಳಿಗೆ ಖಂಡ್ರೆ ಚಾಲನೆ

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ‘ಮೃಗಾಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇವೆ’ ಎಂದು ಒತ್ತಿ ಹೇಳಿದರು.
Last Updated 15 ಜೂನ್ 2024, 16:22 IST
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಮೃಗಾಲಯದ ಚಟುವಟಿಕೆಗಳಿಗೆ ಖಂಡ್ರೆ ಚಾಲನೆ

ಮೈಸೂರು | ಝೂಗೆ ಶ್ರೀಗಂಧ ಮ್ಯೂಸಿಯಂ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

ಮೈಸೂರು ನಗರದ ಅರಣ್ಯ ಭವನದ ಶ್ರೀಗಂಧದ ಕೋಟೆಯಲ್ಲಿರುವ ಶ್ರೀಗಂಧ ವಸ್ತುಸಂಗ್ರಹಾಲಯವನ್ನು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅನುಮತಿ ನೀಡಿದ್ದಾರೆ.
Last Updated 15 ಜೂನ್ 2024, 16:19 IST
ಮೈಸೂರು | ಝೂಗೆ ಶ್ರೀಗಂಧ ಮ್ಯೂಸಿಯಂ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

ಮೈಸೂರು: ಜೂನ್‌ 20ರಿಂದ ಅಧಿಕಾರಿಗಳಿಂದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ

ಸಾರ್ವಜನಿಕರ ಕುಂದು ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟನಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್ಪಿ ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಜೂನ್ 20ರಿಂದ ಜುಲೈ 4ರವರೆಗೆ ನಡೆಸಲಿದ್ದಾರೆ.
Last Updated 15 ಜೂನ್ 2024, 16:18 IST
fallback

ಮೈಸೂರು: ಲಕ್ಷ ವೃಕ್ಷ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಇಡೀ ರಾಜ್ಯದಲ್ಲಿ ಹಸಿರು‌ ಬೆಳೆಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ಕೆಲಸದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. ಒಬ್ಬರು ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
Last Updated 15 ಜೂನ್ 2024, 16:16 IST
ಮೈಸೂರು: ಲಕ್ಷ ವೃಕ್ಷ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ADVERTISEMENT

ಮೈಸೂರು: ‘ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣ

ಜೆಎಲ್‌ಬಿ ರಸ್ತೆಯ ಐಡಿಯಲ್‌ ಜಾವಾ ಶಾಲೆ ಸಭಾಂಗಣ ವಿಭಿನ್ನ ಬಗೆಯ ಕೃತಿ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಯಿತು. ಕಳೆದ ವರ್ಷ ನಿಧನರಾದ ‘ಹಾಡುಪಾಡು’ ರಾಮು ಅವರ ‘ ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣಗೊಳಿಸಿದ ಅವರ ಒಡನಾಡಿಗಳು, ಮಾತಿಗಿಂತ ಹೆಚ್ಚಾಗಿ ಕವಿತೆ ವಾಚನದ ಮೂಲಕವೇ ರಾಮುಗೆ ನುಡಿನಮನ ಸಲ್ಲಿಸಿದರು.
Last Updated 15 ಜೂನ್ 2024, 16:12 IST
ಮೈಸೂರು: ‘ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣ

ನಂಜರಾಜ ಛತ್ರದಲ್ಲಿ ಹಲಸು ಹಬ್ಬ ಆರಂಭ: ಹಲಸಿನ ಘಮಕ್ಕೆ ಮನಸೋತ ಜನ

ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್‌ ಮೈಸೂರು ಪಶ್ಚಿಮವು ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಮೊದಲ ದಿನ ಜನ ಮುಗಿಬಿದ್ದರು.
Last Updated 15 ಜೂನ್ 2024, 16:11 IST
ನಂಜರಾಜ ಛತ್ರದಲ್ಲಿ ಹಲಸು ಹಬ್ಬ ಆರಂಭ: ಹಲಸಿನ ಘಮಕ್ಕೆ ಮನಸೋತ ಜನ

ನಮ್ಮ ಮೇಲೆ ಕೇಸ್ ಹಾಕಿದ್ರಲ್ಲಾ, ಅದಕ್ಕೆ ಏನೆಂದು ಕರೆಯುವುದು? ಸಿದ್ದರಾಮಯ್ಯ

‘ನನ್ನ, ಡಿ.ಕೆ. ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರ ಮೇಲೆ ಕೇಸ್ ಹಾಕಿದ್ರಲ್ಲಾ ಅದಕ್ಕೆ ಏನೆಂದು ಕರೆಯುವುದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
Last Updated 15 ಜೂನ್ 2024, 7:32 IST
ನಮ್ಮ ಮೇಲೆ ಕೇಸ್ ಹಾಕಿದ್ರಲ್ಲಾ, ಅದಕ್ಕೆ ಏನೆಂದು ಕರೆಯುವುದು? ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT