ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Narendra Modi

ADVERTISEMENT

ಇಂದು ಮಾಜಿ ಪ್ರಧಾನಿ ದೇವೇಗೌಡ ಹುಟ್ಟುಹಬ್ಬ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ತಮ್ಮ 91ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Last Updated 18 ಮೇ 2024, 5:00 IST
ಇಂದು ಮಾಜಿ ಪ್ರಧಾನಿ ದೇವೇಗೌಡ ಹುಟ್ಟುಹಬ್ಬ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಕಾಂಗ್ರೆಸ್‌, ಎಸ್ಪಿ ಗೆದ್ದರೆ ರಾಮ ಮಂದಿರದ ಮೇಲೆ ಬುಲ್ಡೋಜರ್: ಪ್ರಧಾನಿ ಮೋದಿ

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್ ಹರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
Last Updated 18 ಮೇ 2024, 3:24 IST
ಕಾಂಗ್ರೆಸ್‌, ಎಸ್ಪಿ ಗೆದ್ದರೆ ರಾಮ ಮಂದಿರದ ಮೇಲೆ ಬುಲ್ಡೋಜರ್: ಪ್ರಧಾನಿ ಮೋದಿ

ಮುಂಬೈನಲ್ಲಿ ಮೋದಿ ರೋಡ್‌ ಶೋ: ವಿಪಕ್ಷಗಳ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆಸಿರುವ ರೋಡ್‌ ಶೋ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
Last Updated 17 ಮೇ 2024, 15:32 IST
ಮುಂಬೈನಲ್ಲಿ ಮೋದಿ ರೋಡ್‌ ಶೋ: ವಿಪಕ್ಷಗಳ ಟೀಕೆ

News Express | ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

'ಮೊದಲಿದ್ದ ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ' ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.
Last Updated 17 ಮೇ 2024, 12:41 IST
News Express | ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

PM ಮೋದಿ ಕುರಿತ BBC ಸಾಕ್ಷ್ಯಚಿತ್ರ: ವಿಚಾರಣೆಯಿಂದ ಹಿಂದೆ ಸರಿದ HC ನ್ಯಾಯಮೂರ್ತಿ

PM ಮೋದಿ ಕುರಿತ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬಿಬಿಸಿ ವಿರುದ್ಧ ದಾವೆ ಹೂಡಿದ್ದ ಸ್ವಯಂ ಸೇವಾ ಸಂಸ್ಥೆಯ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.
Last Updated 17 ಮೇ 2024, 11:09 IST
PM ಮೋದಿ ಕುರಿತ BBC ಸಾಕ್ಷ್ಯಚಿತ್ರ: ವಿಚಾರಣೆಯಿಂದ ಹಿಂದೆ ಸರಿದ HC ನ್ಯಾಯಮೂರ್ತಿ

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸವಾಗಲಿದೆ: ಮೋದಿ

ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಸಮಾಜವಾದಿ ಪಕ್ಷ –ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು ಬುಲ್ಡೋಜರ್‌ಗಳಿಂದ ಕೆಡವಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 17 ಮೇ 2024, 10:10 IST
‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸವಾಗಲಿದೆ: ಮೋದಿ

ಕಾಂಗ್ರೆಸ್‌ಗೆ ಗೌರವ ಉಳಿಸಿಕೊಳ್ಳಲು 50 ಸ್ಥಾನ ಗೆಲ್ಲುವ ಗುರಿ: ಪ್ರಧಾನಿ ಮೋದಿ

'ಲೋಕಸಭೆ ಚುನಾವಣೆಯಲ್ಲಿ ತನ್ನ ಗೌರವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ 50 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 17 ಮೇ 2024, 9:16 IST
ಕಾಂಗ್ರೆಸ್‌ಗೆ ಗೌರವ ಉಳಿಸಿಕೊಳ್ಳಲು 50 ಸ್ಥಾನ ಗೆಲ್ಲುವ ಗುರಿ: ಪ್ರಧಾನಿ ಮೋದಿ
ADVERTISEMENT

ಉತ್ತರಪ್ರದೇಶದಲ್ಲಿ ಟಿಎಂಸಿ ಮಾದರಿಯ ರಾಜಕೀಯಕ್ಕೆ ಕಾಂಗ್ರೆಸ್, ಎಸ್‌ಪಿ ಯತ್ನ: ಮೋದಿ

ಭದೋಹಿ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
Last Updated 16 ಮೇ 2024, 10:44 IST
ಉತ್ತರಪ್ರದೇಶದಲ್ಲಿ ಟಿಎಂಸಿ ಮಾದರಿಯ ರಾಜಕೀಯಕ್ಕೆ ಕಾಂಗ್ರೆಸ್, ಎಸ್‌ಪಿ ಯತ್ನ: ಮೋದಿ

ಮುಸ್ಲಿಮರಿಗೆ ಬಜೆಟ್‌ನಲ್ಲಿ ಮೀಸಲು | ಮೋದಿಯಿಂದ ಮೂರ್ಖತನದ ಹೇಳಿಕೆ: ಪವಾರ್ ಕಿಡಿ

ಬಜೆಟ್‌ನ ಒಟ್ಟು ಮೊತ್ತದಲ್ಲಿ ಶೇ 15ರಷ್ಟನ್ನು ಮುಸ್ಲೀಮರಿಗೆ ಮೀಸಲಿಡಲು ಕಾಂಗ್ರೆಸ್‌ ಪಕ್ಷ ಬಯಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಮೂರ್ಖತನವೇ ಸರಿ ಎಂದು ಎನ್‌ಸಿಪಿ–ಎಸ್‌ಪಿ ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದಾರೆ.
Last Updated 16 ಮೇ 2024, 9:52 IST
ಮುಸ್ಲಿಮರಿಗೆ ಬಜೆಟ್‌ನಲ್ಲಿ ಮೀಸಲು | ಮೋದಿಯಿಂದ ಮೂರ್ಖತನದ ಹೇಳಿಕೆ: ಪವಾರ್ ಕಿಡಿ

ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆ: ಮೋದಿ

ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ಮೇ 2024, 9:34 IST
ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆ: ಮೋದಿ
ADVERTISEMENT
ADVERTISEMENT
ADVERTISEMENT