ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

NIA

ADVERTISEMENT

2019ರಿಂದ ಎನ್‌ಐಎಯಿಂದ 400 ಆಸ್ತಿ ಮುಟ್ಟುಗೋಲು: ನಕ್ಸಲರು, ಉಗ್ರರದ್ದೇ ಹೆಚ್ಚು

2019ರಿಂದ ಈಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) 400ಕ್ಕೂ ಅಧಿಕ ಆಸ್ತಿಗಳು, ಕೋಟ್ಯಂತರ ರೂಪಾಯಿ ಹಣ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
Last Updated 16 ಮೇ 2024, 14:47 IST
2019ರಿಂದ ಎನ್‌ಐಎಯಿಂದ 400 ಆಸ್ತಿ ಮುಟ್ಟುಗೋಲು: ನಕ್ಸಲರು, ಉಗ್ರರದ್ದೇ ಹೆಚ್ಚು

NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಖಲಿಸ್ತಾನಿಗಳ ಪರ ಗುಂಪಿನಿಂದ ಬೆದರಿಕೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ (NIA)ದ ನಿವೃತ್ತ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
Last Updated 16 ಮೇ 2024, 11:17 IST
NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್

ಪಾಕಿಸ್ತಾನದಿಂದ ನಿಷೇಧಿತ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) 10ನೇ ಆರೋಪಿಯನ್ನು ಪಟ್ಟಿ ಮಾಡಿದೆ.
Last Updated 15 ಮೇ 2024, 15:45 IST
ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್

ಜಮ್ಮು: ಆರು ಕಡೆ ಎನ್‌ಐಎ ಶೋಧ

ದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ರೂಪಿಸಿರುವ ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಜಮ್ಮು ಪ್ರಾಂತ್ಯದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
Last Updated 11 ಮೇ 2024, 15:25 IST
ಜಮ್ಮು: ಆರು ಕಡೆ ಎನ್‌ಐಎ ಶೋಧ

ಮಾಲೆಗಾಂವ್ ಸ್ಫೋಟ: ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಪ್ರಜ್ಞಾ ಠಾಕೂರ್

ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪ್ರಜ್ಞಾ ಠಾಕೂರ್ ಅವರು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
Last Updated 25 ಏಪ್ರಿಲ್ 2024, 16:20 IST
ಮಾಲೆಗಾಂವ್ ಸ್ಫೋಟ: ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಪ್ರಜ್ಞಾ ಠಾಕೂರ್

ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ಕಳೆದ ವರ್ಷ ನಡೆದ ದಾಳಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಹೇಳಿದೆ.
Last Updated 25 ಏಪ್ರಿಲ್ 2024, 16:15 IST
ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಭಯೋತ್ಪಾದನೆ: ಶ್ರೀನಗರದ 9 ಕಡೆ ಎನ್ಐಎ ದಾಳಿ

ಭಯೋತ್ಪಾದನೆ ಚಟುವಟಿಕೆಗಳ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಸೋಮವಾರ ಜಮ್ಮು–ಕಾಶ್ಮೀರದ ಶ್ರೀನಗರದ ಒಂಬತ್ತು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 22 ಏಪ್ರಿಲ್ 2024, 11:27 IST
ಭಯೋತ್ಪಾದನೆ: ಶ್ರೀನಗರದ 9 ಕಡೆ ಎನ್ಐಎ ದಾಳಿ
ADVERTISEMENT

ಭಯೋತ್ಪಾದನೆ ಪ್ರಕರಣ: ಶ್ರೀನಗರದಲ್ಲಿ 9 ಕಡೆ ಎನ್‌ಐಎ ದಾಳಿ

ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಸೋಮವಾರ ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
Last Updated 22 ಏಪ್ರಿಲ್ 2024, 5:37 IST
ಭಯೋತ್ಪಾದನೆ ಪ್ರಕರಣ: ಶ್ರೀನಗರದಲ್ಲಿ 9 ಕಡೆ ಎನ್‌ಐಎ ದಾಳಿ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಂಧಿತರಿಗೆ ‘ಅಲ್‌– ಉಮ್ಮಾ’ ಸಂಘಟನೆ ನಂಟು

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ನಿಷೇಧಿತ ‘ಅಲ್‌–ಉಮಾ’ ಭಯೋತ್ಪಾದನಾ ಸಂಘಟನೆಯ ಸದಸ್ಯರ ಜೊತೆ ನಂಟು ಹೊಂದಿದ್ದರೆಂಬ ಅನುಮಾನ ವ್ಯಕ್ತವಾಗಿದೆ.
Last Updated 13 ಏಪ್ರಿಲ್ 2024, 23:30 IST
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಂಧಿತರಿಗೆ ‘ಅಲ್‌– ಉಮ್ಮಾ’ ಸಂಘಟನೆ ನಂಟು

Rameshwaram Cafe blast: NIA, ರಾಜ್ಯ ಪೊಲೀಸರ ಕಾರ್ಯ ಶ್ಲಾಘನೀಯ: ಸಿದ್ದರಾಮಯ್ಯ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಎನ್‌ಎಐ ತಂಡ ಮತ್ತು ಕರ್ನಾಟಕ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 13 ಏಪ್ರಿಲ್ 2024, 7:36 IST
Rameshwaram Cafe blast: NIA, ರಾಜ್ಯ ಪೊಲೀಸರ ಕಾರ್ಯ ಶ್ಲಾಘನೀಯ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT