ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Raichur

ADVERTISEMENT

ರಾಯಚೂರು: ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿಯ ‘ಬಿಸಿ’

ಎರಡು ತಿಂಗಳ ಅವಧಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ರಾಯಚೂರು ಜಿಲ್ಲೆಯ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
Last Updated 18 ಮೇ 2024, 7:40 IST
ರಾಯಚೂರು: ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿಯ ‘ಬಿಸಿ’

ಕವಿತಾಳ | ಕೆಲಸ ನಿರಾಕರಣೆ: ನರೇಗಾ ಕಾರ್ಮಿಕರ ಆಕ್ರೋಶ

ಕವಿತಾಳ ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಎದುರು ನರೇಗಾ ಕೂಲಿ ಕಾರ್ಮಿಕರು ಶುಕ್ರವಾರ ಕೆಲಸ ನೀಡುವಂತೆ ಆಗ್ರಹಿಸಿದರು.
Last Updated 17 ಮೇ 2024, 14:13 IST
ಕವಿತಾಳ | ಕೆಲಸ ನಿರಾಕರಣೆ: ನರೇಗಾ ಕಾರ್ಮಿಕರ ಆಕ್ರೋಶ

ಕವಿತಾಳ: ರಾತ್ರಿಯಿಡಿ ಸುರಿದ ಮಳೆ

ಕವಿತಾಳ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ರಾತ್ರಿಯಿಡಿ ಧಾರಾಕಾರವಾಗಿ ಮಳೆ ಸುರಿದಿದೆ. ವಾತಾವರಣದಲ್ಲಿ ಸ್ವಲ್ಪ ಮಟ್ಟಿಗೆ ತಂಪಾಗಿದ್ದು, ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.
Last Updated 17 ಮೇ 2024, 14:10 IST
ಕವಿತಾಳ: ರಾತ್ರಿಯಿಡಿ ಸುರಿದ ಮಳೆ

ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿ: ಡಾ.ಚಂದ್ರಶೇಖರಯ್ಯ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಸಲಹೆ
Last Updated 17 ಮೇ 2024, 14:07 IST
ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿ: ಡಾ.ಚಂದ್ರಶೇಖರಯ್ಯ

ಮುದಗಲ್: ಕೇಂದ್ರದ ತಂಡ ಭೇಟಿ, ಪರಿಶೀಲನೆ

ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಎಂ. ಆರ್.–1, ಎಂ.ಆರ್.-2 ಲಸಿಕೆಗಳ ಪ್ರಗತಿ ಪರಿಶೀಲನೆಗೆ ಕೇಂದ್ರದ ತಂಡ ಪಟ್ಟಣ ಸಮೀಪದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
Last Updated 16 ಮೇ 2024, 14:22 IST
ಮುದಗಲ್: ಕೇಂದ್ರದ ತಂಡ ಭೇಟಿ, ಪರಿಶೀಲನೆ

ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಸಿಂಧನೂರು ನಗರದ ಕುಡಿಯುವ ನೀರಿನ ಏಕೈಕ ಜಲಮೂಲವಾಗಿರುವ ತುರ್ವಿಹಾಳ ಬಳಿಯ ಕೆರೆ ಹಾಗೂ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆರೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕುಸಿದಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 16 ಮೇ 2024, 6:14 IST
ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

SSLC Result | ಮಸ್ಕಿ: ವಿಶೇಷ ತರಗತಿಗಳೇ ಫಲಿತಾಂಶದ ಶಕ್ತಿ

ಬಡ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರ ತೆರೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪ್ರಾಚಾರ್ಯರು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂಬುದಕ್ಕೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉತ್ತಮ ಉದಾಹರಣೆ.
Last Updated 16 ಮೇ 2024, 6:11 IST
SSLC Result | ಮಸ್ಕಿ: ವಿಶೇಷ ತರಗತಿಗಳೇ ಫಲಿತಾಂಶದ ಶಕ್ತಿ
ADVERTISEMENT

ರಾಯಚೂರು | ಬಿಸಿಲ ಧಗೆ: ಒಂದೇ ತಿಂಗಳಲ್ಲಿ 70,209 ಬಾಕ್ಸ್ ಬಿಯರ್‌ ಮಾರಾಟ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಅತಿಹೆಚ್ಚು ಬಿಸಿಲು ಇರುವುದೇ ರಾಯಚೂರು ಜಿಲ್ಲೆಯಲ್ಲಿ. ಈ ಬಾರಿ ಎರಡು ತಿಂಗಳು ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇತ್ತು. ಹೀಗಾಗಿ ಜಿಲ್ಲೆಯ ಮದ್ಯ ಪ್ರಿಯರು ದಾಖಲೆಯ ಬಿಯರ್ ಸೇವಿಸಿ ದೇಹ ತಂಪು ಮಾಡಿಕೊಂಡಿದ್ದಾರೆ.
Last Updated 16 ಮೇ 2024, 5:29 IST
ರಾಯಚೂರು | ಬಿಸಿಲ ಧಗೆ: ಒಂದೇ ತಿಂಗಳಲ್ಲಿ 70,209 ಬಾಕ್ಸ್ ಬಿಯರ್‌ ಮಾರಾಟ

ಲಿಂಗಸುಗೂರು | ಬಸವಸಾಗರ ವೃತ್ತದಲ್ಲಿ ಗುಂಡಾ ವರ್ತನೆ: ಬೇಕರಿ ಧ್ವಂಸ

ಸ್ಥಳೀಯ ಬಸವಸಾಗರ ವೃತ್ತದ ವಿ.ಬಿ ಕೇಕ್ ಕಾರ್ನರ್ ಬೇಕರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿಡಗೇಡಿಗಳು ಗ್ಲಾಸ್ ಕೌಂಟರ್ ಧ್ವಂಸ ಮಾಡಿ ಲಕ್ಷಾಂತರ ಮೌಲ್ಯ ನಷ್ಟ ಮಾಡಿದ್ದಾರೆ.
Last Updated 15 ಮೇ 2024, 3:30 IST
ಲಿಂಗಸುಗೂರು | ಬಸವಸಾಗರ ವೃತ್ತದಲ್ಲಿ ಗುಂಡಾ ವರ್ತನೆ: ಬೇಕರಿ ಧ್ವಂಸ

ಮಸ್ಕಿ: ಭಗೀರಥ ಜಯಂತಿ ಆಚರಣೆ

ಮಸ್ಕಿ ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಭಗೀರಥ ಜಯಂತಿ ಆಚರಿಸಲಾಯಿತು.
Last Updated 14 ಮೇ 2024, 16:13 IST
ಮಸ್ಕಿ: ಭಗೀರಥ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT