ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup

ADVERTISEMENT

T20 World Cup 2024: ಐರ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಗೆಲುವು

ವೇಗಿ ಶಹೀನ್‌ ಶಾ ಅಫ್ರಿದಿ, ಸ್ಪಿನ್ನರ್ ಇಮಾದ್ ವಾಸೀಂ ಅವರ ಅಮೋಘ ಬೌಲಿಂಗ್ ಹಾಗೂ ನಾಯಕ ಬಾಬರ್ ಆಜಂ (ಅಜೇಯ 32, 34ಎ) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಭಾನುವಾರ ಐರ್ಲೆಂಡ್ ಎದುರು ಮೂರು ವಿಕೆಟ್‌ಗಳ ಗೆಲುವು ದಾಖಲಿಸಿತು.
Last Updated 16 ಜೂನ್ 2024, 19:09 IST
T20 World Cup 2024: ಐರ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಗೆಲುವು

ಹೋರಾಟ ನೀಡಿ ಹೊರಬಿದ್ದ ಸ್ಕಾಟ್ಲೆಂಡ್‌: 8ರ ಘಟ್ಟ ಪ್ರವೇಶಿಸಿದ ಇಂಗ್ಲೆಂಡ್‌

ಇಂಗ್ಲೆಂಡ್‌ಗೆ ನೆರವಾದ ಮಿಚೆಲ್ ಮಾರ್ಷ್‌ ಬಳಗದ ಗೆಲುವು
Last Updated 16 ಜೂನ್ 2024, 13:02 IST
ಹೋರಾಟ ನೀಡಿ ಹೊರಬಿದ್ದ ಸ್ಕಾಟ್ಲೆಂಡ್‌: 8ರ ಘಟ್ಟ ಪ್ರವೇಶಿಸಿದ ಇಂಗ್ಲೆಂಡ್‌

ಸ್ಕಾಟ್ಲೆಂಡ್ ವಿರುದ್ಧ ಆಸೀಸ್‌ಗೆ ರೋಚಕ ಜಯ; ಇಂಗ್ಲೆಂಡ್ ಸೂಪರ್ 8ಕ್ಕೆ ಲಗ್ಗೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 16 ಜೂನ್ 2024, 4:20 IST
ಸ್ಕಾಟ್ಲೆಂಡ್ ವಿರುದ್ಧ ಆಸೀಸ್‌ಗೆ ರೋಚಕ ಜಯ; ಇಂಗ್ಲೆಂಡ್ ಸೂಪರ್ 8ಕ್ಕೆ ಲಗ್ಗೆ

T20 WC | ನಮೀಬಿಯಾ ವಿರುದ್ಧ ಜಯ; 'ಸೂಪರ್ 8'ಕ್ಕೇರುವ ಇಂಗ್ಲೆಂಡ್ ಕನಸು ಜೀವಂತ

ನಮೀಬಿಯಾ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್‌ ತಂಡ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 'ಸೂಪರ್‌ 8' ಹಂತಕ್ಕೇರುವ ಕನಸು ಕಾಣುತ್ತಿದೆ.
Last Updated 16 ಜೂನ್ 2024, 2:23 IST
T20 WC | ನಮೀಬಿಯಾ ವಿರುದ್ಧ ಜಯ; 'ಸೂಪರ್ 8'ಕ್ಕೇರುವ ಇಂಗ್ಲೆಂಡ್ ಕನಸು ಜೀವಂತ

T20 World Cup: ಅಫ್ಗನ್ ಸ್ಪಿನ್ನರ್‌ ಮುಜೀಬ್ ಹೊರಕ್ಕೆ

ಬೆರಳಿನ ಗಾಯದಿಂದಾಗಿ ಆಫ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಅವರ ಬದಲಿಗೆ ಬ್ಯಾಟರ್‌ ಹಜರತುಲ್ಲಾ ಝಜೈ ಅಫ್ಗಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 15 ಜೂನ್ 2024, 16:33 IST
T20 World Cup: ಅಫ್ಗನ್ ಸ್ಪಿನ್ನರ್‌ ಮುಜೀಬ್ ಹೊರಕ್ಕೆ

T20 World Cup | IND vs CAN: ತೇವಗೊಂಡ ಮೈದಾನ; ಪಂದ್ಯ ರದ್ದು, ಭಾರತ ಟಾಪ್

ಫ್ಲಾರಿಡಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತ ಹಾಗೂ ಕೆನಡಾ ನಡುವಣ ಪಂದ್ಯ ಒಂದೂ ಎಸೆತವನ್ನು ಕಾಣದೇ ರದ್ದುಗೊಂಡಿದೆ.
Last Updated 15 ಜೂನ್ 2024, 14:18 IST
T20 World Cup | IND vs CAN: ತೇವಗೊಂಡ ಮೈದಾನ; ಪಂದ್ಯ ರದ್ದು, ಭಾರತ ಟಾಪ್

T20 WC: ಪಾಕ್‌ಗೆ ಬೇಕಿದೆ 'ಮೇಜರ್ ಸರ್ಜರಿ': ಅಭಿಮಾನಿಗಳು, ಮಾಜಿಗಳ ಆಕ್ರೋಶ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.
Last Updated 15 ಜೂನ್ 2024, 12:57 IST
T20 WC: ಪಾಕ್‌ಗೆ ಬೇಕಿದೆ 'ಮೇಜರ್ ಸರ್ಜರಿ': ಅಭಿಮಾನಿಗಳು, ಮಾಜಿಗಳ ಆಕ್ರೋಶ
ADVERTISEMENT

ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿ: ನ್ಯೂಜಿಲೆಂಡ್ ಸ್ಟಾರ್ ವೇಗಿ ಬೌಲ್ಟ್

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 'ಟಿ20 ಕ್ರಿಕೆಟ್‌ ವಿಶ್ವಕಪ್' ತಾವಾಡುವ ಕೊನೇ ಟೂರ್ನಿ ಎಂದು ನ್ಯೂಜಿಲೆಂಡ್‌ ತಂಡದ ಸ್ಟಾರ್‌ ವೇಗಿ ಟ್ರೆಂಟ್‌ ಬೌಲ್ಟ್‌ ಹೇಳಿದ್ದಾರೆ.
Last Updated 15 ಜೂನ್ 2024, 10:53 IST
ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿ: ನ್ಯೂಜಿಲೆಂಡ್ ಸ್ಟಾರ್ ವೇಗಿ ಬೌಲ್ಟ್

T20 World Cup: ಭಾರತ ಸೇರಿದಂತೆ ಸೂಪರ್ ಎಂಟರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳು ಕೊನೆಯ ಹಂತಕ್ಕೆ ತಲುಪಿದ್ದು, 'ಸೂಪರ್ 8'ರ ಹಂತಕ್ಕೆ ವೇದಿಕೆ ಸಜ್ಜುಗೊಂಡಿದೆ.
Last Updated 15 ಜೂನ್ 2024, 10:08 IST
T20 World Cup: ಭಾರತ ಸೇರಿದಂತೆ ಸೂಪರ್ ಎಂಟರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ವಿಶ್ವಕಪ್‌ನಿಂದ ಹೊರಬಿದ್ದ ಪಾಕ್: ಮುಜುಗರಕ್ಕೀಡಾದ ಪಿಸಿಬಿಯಿಂದ ಹೊಸ ನಿಯಮ ಜಾರಿ

ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದ ಬೆನ್ನಲ್ಲೇ, ಪಾಕ್‌ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಪರಿಚಯಿಸಿದೆ.
Last Updated 15 ಜೂನ್ 2024, 9:34 IST
ವಿಶ್ವಕಪ್‌ನಿಂದ ಹೊರಬಿದ್ದ ಪಾಕ್: ಮುಜುಗರಕ್ಕೀಡಾದ ಪಿಸಿಬಿಯಿಂದ ಹೊಸ ನಿಯಮ ಜಾರಿ
ADVERTISEMENT
ADVERTISEMENT
ADVERTISEMENT