ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tax

ADVERTISEMENT

ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಹಣಕಾಸು ವರ್ಷಾರಂಭವೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯಿಂದ ಶೇ 5ರಷ್ಟು ರಿಯಾಯಿತಿ ನೀಡಿದ ಪರಿಣಾಮ ಏಪ್ರಿಲ್‌ನಲ್ಲಿ ₹ 28.82 ಕೋಟಿ ತೆರಿಗೆ ಸಂಗ್ರಹವಾಗಿದೆ.
Last Updated 18 ಮೇ 2024, 8:30 IST
ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಅಮೆರಿಕದಲ್ಲಿ ಚೀನಾಕ್ಕೆ ಸುಂಕದ ಬಿಸಿ

ಚೀನಾದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ, ಸ್ಟೀಲ್‌, ಸೌರ ಫಲಕ ಹಾಗೂ ಅಲ್ಯೂಮಿನಿಯಂ ವಸ್ತುಗಳಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರವು ಹೆಚ್ಚಿನ ಆಮದು ಸುಂಕ ವಿಧಿಸಿದೆ.
Last Updated 15 ಮೇ 2024, 16:00 IST
ಅಮೆರಿಕದಲ್ಲಿ ಚೀನಾಕ್ಕೆ ಸುಂಕದ ಬಿಸಿ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
Last Updated 7 ಮೇ 2024, 23:49 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಆಸ್ತಿ ಉಳಿಸಿಕೊಳ್ಳಲು ಕಾಯ್ದೆ ರದ್ದು ಮಾಡಿದ್ದ ರಾಜೀವ್: ಪ್ರಧಾನಿ ಮೋದಿ ಆರೋಪ

ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದತಿ ಸಂಬಂಧ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಹೊಸ ಆರೋಪ
Last Updated 25 ಏಪ್ರಿಲ್ 2024, 16:28 IST
ಆಸ್ತಿ ಉಳಿಸಿಕೊಳ್ಳಲು ಕಾಯ್ದೆ ರದ್ದು ಮಾಡಿದ್ದ ರಾಜೀವ್: ಪ್ರಧಾನಿ ಮೋದಿ ಆರೋಪ

ಕಾರವಾರ: 20 ದಿನದಲ್ಲಿ ₹ 83 ಲಕ್ಷ ತೆರಿಗೆ ಸಂಗ್ರಹ

ರಿಯಾಯಿತಿ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಜನರ ಆಸಕ್ತಿ
Last Updated 24 ಏಪ್ರಿಲ್ 2024, 4:46 IST
ಕಾರವಾರ: 20 ದಿನದಲ್ಲಿ ₹ 83 ಲಕ್ಷ ತೆರಿಗೆ ಸಂಗ್ರಹ

ಬರ ‍ಪರಿಹಾರ ನೀಡದೆ ಘೋರ ಅನ್ಯಾಯ: ಬಿಜೆಪಿ ವಿರುದ್ಧ ಜೈರಾಮ್ ರಮೇಶ್‌ ಕಿಡಿ

ತೆರಿಗೆ ಪಾಲು ಹಾಗೂ ಬರ ಪರಿಹಾರ ನೀಡದೆ ಕೇಂದ್ರದ ಬಿಜೆಪಿ ಸರ್ಜಾರವು ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 20 ಏಪ್ರಿಲ್ 2024, 16:20 IST
ಬರ ‍ಪರಿಹಾರ ನೀಡದೆ ಘೋರ ಅನ್ಯಾಯ: ಬಿಜೆಪಿ ವಿರುದ್ಧ ಜೈರಾಮ್ ರಮೇಶ್‌ ಕಿಡಿ

ಕಲಬುರಗಿ: ಆಸ್ತಿ ತೆರಿಗೆ ವಿರುದ್ಧ ಹೋರಾಟಕ್ಕೆ ನಿರ್ಧಾರ

ಆಸ್ತಿ ತೆರಿಗೆಗೆ ಸಂಬಂಧಪಟ್ಟಂತೆ ಸರ್ಕಾರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಮನವಿ ಸಲ್ಲಿಸಿ ಹೋರಾಡಲು ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ನಿರ್ಧರಿಸಿದರು.
Last Updated 13 ಏಪ್ರಿಲ್ 2024, 7:43 IST
ಕಲಬುರಗಿ: ಆಸ್ತಿ ತೆರಿಗೆ ವಿರುದ್ಧ ಹೋರಾಟಕ್ಕೆ ನಿರ್ಧಾರ
ADVERTISEMENT

ತೆರಿಗೆ ಪಾಲು; ಕಾಂಗ್ರೆಸ್-ಬಿಜೆಪಿ ಸಂಘರ್ಷ ತೀವ್ರ

ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕೂಗನ್ನು ರಾಜ್ಯ ಸರ್ಕಾರವೇ ಎಬ್ಬಿಸಿದೆ. ಅನ್ಯಾಯ ಮಾಡಿಲ್ಲ; ನ್ಯಾಯಯುತ ಪಾಲು ನೀಡಲಾಗಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ.
Last Updated 6 ಏಪ್ರಿಲ್ 2024, 15:43 IST
ತೆರಿಗೆ ಪಾಲು; ಕಾಂಗ್ರೆಸ್-ಬಿಜೆಪಿ ಸಂಘರ್ಷ ತೀವ್ರ

2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

2023-24ನೇ ಆರ್ಥಿಕ ವರ್ಷದಲ್ಲಿ ₹14.84 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಪರಿಷ್ಕೃತ ಗುರಿ ನಿಗದಿಯಾಗಿತ್ತು. ಇದಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.
Last Updated 3 ಏಪ್ರಿಲ್ 2024, 15:25 IST
2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

ತೆರಿಗೆ ಪಾಲು: ಮತ ‘ಪಾಲಿ’ಗೆ ಊರುಗೋಲು?

ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ ಎಂಬ ವಾದವನ್ನು ರಾಷ್ಟ್ರ ರಾಜಧಾನಿಯ ಅಂಗಳದವರೆಗೂ ಕೊಂಡೊಯ್ದಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರ, ಲೋಕಸಭಾ ಚುನಾವಣೆಯ ಅಂಗಳದಲ್ಲಿ ‘ರಾಷ್ಟ್ರೀಯವಾದ’ಕ್ಕೆ ಎದುರಾಗಿ ‘ಪ್ರಾದೇಶಿಕ ಅಸ್ಮಿತೆ’ಯ ಗುರಾಣಿಯನ್ನು ಒಡ್ಡಿದೆ.
Last Updated 2 ಏಪ್ರಿಲ್ 2024, 6:00 IST
ತೆರಿಗೆ ಪಾಲು: ಮತ ‘ಪಾಲಿ’ಗೆ ಊರುಗೋಲು?
ADVERTISEMENT
ADVERTISEMENT
ADVERTISEMENT