ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Uttar Pradesh

ADVERTISEMENT

ಭಕ್ತರ ಸಂಖ್ಯೆ ವಿರಳ: ಭಣಗುಡುತ್ತಿರುವ ಅಯೋಧ್ಯೆ!

ಅಸಂಖ್ಯ ಭಕ್ತಗಣವನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ನಗರ ಈಗ ಭಣಗುಡುತ್ತಿದೆ: ಫೈಜಾಬಾದ್ ಕ್ಷೇತ್ರದಲ್ಲಿ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ.
Last Updated 18 ಮೇ 2024, 2:21 IST
ಭಕ್ತರ ಸಂಖ್ಯೆ ವಿರಳ: ಭಣಗುಡುತ್ತಿರುವ ಅಯೋಧ್ಯೆ!

ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆ: ಮೋದಿ

ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ಮೇ 2024, 9:34 IST
ಭಾರತದ ಶಕ್ತಿ ಜಗತ್ತೇ ಅರಿಯುವಂತೆ ಮಾಡುವ ಪ್ರಧಾನಿಯ ಆಯ್ಕೆ ಈ ಚುನಾವಣೆ: ಮೋದಿ

ಸಿಎಎ ಬಗ್ಗೆ ಸುಳ್ಳು ಹಬ್ಬಿಸಿ ಗಲಭೆ ಎಬ್ಬಿಸಲು ಎಸ್‌ಪಿ, ಕಾಂಗ್ರೆಸ್ ಯತ್ನ: ಮೋದಿ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಪಕ್ಷಗಳಾದ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಕಾಂಗ್ರೆಸ್ ಸುಳ್ಳು ಸುದ್ದಿ ಹರಡುವ ಮೂಲಕ ದೇಶದಲ್ಲಿ ಗಲಭೆ ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
Last Updated 16 ಮೇ 2024, 9:30 IST
ಸಿಎಎ ಬಗ್ಗೆ ಸುಳ್ಳು ಹಬ್ಬಿಸಿ ಗಲಭೆ ಎಬ್ಬಿಸಲು ಎಸ್‌ಪಿ, ಕಾಂಗ್ರೆಸ್ ಯತ್ನ: ಮೋದಿ

ತಂದೆ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲು ಅಬ್ಬಾಸ್‌ ಅನ್ಸಾರಿಗೆ ಅನುಮತಿ

ಜೈಲು ಶಿಕ್ಷೆಗೆ ಒಳಗಾಗಿರುವ ಉತ್ತರ ಪ್ರದೇಶ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ್‌ ಅನ್ಸಾರಿ ಅವರಿಗೆ ಅವರ ತಂದೆ ಮುಖ್ತರ್‌ ಅನ್ಸಾರಿ ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.
Last Updated 15 ಮೇ 2024, 15:35 IST
ತಂದೆ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲು ಅಬ್ಬಾಸ್‌ ಅನ್ಸಾರಿಗೆ ಅನುಮತಿ

ರಾಯ್‌ಬರೇಲಿಯಿಂದ ರಾಹುಲ್‌ ಸ್ಪರ್ಧೆ ಇಂಡಿಯಾ ಮೈತ್ರಿಕೂಟಕ್ಕೆ ಸಹಾಯಕ: ಸಚಿನ್ ಪೈಲಟ್

ಈ ಬಾರಿಯ ಲೋಕಸಭೆ ಚುನಾವಣೆಗೆ ರಾಯ್‌ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವುದು ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಉತ್ತೇಜನ ನೀಡಲಿದೆ. ರಾಜ್ಯದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಸಚಿನ್‌ ಪೈಲಟ್‌ ಹೇಳಿದ್ದಾರೆ.
Last Updated 14 ಮೇ 2024, 14:08 IST
ರಾಯ್‌ಬರೇಲಿಯಿಂದ ರಾಹುಲ್‌ ಸ್ಪರ್ಧೆ ಇಂಡಿಯಾ ಮೈತ್ರಿಕೂಟಕ್ಕೆ ಸಹಾಯಕ: ಸಚಿನ್ ಪೈಲಟ್

ಉತ್ತರ ಪ್ರದೇಶ | ಟ್ರಕ್‌ಗೆ ಕಾರು ಡಿಕ್ಕಿ : 6 ಮಂದಿ ಸಾವು

ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು 6 ಜನ ಮೃತಪಟ್ಟಿದ್ದಾರೆ. ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 14 ಮೇ 2024, 4:23 IST
ಉತ್ತರ ಪ್ರದೇಶ | ಟ್ರಕ್‌ಗೆ ಕಾರು ಡಿಕ್ಕಿ : 6 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ

ಉತ್ತರಪ್ರದೇಶದ ಶಾಹ್‌ಗಂಜ್‌ ಎಂಬ ಪ್ರದೇಶದಲ್ಲಿ 43 ವರ್ಷದ ಪತ್ರಕರ್ತರೊಬ್ಬರನ್ನು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 13 ಮೇ 2024, 14:13 IST
ಉತ್ತರ ಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ
ADVERTISEMENT

ವಾರಾಣಸಿ: ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ನಾಳೆ; ಇಂದು ಸಂಜೆ ರೋಡ್‌ ಶೋ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ಉದ್ದದ ರೋಡ್‌ ಶೋ ನಡೆಸಲಿದ್ದಾರೆ.
Last Updated 13 ಮೇ 2024, 10:05 IST
ವಾರಾಣಸಿ: ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ನಾಳೆ; ಇಂದು ಸಂಜೆ ರೋಡ್‌ ಶೋ

ಉತ್ತರ ಪ್ರದೇಶ: ಒಂದು ತಿಂಗಳಿಂದ ಕಾಣೆಯಾಗಿದ್ದ ದಲಿತ ಬಾಲಕಿ ಪತ್ತೆ

ಒಂದು ತಿಂಗಳ ಹಿಂದೆ ಅಪಹರಣವಾಗಿದ್ದ 17 ವರ್ಷದ ದಲಿತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಮೇ 2024, 16:25 IST
ಉತ್ತರ ಪ್ರದೇಶ: ಒಂದು ತಿಂಗಳಿಂದ ಕಾಣೆಯಾಗಿದ್ದ ದಲಿತ ಬಾಲಕಿ ಪತ್ತೆ

ಮುಖಾಮುಖಿ | ರಾಯ್‌ಬರೇಲಿ: ರಾಹುಲ್‌ ಗಾಂಧಿ vs ದಿನೇಶ್‌ ಪ್ರತಾಪ್‌ ಸಿಂಗ್‌

ಮುಖಾಮುಖಿ | ರಾಯ್‌ಬರೇಲಿ: ರಾಹುಲ್‌ ಗಾಂಧಿ vs ದಿನೇಶ್‌ ಪ್ರತಾಪ್‌ ಸಿಂಗ್‌
Last Updated 7 ಮೇ 2024, 0:27 IST
ಮುಖಾಮುಖಿ | ರಾಯ್‌ಬರೇಲಿ: ರಾಹುಲ್‌ ಗಾಂಧಿ vs ದಿನೇಶ್‌ ಪ್ರತಾಪ್‌ ಸಿಂಗ್‌
ADVERTISEMENT
ADVERTISEMENT
ADVERTISEMENT