ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾದಾಗ ಹಣ್ಣು ಬಾಳೆ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಎಲ್ಲ ಚಿಪ್ಪುಗಳಲ್ಲಿನ ಬಾಳೆಕಾಯಿಗಳನ್ನು ಬೇಕಾದಷ್ಟೇ ಹಣ್ಣಾಗಿ ಪಡೆದುಕೊಳ್ಳುವುದು ಸುಲಭ. ಒಂದು ಅಥವಾ ಎರಡು ಚಿಪ್ಪು ಬಾಳೆ ಕಾಯಿಯನ್ನು ಒಂದು ದಪ್ಪ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಗಾಳಿ ಸುಳಿಯದಂತೆ ಅದನ್ನು ಸಂಪೂರ್ಣ ಮುಚ್ಚಿಬಿಡಬೇಕು. ಒಂದೆರಡು ದಿನದಲ್ಲಿ ಬಾಳೆಕಾಯಿಗಳು ಹಣ್ಣಾಗುತ್ತವೆ. ಕೂಡಲೇ ಬಾಳೆಕಾಯಿಯಿಂದ ಹಣ್ಣು ಬೇಕೆಂದರೆ ಹೀಗೆ ಮಾಡಬಹುದು.

ಚಿತ್ರದಲ್ಲಿ ಕಾಣುವ ಬಾಳೆಕಾಯಿ ಮತ್ತು ಹಣ್ಣಾಗಿರುವ ಚಿಪ್ಪನ್ನು ಒಂದೇ ದಿನ ಕಡಿಯಲಾಗಿತ್ತು. ಒಂದು ಚಿಪ್ಪು ಬಾಳೆಕಾಯಿಯನ್ನು ಪ್ಲಾಸ್ಟಿಕ್ ಕವರ್ ನಲ್ಲಿಟ್ಟು ಹಣ್ಣು ಮಾಡಲಾಗಿದೆ. ಮತ್ತೊಂದು ಚಿಪ್ಪು ಕಾಯಿಯಾಗಿಯೇ ಇದೆ. ಅದು ಕೆಲ ದಿನಗಳಲ್ಲಿ ಹಣ್ಣಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT