ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಪತಿ ಶಿರಳಗಿ

ಸಂಪರ್ಕ:
ADVERTISEMENT

ಆಂಬುಲೆನ್ಸ್ ‘ಪುಣ್ಯಕೋಟಿ’

ಗೋವಿನ ನೋವಿಗೆ ಸ್ಪಂದಿಸುವ ಪುಣ್ಯಕೋಟಿ ಗೋ ರಕ್ಷಣಾ ವೇದಿಕೆ ಅಶಕ್ತ, ಅನಾಥ, ಗಾಯಗೊಂಡ ರಾಸುಗಳಿಗೆ ಗೋಶಾಲೆಯಲ್ಲಿ ಆಸರೆ ಕೊಟ್ಟು ಆರೈಕೆ ಮಾಡುತ್ತಿದೆ.
Last Updated 5 ನವೆಂಬರ್ 2018, 19:30 IST
ಆಂಬುಲೆನ್ಸ್ ‘ಪುಣ್ಯಕೋಟಿ’

ಬೆಳಕು ತಂದವರ ಕತ್ತಲ ಬದುಕು

ಇವರು ನಾಡಿಗೆ ಬೆಳಕು ನೀಡಿದವರು. ಇದಕ್ಕಾಗಿ ತಮ್ಮ ಆಸ್ತಿ, ಪಾಸ್ತಿ ಎಲ್ಲವನ್ನೂ ಕಳೆದುಕೊಂಡವರು. ಆದರೆ ಐದು ದಶಕಗಳಿಂದ ಇವರ ಬದುಕು ಮಾತ್ರ ಬರೀ ಕತ್ತಲು. ಇದೀಗ ನಿಂತ ನೆಲವೇ ಕುಸಿದು ಹೋಗುತ್ತಿರುವ ಅನುಭವ. ‘ದೋಣಿ ದಾಟಿದ ಮೇಲೆ ಪಯಣಿಗನಿಗೆ ಅಂಬಿಗನ ಹಂಗೇಕೆ’ ಎಂಬ ಸರ್ಕಾರದ ಮನೋಧೋರಣೆಯಿಂದ ತಲೆಯ ಮೇಲೊಂದು ಸೂರು ಇಲ್ಲದೆ ಇವರದ್ದೀಗ ಬರೀ ಒದ್ದಾಟ.
Last Updated 1 ಡಿಸೆಂಬರ್ 2014, 19:30 IST
fallback

ಮುಳುಗಿ ಎದ್ದ ಗ್ರಾಮ!

ಇದು ಹುಲ್ಕೋಡು ಗ್ರಾಮ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಇಲ್ಲಿ 8 ಕುಟುಂಬಗಳಿವೆ. ಇವರೆಲ್ಲ ಶ್ರೀಮಂತರಲ್ಲ.
Last Updated 25 ಆಗಸ್ಟ್ 2014, 19:30 IST
ಮುಳುಗಿ ಎದ್ದ ಗ್ರಾಮ!

ಗುಡ್ಡದ ನೀರಿಂದ ಬಗೆ ಬಗೆ ತರಕಾರಿ

ಗುಡ್ಡದ ನೀರಿಂದ ತರಕಾರಿ ವೈವಿಧ್ಯ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ತಮಗೆ ಬೇಕಾಗುವಷ್ಟು ತರಕಾರಿಗಳನ್ನು ತಾವೇ ಬೆಳೆದುಕೊಳ್ಳುವುದು ರೂಢಿ. ವಿಶೇಷ ಸಮಾರಂಭಗಳಲ್ಲಿ ಮಾತ್ರ ಪೇಟೆಯ ಸಂತೆಯ ತರಕಾರಿ ಅನಿವಾರ್ಯ.
Last Updated 7 ಜುಲೈ 2014, 19:30 IST
fallback

ಬೇಕಾದಾಗ ಹಣ್ಣು ಬಾಳೆ

ಎಲ್ಲ ಚಿಪ್ಪುಗಳಲ್ಲಿನ ಬಾಳೆಕಾಯಿಗಳನ್ನು ಬೇಕಾದಷ್ಟೇ ಹಣ್ಣಾಗಿ ಪಡೆದುಕೊಳ್ಳುವುದು ಸುಲಭ. ಒಂದು ಅಥವಾ ಎರಡು ಚಿಪ್ಪು ಬಾಳೆ ಕಾಯಿಯನ್ನು ಒಂದು ದಪ್ಪ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಗಾಳಿ ಸುಳಿಯದಂತೆ ಅದನ್ನು ಸಂಪೂರ್ಣ ಮುಚ್ಚಿಬಿಡಬೇಕು.
Last Updated 2 ಜೂನ್ 2014, 19:30 IST
ಬೇಕಾದಾಗ ಹಣ್ಣು ಬಾಳೆ

ತಂಪಿನಲ್ಲೂ ಬಿಸಿಬಿಸಿ...

ರೈತರಿಗೆ ಮಳೆಯ ಅವಶ್ಯಕತೆ ಎಷ್ಟು ಇರುತ್ತದೆಯೋ, ಬಿಸಿಲೂ ಅಷ್ಟೇ ಅತ್ಯಗತ್ಯ. ಬಿಸಿಲೇ ಇಲ್ಲದಿದ್ದರೆ ಕೆಲವು ಬೆಳೆಗಳನ್ನು ಒಣಗಿಸಲಾಗದೇ ಪರಿತಪಿಸಬೇಕು. ಬಿಸಿಲಿನ ತಾಪವಿಲ್ಲದೇ ಬೆಳೆಗಳು ಕೊಳೆಯುವ ಪರಿಸ್ಥಿತಿ.
Last Updated 28 ಅಕ್ಟೋಬರ್ 2013, 19:30 IST
fallback

ವರದಹಳ್ಳಿ: ಶ್ರೀಧರ ಸ್ವಾಮಿಗಳ ಕರ್ಮ ಭೂಮಿ

ಸಹ್ಯಾದ್ರಿ ಪರ್ವತ ಶ್ರೇಣಿಯ ಒಂದು ಭಾಗವಾದ ಶ್ರೀ ಕ್ಷೇತ್ರ ವರದಪುರ ಅಥವಾ ವದ್ದಳ್ಳಿ ನಯನ ಮನೋಹರ ತಾಣ. ಇದು ಆಧ್ಯಾತ್ಮಿಕ ಗುರು ಶ್ರೀಧರಸ್ವಾಮಿಗಳ ಕಾರ್ಯ ಭೂಮಿ. ಇಲ್ಲಿನ ಗುಡ್ಡದ ಮೇಲಿರುವ ಶ್ರೀಧರಾಶ್ರಮದಿಂದ ಸುತ್ತಲೂ ದೃಷ್ಟಿ ಹಾಯಿಸಿದರೆ ನಿಸರ್ಗ ಸೌಂದರ್ಯ ಮನಸೆಳೆಯುತ್ತದೆ.
Last Updated 14 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT