ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗವಕಾಶ ಅಲ್ಲಲ್ಲಿ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ, ದಿ ಓರಿಯಂಟಲ್‌ ಇನ್ಸುರೆನ್ಸ್‌ ಕಂಪೆನಿ, ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ
ಬೆಸ್ಕಾಂನಲ್ಲಿ 189 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/3/2015.
ಹುದ್ದೆ ವಿವರ: ಅಸಿಸ್ಟೆಂಟ್‌ ಲೈನ್‌ಮನ್‌ (ಐಟಿಸಿ)
ವೇತನ ಶ್ರೇಣಿ: ರೂ. 7950ರಿಂದ 16790
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಹಾಗೂ ಮೂರು ವರ್ಷಗಳ ಲೈನ್‌ಮನ್‌ ಟ್ರೇಡ್‌/ಎಲೆಕ್ಟ್ರಿಸಿಯನ್‌ ಟ್ರೇಡ್‌ನಲ್ಲಿ (ಐಟಿಸಿ) ಉತ್ತೀರ್ಣದ ಪ್ರಮಾಣ ಪತ್ರ. ಅರ್ಹತಾ ಪರೀಕ್ಷೆಯಲ್ಲಿ  ಶೇ 60 ಅಂಕ ಪಡೆದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.400
ಹೆಚ್ಚಿನ ಮಾಹಿತಿಗೆ www.bescom.org

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್
ಐಒಬಿನಲ್ಲಿ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/3/2015.
ಹುದ್ದೆ ಹೆಸರು: ಸೀನಿಯರ್‌ ಮ್ಯಾನೇಜರ್‌ (ಕ್ರೆಡಿಟ್‌). ವೇತನ ಶ್ರೇಣಿ: ರೂ. 25700ರಿಂದ 31500.
ವಯೋಮಿತಿ: ಕನಿಷ್ಠ 26 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಪೂರ್ಣಾವಧಿಯ ಎಂಬಿಎ/ಸ್ನಾತಕೋತ್ತರ ಡಿಪ್ಲೊಮಾ (ಮ್ಯಾನೇಜ್‌ಮೆಂಟ್‌). 4 ವರ್ಷಗಳ ಅನುಭವ.
ಅರ್ಜಿ ಶುಲ್ಕ: ರೂ. 600. ಆಯ್ಕೆ ವಿಧಾನ: ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 14/3/2015
ವಿಳಾಸ: ದಿ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌, ಮಾನವ ಸಂಪನ್ಮೂಲ ವಿಭಾಗ, ಐಒಬಿ, ಸೆಂಟ್ರಲ್‌ ಆಫೀಸ್‌, ನಂ. 763, ಅಣ್ಣಾ ಸಲೈ, ಚೆನ್ನೈ: 600002. ಹೆಚ್ಚಿನ ಮಾಹಿತಿಗೆ www.iob.in

ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ
ಎಸ್ಎಐಎಲ್‌ನಲ್ಲಿ 346 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/3/2015.

ಹುದ್ದೆ ಹೆಸರು: 1) ಮ್ಯಾನೇಜ್‌ಮೆಂಟ್‌ ಟ್ರೈನಿ (ಟೆಕ್ನಿಕಲ್‌): 246 ಹುದ್ದೆ, 2) ಮ್ಯಾನೇಜ್‌ಮೆಂಟ್‌ ಟ್ರೈನಿ (ಅಡ್ಮಿನಿಸ್ಟ್ರೇಷನ್‌: ಎಚ್‌ಆರ್‌, ಮರ್ಕೆಟಿಂಗ್‌, ಫೈನಾನ್ಸ್‌, ಮೆಟೀರಿಯಲ್ಸ್‌): 100 ಹುದ್ದೆ
ವೇತನ ಶ್ರೇಣಿ: ರೂ. 20600 ರಿಂದ 46550
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* 10/5/2015ರಂದು ಲಿಖಿತ ಪರೀಕ್ಷೆ

ಹೆಚ್ಚಿನ ಮಾಹಿತಿಗೆ http://sailcareers.com ಅಥವಾ  www.sail.co.in

ದಿ ಓರಿಯಂಟಲ್‌ ಇನ್ಸುರೆನ್ಸ್‌ ಕಂಪೆನಿ
246 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/3/2015.
ಹುದ್ದೆ ಹೆಸರು: ಅಡ್ಮಿನಿಸ್ಟ್ರೇಷನ್‌ ಆಫೀಸರ್ಸ್‌ (ಎಒ )
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 600
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಪರೀಕ್ಷೆ 2015ರ ಮೇನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ  https://nationalinsuranceindia.nic.co.in

ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌
ಇಸ್ರೊದಲ್ಲಿ 53 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/3/2015.

ಹುದ್ದೆ ಹೆಸರು: ಟೆಕ್ನಿಷಿಯನ್‌–ಬಿ
ವೇತನ ಶ್ರೇಣಿ: ರೂ. 5200ರಿಂದ 20200
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ/ಎಸ್‌ಎಸ್‌ಸಿ ಉತ್ತೀರ್ಣ. ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ/ಎನ್‌ಟಿಸಿ/ಎನ್‌ಎಸಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಕಳುಹಿಸಲು ಕೊನೆಯ ದಿನಾಂಕ: 16/3/2015
ವಿಳಾಸ: ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌, ರಿಕ್ರೂಟ್‌ಮೆಂಟ್‌ ಸೆಕ್ಷನ್‌, ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್, ಎಸ್‌ಎಚ್‌ಎಆರ್‌, ಶ್ರೀಹರಿಕೋಟಾ: 524124, ಎಸ್‌ಪಿಎಸ್‌ಆರ್‌, ನೆಲ್ಲೂರ್‌ ಜಿಲ್ಲೆ, ಆಂಧ್ರಪ್ರದೇಶ.
ಹೆಚ್ಚಿನ ಮಾಹಿತಿಗೆ www.shar.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT